ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ರೇವತಿ ನಕ್ಷತ್ರ, ಭಾನುವಾರ.
Advertisement
ರಾಹುಕಾಲ: ಸಂಜೆ 5:05 ರಿಂದ 6:40
ಗುಳಿಕಕಾಲ: ಮಧ್ಯಾಹ್ನ 3:30 ರಿಂದ 5:05
ಯಮಗಂಡಕಾಲ: ಮಧ್ಯಾಹ್ನ 12:20 ರಿಂದ 1:55
Advertisement
ಮೇಷ: ಅನಾವಶ್ಯಕ ಖರ್ಚು, ಪ್ರತಿಭೆಗೆ ತಕ್ಕ ಫಲ, ಮಾನಸಿಕ ನೆಮ್ಮದಿ, ಶೀತ ಸಂಬಂಧಿತ ರೋಗ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ಯಾರನ್ನೂ ಹೆಚ್ಚು ನಂಬಬೇಡಿ.
Advertisement
ವೃಷಭ: ಸ್ತ್ರೀಯರಿಗೆ ಶುಭ, ಮನೆಯಲ್ಲಿ ಸಂತಸ, ವಾಹನ ಯೋಗ, ನಿರೀಕ್ಷಿತ ಆದಾಯ, ತಾಳ್ಮೆ ಅತ್ಯಗತ್ಯ, ಆಕಸ್ಮಿಕ ಬಂಧುಗಳ ಭೇಟಿ, ರಾಜಕಾರಣಿಗಳಿಗೆ ಉತ್ತಮ, ಸುಖ ಭೋಜನ.
Advertisement
ಮಿಥುನ: ಪಾಲುದಾರಿಕೆಯಲ್ಲಿ ಲಾಭ, ಉನ್ನತ ಸ್ಥಾನಮಾನ, ಉದ್ಯೋಗ ಪ್ರಾಪ್ತಿ, ಉತ್ತಮ ಯಶಸ್ಸು, ವಾಹನದಿಂದ ತೊಂದರೆ, ಅನ್ಯ ಜನ್ಯರಲ್ಲಿ ಪ್ರೀತಿ, ಉದಾಸೀನದಿಂದ ನಷ್ಟ ಮಾಡಿಕೊಳ್ಳುವಿರಿ.
ಕಟಕ: ಇಲ್ಲ ಸಲ್ಲದ ಅಪವಾದ, ಯತ್ನ ಕಾರ್ಯದಲ್ಲಿ ಜಯ, ಸುಖ ಭೋಜನ, ಸಮಾಜದಲ್ಲಿ ಉತ್ತಮ ಗೌರವ, ಸಣ್ಣ ಪುಟ್ಟ ವಿಷಯಗಳಿಂದ ಕಲಹ, ತಾಳ್ಮೆ ಅತ್ಯಗತ್ಯ.
ಸಿಂಹ: ಉದ್ಯೋಗದಲ್ಲಿ ಬಡ್ತಿ, ಹಿರಿಯರಿಂದ ಬುದ್ಧಿಮಾತು, ದಾಂಪತ್ಯದಲ್ಲಿ ಅನ್ಯೋನ್ಯತೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಮಾತೃವಿನಿಂದ ಸಹಾಯ.
ಕನ್ಯಾ: ಶ್ರಮಕ್ಕೆ ತಕ್ಕ ಫಲ, ಹಿತೈಷಿಗಳಿಂದ ಹೊಗಳಿಕೆ, ಶರೀರದಲ್ಲಿ ತಳಮಳ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಅನಿರೀಕ್ಷಿತ ಖರ್ಚು, ಈ ವಾರ ವಿಶೇಷ ಫಲ.
ತುಲಾ: ಆಸ್ತಿ ವಿಚಾರದಲ್ಲಿ ವಾಗ್ವಾದ, ದಾಂಪತ್ಯದಲ್ಲಿ ಕಲಹ, ಆರೋಗ್ಯದಲ್ಲಿ ಏರುಪೇರು, ಅನಗತ್ಯ ವಸ್ತುಗಳ ಖರೀದಿ, ಅಪರಿಚಿತರಿಂದ ತೊಂದರೆ, ಪರರಿಂದ ವಂಚನೆ, ಹಿತ ಶತ್ರುಗಳಿಂದ ತೊಂದರೆ.
ವೃಶ್ಚಿಕ: ಸ್ವಂತ ಪರಿಶ್ರಮದಿಂದ ಯಶಸ್ಸು, ವಿದೇಶ ಪ್ರಯಾಣ, ಕೋಪ ಜಾಸ್ತಿ, ವಾಹನ ಚಾಲಕರಿಗೆ ತೊಂದರೆ, ಆರೋಗ್ಯದಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ಉತ್ತಮ ವಹಿವಾಟು,
ಧನಸ್ಸು: ದ್ರವ್ಯ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಮಹಿಳೆಯರಿಗೆ ವಿಶೇಷ ಲಾಭ, ಅತಿಯಾದ ಮುಂಗೋಪ, ಅಭಿವೃದ್ಧಿ ಕುಂಠಿತ, ಶತ್ರುಗಳ ಬಾಧೆ,
ಮಕರ: ಈ ವಾರ ಶುಭ ಫಲ, ವಿವಿಧ ಮೂಲಗಳಿಂದ ಧನಾಗಮನ, ಮಿತ್ರರಿಂದ ಬೆಂಬಲ, ಸ್ಥಿರಾಸ್ತಿ ಖರೀದಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಏರುಪೇರು.
ಕುಂಭ: ಕೈಗಾರಿಕೋದ್ಯಮಗಳಿಗೆ ಯಶಸ್ಸು, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಬಾಧೆ, ಚೋರ ಭಯ, ಕೃಷಿಕರಿಗೆ ನಷ್ಟ, ದಾಂಪತ್ಯದಲ್ಲಿ ಪ್ರೀತಿ.
ಮೀನ: ಆರೋಗ್ಯದಲ್ಲಿ ಚೇತರಿಕೆ, ಮಾನಸಿಕ ನೆಮ್ಮದಿ, ದಾಯಾದಿಗಳ ಕಲಹ, ಗಣ್ಯ ವ್ಯಕ್ತಿಗಳ ಭೇಟಿ, ಯತ್ನ ಕಾರ್ಯದಲ್ಲಿ ಜಯ, ಇತರರ ಮಾತಿಗೆ ಮರುಳಾಗಬೇಡಿ.