ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಏಕಾದಶಿ ಉಪರಿ ದ್ವಾದಶಿ ತಿಥಿ,
ಮಂಗಳವಾರ, ಉತ್ತರಾಷಾಢ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:33 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:33 ರಿಂದ 2:03
ಯಮಗಂಡಕಾಲ: ಬೆಳಗ್ಗೆ 9:33 ರಿಂದ 11:03
Advertisement
ಮೇಷ: ಸ್ಥಿರಾಸ್ತಿ ಮಾರಾಟ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕುಟುಂಬದಲ್ಲಿ ಕಲಹ, ಕೃಷಿಯಲ್ಲಿ ನಷ್ಟ, ಉದ್ಯೋಗದಲ್ಲಿ ಬಡ್ತಿ.
Advertisement
ವೃಷಭ: ಸಮಾಜದಲ್ಲಿ ಗೌರವ, ಆರೋಗ್ಯದಲ್ಲಿ ಚೇತರಿಕೆ, ವಾಹನ ಯೋಗ, ಮಾನಸಿಕ ನೆಮ್ಮದಿ, ಅಪರೂಪದ ವ್ಯಕ್ತಿಯ ಭೇಟಿ.
Advertisement
ಮಿಥುನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಗೆಳೆಯರಲ್ಲಿ ದ್ವೇಷ, ವಿವಾಹ ಯೋಗ.
ಕಟಕ: ಷೇರು ವ್ಯವಹಾರಗಳಲ್ಲಿ ನಷ್ಟ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ನೆಮ್ಮದಿಯ ವಾತಾವರಣ, ಆಕಸ್ಮಿಕ ಖರ್ಚು, ಶತ್ರು ಭಯ, ಅತಿಯಾದ ಕೋಪ.
ಸಿಂಹ: ಆತ್ಮೀಯರೊಂದಿಗೆ ಕಷ್ಟ ಹೇಳಿ ಕೊಳ್ಳುವಿರಿ, ಅನ್ಯರಿಗೆ ಉಪಕಾರ ಮಾಡುವಿರಿ, ಸೇವಕರಿಂದ ಸಹಾಯ, ವ್ಯಾಪಾರದಲ್ಲಿ ಮಂದಗತಿ.
ಕನ್ಯಾ: ಶುಭ ಸುದ್ದಿ ಕೇಳುವಿರಿ, ಪುಣ್ಯಕ್ಷೇತ್ರ ದರ್ಶನ, ಉದ್ಯೋಗದಲ್ಲಿ ಪ್ರಗತಿ, ಮಾತಿನಲ್ಲಿ ಹಿಡಿತವಿರಲಿ, ವಿಪರೀತ ದುಶ್ಚಟ.
ತುಲಾ: ಕಷ್ಟ ಕಾರ್ಪಾಣ್ಯಗಳು ಹೆಚ್ಚಾಗುತ್ತದೆ, ಮನಸ್ಸಿನಲ್ಲಿ ಆತಂಕ, ಅನ್ಯರ ವಿಚಾರಗಳಲ್ಲಿ ಹಸ್ತಕ್ಷೇಪ, ಸ್ತ್ರೀಯರಿಗೆ ಶುಭ, ಬಾಕಿ ಹಣ ವಸೂಲಿ.
ವೃಶ್ಚಿಕ: ಪ್ರೀತಿ ಸಮಾಗಮ, ವಿದೇಶ ಪ್ರಯಾಣ, ಮಹಿಳೆಯರಿಗೆ ಶುಭ, ಕೀಲು ನೋವು, ವ್ಯರ್ಥ ಧನಹಾನಿ.
ಧನಸ್ಸು: ವಿದ್ಯಾರ್ಥಿಗಳಲ್ಲಿ ಪ್ರಗತಿ, ಚಂಚಲ ಸ್ವಭಾವ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅಧಿಕ ಖರ್ಚು, ಶ್ರಮಕ್ಕೆ ತಕ್ಕ ಫಲ.
ಮಕರ: ಕೈಗಾರಿಕೋದ್ಯಮಗಳಿಗೆ ಯಶಸ್ಸು, ಇಷ್ಟಾರ್ಥ ಸಿದ್ಧಿ, ಪರರಿಂದ ತೊಂದರೆ, ಹಣಕಾಸು ಮೋಸ.
ಕುಂಭ: ಯತ್ನ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ, ಅನಾವಾಶ್ಯಕ ಖರ್ಚು, ವಾಹನ ಅಪಘಾತ, ದಾಂಪತ್ಯದಲ್ಲಿ ಕಲಹ, ಮಾತಿನ ಚಕಮಕಿ.
ಮೀನ: ಹೊಸ ಉದ್ಯೋಗ ಪ್ರಾಪ್ತಿ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು, ದೂರ ಪ್ರಯಾಣ, ಮನೆಗೆ ಹಿರಿಯರ ಆಗಮನ, ಸುಖ ಭೋಜನ.