ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವರ್ಷ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಬುಧವಾರ, ರೋಹಿಣಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 12:23 ರಿಂದ 1:59
ಗುಳಿಕಕಾಲ: ಬೆಳಗ್ಗೆ 10:47 ರಿಂದ 12:23
ಯಮಗಂಡಕಾಲ: ಬೆಳಗ್ಗೆ 7:35 ರಿಂದ 9:11
Advertisement
ಮೇಷ: ಸ್ಥಿರಾಸ್ತಿ ಮಾರಾಟ, ಕೃಷಿಯಲ್ಲಿ ನಷ್ಟ, ಅಲ್ಪ ಕಾರ್ಯ ಸಿದ್ಧಿ, ಯಾರನ್ನೂ ಹೆಚ್ಚು ನಂಬಬೇಡಿ.
Advertisement
ವೃಷಭ: ಮಾನಸಿಕ ಒತ್ತಡ, ಸ್ತ್ರೀ ವಿಚಾರದಲ್ಲಿ ನಿಂದನೆ, ಸಾಮಾನ್ಯ ನೆಮ್ಮದಿಗೆ ಭಂಗ, ತಾಳ್ಮೆ ಅತ್ಯಗತ್ಯ.
Advertisement
ಮಿಥುನ: ದೃಷ್ಟಿ ದೋಷದಿಂದ ತೊಂದರೆ, ಮನಸ್ಸಿನಲ್ಲಿ ಗೊಂದಲ, ಪ್ರಿಯ ಜನರ ಭೇಟಿ, ಅತಿಯಾದ ಭಯ.
ಕಟಕ: ಮೇಲಾಧಿಕಾರಿಗಳಿಂದ ಕಿರಿಕಿರಿ, ನೆಮ್ಮದಿ ಇಲ್ಲದ ಜೀವನ, ಸ್ವಗೃಹ ವಾಸ, ಇಷ್ಟಾರ್ಥ ಸಿದ್ಧಿ, ದ್ರವ್ಯ ಲಾಭ.
ಸಿಂಹ: ಕ್ರಯ-ವಿಕ್ರಯಗಳಿಂದ ಲಾಭ, ದಾಂಪತ್ಯದಲ್ಲಿ ಸಾಮರಸ್ಯ, ಆರೋಗ್ಯದಲ್ಲಿ ಏರುಪೇರು, ವಾಹನ ಅಪಘಾತ ಸಾಧ್ಯತೆ.
ಕನ್ಯಾ: ಅನಗತ್ಯ ಖರ್ಚು, ದುಃಖದಾಯಕ ಪ್ರಸಂಗ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಸ್ನೇಹಿತರ ಭೇಟಿ, ಸುಖ ಭೋಜನ ಪ್ರಾಪ್ತಿ.
ತುಲಾ: ಪರಿಶ್ರಮಕ್ಕೆ ತಕ್ಕ ಪಲ, ಮನಸ್ಸಿಗೆ ಸಂತಸ, ಅನಾವಶ್ಯಕ ಚರ್ಚೆಗಳಿಂದ ವೈಮನಸ್ಸು, ನಿದ್ರಾಭಂಗ.
ವೃಶ್ಚಿಕ: ಕಾರ್ಯ ಆರಂಭಿಸುವ ಮುನ್ನ ಯೋಚಿಸಿ, ದೂರ ಪ್ರಯಾಣ, ಶೀತ ಸಂಬಂಧಿತ ರೋಗ, ಷೇರು ವ್ಯವಹಾರಗಳಲ್ಲಿ ಲಾಭ.
ಧನಸ್ಸು: ಅದೃಷ್ಟ ಒಲಿದು ಬರುವುದು, ದಾಂಪತ್ಯದಲ್ಲಿ ಪ್ರೀತಿ, ಯತ್ನ ಕಾರ್ಯದಲ್ಲಿ ಯಶಸ್ಸು, ಆತ್ಮೀಯ ಸ್ನೇಹಿತರ ಭೇಟಿ.
ಮಕರ: ಕಾರ್ಯಗಳಲ್ಲಿ ಯಶಸ್ಸು, ಸಾಲ ಮರುಪಾವತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮಾತಿನ ಚಕಮಕಿ.
ಕುಂಭ: ಸಂಗಾತಿಯಿಂದ ಸಲಹೆ, ಮನಸ್ಸಿಗೆ ನೆಮ್ಮದಿ, ಚೋರ ಭೀತಿ, ಆರೋಗ್ಯಕ್ಕಾಗಿ ಹಣ ಖರ್ಚು.
ಮೀನ: ವಾಹನ ಖರೀದಿಯೋಗ, ವೈದ್ಯಕೀಯ ವೃತ್ತಿಪರರಿಗೆ ಲಾಭ, ತೀರ್ಥಕ್ಷೇತ್ರ ದರ್ಶನ, ಆಸ್ತಿ ವಿಚಾರದಲ್ಲಿ ವಾಗ್ವಾದ.