ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ಉಪರಿ ಚತುರ್ದಶಿ ತಿಥಿ
ಮಂಗಳವಾರ, ಕೃತ್ತಿಕಾ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:35 ರಿಂದ 5:11
ಗುಳಿಕಕಾಲ: ಮಧ್ಯಾಹ್ನ 12:23 ರಿಂದ 1:59
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:47
Advertisement
ಮೇಷ: ಪುಣ್ಯಕ್ಷೇತ್ರ ದರ್ಶನ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಮನಸ್ಸಿಗೆ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಖರೀದಿಯೋಗ, ಸುಖ ಭೋಜನ.
Advertisement
ವೃಷಭ: ಮಾನಸಿಕ ಧೈರ್ಯ ಕಳೆದುಕೊಳ್ಳುವಿರಿ, ಮನಸ್ಸಿನಲ್ಲಿ ಆತಂಕ, ನೀವಾಡುವ ಮಾತಿಂದ ಅನರ್ಥ, ಪಿತ್ರಾರ್ಜಿತ ಆಸ್ತಿ ಗಳಿಕೆ.
Advertisement
ಮಿಥುನ: ಆತುರ ಸ್ವಭಾವ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಖರ್ಚಿನ ಬಗ್ಗೆ ನಿಗಾವಹಿಸಿ, ಶತ್ರುಗಳ ಬಾಧೆ.
ಕಟಕ: ನಾನಾ ವಿಚಾರಗಳ ಬಗ್ಗೆ ಚರ್ಚೆ, ಕುಲದೇವರ ಪೂಜೆಯಿಂದ ಯಶಸ್ಸು, ವಿದೇಶ ಪ್ರಯಾಣ, ಯತ್ನ ಕಾರ್ಯದಲ್ಲಿ ಜಯ.
ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ನೀಚ ಜನರಿಂದ ದೂರವಿರಿ, ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳ ಕಾಟ.
ಕನ್ಯಾ: ಆಕಸ್ಮಿಕ ಖರ್ಚು, ವಾಹನ ಅಪಘಾತ, ಮಹಿಳೆಯರಿಗೆ ಶುಭ, ಮಾನಸಿಕ ನೆಮ್ಮದಿ, ಗುರು ಹಿರಿಯರಲ್ಲಿ ಭಕ್ತಿ, ಗುಪ್ತ ವಿದ್ಯೆಯಲ್ಲಿ ಆಸಕ್ತಿ.
ತುಲಾ: ಶರೀರದಲ್ಲಿ ತಳಮಳ, ವ್ಯಾಪಾರದಲ್ಲಿ ನಷ್ಟ, ರೋಗ ಬಾಧೆ, ಸರ್ಕಾರಿ ಕೆಲಸಗಳಲ್ಲಿ ಅಡಚಣೆ, ಹಣಕಾಸು ತೊಂದರೆ.
ವೃಶ್ಚಿಕ: ಸಾಲ ಮಾಡುವ ಪರಿಸ್ಥಿತಿ, ಅಲ್ಪ ಪಗ್ರತಿ, ಮಕ್ಕಳಿಂದ ನಿಂದನೆ, ದುಃಖದಾಯಕ ಪ್ರಸಂಗ.
ಧನಸ್ಸು: ಶಕ್ತಿ ಮೀರಿ ಕೆಲಸ ಮಾಡುವಿರಿ, ಹೊಸ ಯೋಜನೆಗಳ ಮಾತುಕತೆ, ವಿದ್ಯಾರ್ಥಿಗಳಿಗೆ ಪ್ರಶಂಸೆ.
ಮಕರ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ಬಾಕಿ ಹಣ ಕೈ ಸೇರುವುದು, ಉದ್ಯೋಗದಲ್ಲಿ ಆತಂಕ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ.
ಕುಂಭ: ನೀವಾಡುವ ಮಾತಿನಿಂದ ಮನಃಸ್ತಾಪ, ಶತ್ರುಗಳ ಬಾಧೆ, ವ್ಯಾಪಾರ ವ್ಯವಹಾರಗಳಲ್ಲಿ ದೃಷ್ಠಿ ದೋಷ.
ಮೀನ: ಪತ್ರ ವ್ಯವಹಾರಗಳಲ್ಲಿ ಮೋಸ, ದುಷ್ಟ ಬುದ್ಧಿ, ನಿದ್ರಾಭಂಗ, ಪರಸ್ಥಳ ವಾಸ, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ಪ್ರೀತಿ.