ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಶುಕ್ರವಾರ
ಸ್ವಾತಿ ನಕ್ಷತ್ರ 2:00 ನಂತರ ವಿಶಾಖ ನಕ್ಷತ್ರ
Advertisement
ರಾಹುಕಾಲ: 11.03 ರಿಂದ 12.33
ಗುಳಿಕಕಾಲ: 8.03 ರಿಂದ 9.33
ಯಮಗಂಡಕಾಲ: 3.33 ರಿಂದ 5.03
Advertisement
ಮೇಷ: ಸರ್ಕಾರಿ ಉದ್ಯೋಗಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಒತ್ತಡ, ಪಿತ್ರಾರ್ಜಿತ ಆಸ್ತಿ ನೊಂದಣಿಯಲ್ಲಿ ಗೊಂದಲ, ಶುಭಕಾರ್ಯಗಳಿಗಾಗಿ ಅಧಿಕ ಖರ್ಚು.
Advertisement
ವೃಷಭ: ಸ್ಥಿರಾಸ್ತಿಯಿಂದ ಧನಾಗಮನ, ಅನಿರೀಕ್ಷಿತ ಲಾಭ, ಮಿತ್ರರಿಂದ ತಂದೆಯ ಬಂಧುಗಳಿಂದ ಅನುಕೂಲ.
Advertisement
ಮಿಥುನ: ವಿವಾಹ, ಶುಭಕಾರ್ಯಗಳು ಕೂಡಿ ಬರುವುದು, ಉದ್ಯೋಗ, ಗೃಹ ಬದಲಾವಣೆಗೆ ಮನಸು ಮಾಡುವಿರಿ, ಮಕ್ಕಳಿಂದ ಕಿರಿಕಿರಿಯಾದರೂ ಆರ್ಥಿಕ ಸಹಾಯ.
ಕಟಕ: ಉದ್ಯೋಗದಲ್ಲಿ ಕೀರ್ತಿ, ಪ್ರತಿಷ್ಠೆ, ಉದ್ಯೋಗದಲ್ಲಿ ಒತ್ತಡ, ಸಾಲದ ಚಿಂತೆ, ಅನಗತ್ಯ ತಿರುಗಾಟಕ್ಕೆ ಧನವ್ಯಯ.
ಸಿಂಹ: ಬಂಧುಗಳಿಗಾಗಿ ಆಕಸ್ಮಿಕ ಖರ್ಚು, ಕುಲದೇವರ ದರ್ಶನಕ್ಕೆ ಪ್ರಯಾಣ, ಸ್ವಂತ ವ್ಯಾಪಾರ, ಸರ್ಕಾರಿ ಕೆಲಸದವರಿಗೆ ಅನುಕೂಲ.
ಕನ್ಯಾ: ಮಿತ್ರರೊಂದಿಗೆ ವಾಗ್ವಾದ, ಸಂಗಾತಿ ಮತ್ತು ವಾಹನಕ್ಕಾಗಿ ಧನವ್ಯಯ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ.
ತುಲಾ: ಸರ್ಕಾರಿ, ರಾಜಕೀಯ ವ್ಯಕ್ತಿಗಳ ಕಚೇರಿಯಲ್ಲಿ ಸೇವಾವೃತ್ತಿ ಉದ್ಯೋಗ, ಗೃಹ-ಉದ್ಯೋಗ ಬದಲಾವಣೆಗೆ ಸಕಾಲ, ಸಾಲ ತೀರಿಸಲು ಸಂಧರ್ಭ ಕೂಡಿಬರುವುದು.
ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಅವಘಡ, ಮಾನಹಾನಿ, ಧನಾಗಮನ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಪಿತ್ರಾರ್ಜಿತ ಆಸ್ತಿ, ಕೆಲಸದ ಅಡೆತಡೆ, ಮಾನಸಿಕವಾಗಿ ಕಿರಿಕಿರಿ, ವಾಹನ ಅಪಘಾತ, ದಾಂಪತ್ಯದಲ್ಲಿ ಜಗಳ.
ಮಕರ: ಸ್ನೇಹಿತರಿಂದ ಆಕಸ್ಮಿಕ ನಷ್ಟಗಳು, ನೆರೆಹೂರೆ, ಬಂಧುಗಳೊಂದಿಗೆ ಕಲಹ, ಪತ್ರ ವ್ಯವಹಾರಗಳಿಂದ ಸಂಕಷ್ಟ
ಕುಂಭ: ದಾಂಪತ್ಯದಲ್ಲಿ ಅಹಂಭಾವ ಅಧಿಕವಾಗಿರುವುದು, ಆರ್ಥಿಕ ಸಂಕಷ್ಟಗಳು ಬಗೆಹರಿಯುವ ಸಾಧ್ಯತೆ, ಅನಗತ್ಯ ಮಾತಿನಿಂದ ಮಿತ್ರರು ದೂರವಾಗುವರು.
ಮೀನ: ಅಧಿಕ ಉಷ್ಣ, ಮೈಕೈನೋವು, ಸುಸ್ತು, ಕಾಲು ಉರಿ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ಸಾಲ ಅಧಿಕ, ಸ್ವಂತ ವ್ಯಾಪಾರದಲ್ಲಿ ನಷ್ಟ, ವಸ್ತುಗಳ ಕಳ್ಳತನ.