ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ಷಷ್ಠಿ
ನಕ್ಷತ್ರ – ಉತ್ತರ
ರಾಹುಕಾಲ: 11 : 02 AM – 12 : 28 PM
ಗುಳಿಕಕಾಲ: 08 : 10 AM – 09 : 36 AM
ಯಮಗಂಡಕಾಲ : 03 : 19 PM – 04 : 45 PM
Advertisement
ಮೇಷ: ದುರ್ಘಟನೆ, ಸ್ಥಳ ಬದಲಾವಣೆ, ಬರವಣಿಗೆ ಗಾರರಿಗೆ ಅಭಿವೃದ್ಧಿ.
Advertisement
ವೃಷಭ: ಅಧಿಕಾರಿ ಭಯ, ಆರ್ಥಿಕ ಮುಗ್ಗಟ್ಟು, ವ್ಯವಹಾರದಲ್ಲಿ ಅನುಕೂಲ.
Advertisement
ಮಿಥುನ: ಅಲ್ಪಸೌಖ್ಯ, ಅಧಿಕ ದುಃಖ, ಧನ ಲಾಭ.
Advertisement
ಕರ್ಕಾಟಕ: ವರಮಾನ ಕಡಿಮೆ, ಕಾರ್ಯಗೌರವ, ಪ್ರಯಾಣದಲ್ಲಿ ಶುಭ.
ಸಿಂಹ: ಹೆಚ್ಚು ಧನಾಗಮನ, ಕಾರ್ಯ ನಾಶ, ಆರೋಗ್ಯ ವೃದ್ಧಿ.
ಕನ್ಯಾ: ಗೃಹದಲ್ಲಿ ಮಂಗಳ ಕಾರ್ಯ ನಡೆಯಲಿದೆ, ಭ್ರಾತೃ-ಮಿತ್ರ ಸೌಖ್ಯ, ಮನಸ್ಸಿನಲ್ಲಿ ಭಯ.
ತುಲಾ: ಉದರ ವ್ಯಾಧಿ, ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದು, ವೃತ್ತಿಯಲ್ಲಿ ಜಯ.
ವೃಶ್ಚಿಕ: ಹಿರಿಯರಲ್ಲಿ ಎಚ್ಚರಿಕೆಯಿಂದ ವ್ಯವರಿಸಿ, ಸಂಬಂಧಿಗಳಿಂದ ದೂರವಾಗುವ ಸಂಭವ, ದಾಂಪತ್ಯದಲ್ಲಿ ಅಸೌಖ್ಯ.
ಧನಸ್ಸು: ಯತ್ನ ಕಾರ್ಯದಲ್ಲಿ ಜಯ, ಕುಟುಂಬದಲ್ಲಿ ಸೌಖ್ಯ, ಮನೋವ್ಯಥೆ.
ಮಕರ: ದಾಯಾದಿ ಕಲಹ, ಬುದ್ಧಿ ಚಂಚಲ, ವ್ಯವಹಾರದಲ್ಲಿ ಜಯ.
ಕುಂಭ: ಸಜ್ಜನರ ಸಹವಾಸ ದೊರೆಯುತ್ತದೆ, ಸನ್ಮಾನ ಗೌರವಾದಿಗಳು ಲಭ್ಯ, ಚೋರಾಗ್ನಿ ಭೀತಿ.
ಮೀನ: ನಿಷ್ಟುರತೆ, ಧನ ಧಾನ್ಯ ವೃದ್ಧಿ, ಅಧಿಕ ಖರ್ಚು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k