ಶೋಭಕೃತ್ ಸಂವತ್ಸರ, ವರ್ಷ ಋತು
ಕ್ಷಿಣಾಯನ, ಅಧಿಕ ಶ್ರಾವಣ ಮಾಸ
ಕೃಷ್ಣ ಪಕ್ಷ, ದ್ವಾದಶಿ ತಿಥಿ, ಆದ್ರ ನಕ್ಷತ್ರ
ರಾಹುಕಾಲ : ಸಂಜೆ 5:07 – 6:42
ಗುಳಿಕಕಾಲ : ಮಧ್ಯಾಹ್ನ 3:33 – 5:07
ಯಮಗಂಡಕಾಲ : ಮಧ್ಯಾಹ್ನ 12:24 – 1:58
Advertisement
ಮೇಷ: ಮಕ್ಕಳಿಂದ ವಾದ ವಿವಾದ ಹೆಚ್ಚಾಗಬಹುದು, ವಿರೋಧಿಗಳಿಂದ ಬೆಂಬಲ ಸಿಗುವುದು, ಸಂಗೀತಗಾರರಿಗೆ ಶುಭ
Advertisement
ವೃಷಭ: ವೃತ್ತಿಯಲ್ಲಿ ಉನ್ನತಾಧಿಕಾರಿಗಳಿಂದ ಸಹಾಯ, ಲೇವಾದೇವಿ ವ್ಯವಹಾರಗಳು ಖಂಡಿತ ಬೇಡ, ಭವಿಷ್ಯದ ಬಗ್ಗೆ ಚಿಂತನೆ
Advertisement
ಮಿಥುನ: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಶುಭ, ಹಣಕಾಸಿನ ವಿಷಯದಲ್ಲಿ ಜಾಗ್ರತೆ, ಕಠಿಣ ನಿರ್ಧಾರದಿಂದ ಬಾಕಿ ಕೆಲಸಗಳು ಪೂರ್ಣ
Advertisement
ಕರ್ಕಾಟಕ: ಕೆಲಸಗಳನ್ನು ಸಾಧಿಸುವ ಹುಮ್ಮಸ್ಸು ಇರುತ್ತದೆ, ಹಿತ ಶತ್ರುಗಳಿಂದ ವಂಚನೆ, ಕರ ಕುಶಲಕರ್ಮಿಕರಿಗೆ ಹೆಚ್ಚು ಆದಾಯ
ಸಿಂಹ: ಹಣ ಹೂಡಿಕೆ ಮಾಡುವಾಗ ಎಚ್ಚರ, ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ, ವಾಣಿಜ್ಯ ಬೆಳೆಗಾರರಿಗೆ ಶುಭ
ಕನ್ಯಾ: ಮಕ್ಕಳಿಂದ ಕಿರಿಕಿರಿ, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಯಶಸ್ಸು, ಕೆಲಸದಿಂದ ಕಚೇರಿಯಲ್ಲಿ ಶ್ಲಾಘನೆ
ತುಲಾ: ಬಾಕಿ ಇದ್ದ ಹಣ ಕೈ ಸೇರುತ್ತದೆ, ಉಪಾಧ್ಯಾಯರುಗಳಿಗೆ ಗೌರವಾದಿಗಳು ಪ್ರಾಪ್ತಿ, ಕೌಟುಂಬಿಕ ವಿಚಾರಗಳತ್ತ ಗಮನವನ್ನು ಹರಿಸಿ
ವೃಶ್ಚಿಕ: ನಿರ್ಧಾರಗಳಿಂದ ಕುಟುಂಬದಲ್ಲಿ ಅಸಹನೆ, ಸಾಮಾಜಿಕ ಕಾರ್ಯಗಳಲ್ಲಿ ಅವಕಾಶ, ಆಸ್ತಿ ಖರೀದಿಯನ್ನು ಮುಂದೂಡಿ
ಧನಸ್ಸು: ಅತಿಯಾದ ಭಾವೋದ್ರೇಕ ಉಂಟಾಗುತ್ತದೆ, ಧಾನ್ಯಗಳ ವ್ಯಾಪಾರಸ್ಥರಿಗೆ ಉತ್ತಮ ಸಮಯ, ಸ್ನೇಹಿತರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಿ
ಮಕರ: ವಿವಾಹಾಪೇಕ್ಷಿಗಳಿಗೆ ಶುಭ, ವೈದ್ಯರಿಗೆ ತುರ್ತಿನ ಕೆಲಸಗಳು ಬರುತ್ತವೆ, ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ
ಕುಂಭ: ಇಲ್ಲಸಲ್ಲದ ಅಪವಾದ, ಮನಸ್ಸಿನಲ್ಲಿ ನಾನಾ ಚಿಂತೆ, ಚರ್ಮದ ವಸ್ತು ಮಾರಾಟಗಾರರಿಗೆ ಬೇಡಿಕೆ
ಮೀನ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸಗಳು ವೇಗವನ್ನು ಪಡೆಯುತ್ತವೆ, ಸ್ನೇಹಿತರಿಂದ ಮೋಸ
Web Stories