KarnatakaLatestMain Post

ದಿನ ಭವಿಷ್ಯ : 12-12-2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ನವಮಿ, ಭಾನುವಾರ, ಉತ್ತರಭದ್ರ ನಕ್ಷತ್ರ
ರಾಹುಕಾಲ : 4.34 ರಿಂದ 5.59
ಗುಳಿಕಕಾಲ : 3.08 ರಿಂದ 4.34
ಯಮಗಂಡಕಾಲ : 12.17 ರಿಂದ 1.42

ಮೇಷ ರಾಶಿ: ಪ್ರಿಯ ಜನರ ಭೇಟಿ, ಋಣವಿಮೋಚನೆ, ಅನಿರೀಕ್ಷಿತ ಧನಲಾಭ, ಭಯ ಭೀತಿ ನಿವಾರಣೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.

ವೃಷಭ ರಾಶಿ: ಯತ್ನ ಕಾರ್ಯಗಳಲ್ಲಿ ಜಯ, ಮಾತೃವಿನ ಸಹಾಯ, ಐಶ್ವರ್ಯ ವೃದ್ಧಿ, ಕ್ರಯ ವಿಕ್ರಯಗಳಲ್ಲಿ ಮೋಸ, ತೀರ್ಥಯಾತ್ರಾ ದರ್ಶನ, ಕುಟುಂಬ ಸೌಖ್ಯ, ಚಂಚಲ ಮನಸ್ಸು.

ಮಿಥುನ ರಾಶಿ: ಕಾರ್ಯ ವಿಘ್ನ, ಉದ್ಯೋಗದಲ್ಲಿ ಸ್ಥಾನ ಬದಲಾವಣೆ, ಮಕ್ಕಳಿಂದ ನಿಂದನೆ, ಅನಾರೋಗ್ಯ, ಪಾಪಬುದ್ಧಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕಟಕ ರಾಶಿ: ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ತೀರ್ಥಯಾತ್ರಾ ದರ್ಶನ, ನಾನಾ ವಿಚಾರಗಳಿಂದ ಕಲಹ, ಮಿಶ್ರಫಲ, ಮಂಗಳಕಾರ್ಯಗಳಲ್ಲಿ ಭಾಗಿ, ಧನಲಾಭ.

ಸಿಂಹ ರಾಶಿ : ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಯತ್ನ ಕಾರ್ಯಗಳಲ್ಲಿ ವಿಳಂಬ, ಅನಾರೋಗ್ಯ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಸ್ಥಿರಾಸ್ತಿ ಮಾರಾಟ, ಸಮಾಜದಲ್ಲಿ ಗೌರವ.

ಕನ್ಯಾ ರಾಶಿ : ಸಮಾಧಾನದಿಂದ ವರ್ತಿಸಿ, ನಿಮ್ಮ ಶ್ರಮಕ್ಕೆ ತಕ್ಕ ಫಲ, ಹಿರಿಯರ ಮಾತಿಗೆ ಗೌರವ, ರಾಜಕಾರಣಿಗಳಿಗೆ ನಿಂದನೆ, ವೈರಿಗಳಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ.

ತುಲಾ ರಾಶಿ: ಪತಿ ಪತ್ನಿಯರಲ್ಲಿ ಪ್ರೀತಿ, ಸಾಮರಸ್ಯ ಮೂಡಲಿದೆ, ಮನಃಶಾಂತಿ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ.

ವೃಶ್ಚಿಕ ರಾಶಿ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಪವಾದದಿಂದ ಮುಕ್ತರಾಗುವಿರಿ, ತಾಳ್ಮೆ ಅಗತ್ಯ, ನಂಬಿಕೆ ದ್ರೋಹ, ಕುಲದೇವರ ಆರಾಧನೆ ಮಾಡಿ.

ಧನಸ್ಸು ರಾಶಿ: ಅಪರಿಚಿತರ ಬಗ್ಗೆ ಎಚ್ಚರ, ಉದ್ಯಮಿಗಳಿಗೆ ಯಶಸ್ಸು, ವಿವೇಚನೆ ಕಳೆದುಕೊಳ್ಳಬೇಡಿ.

ಮಕರ ರಾಶಿ: ಅತಿಯಾದ ದುಃಖ, ಅನರ್ಥ, ವಿಪರೀತ ವ್ಯಾಸನ, ಮಿತ್ರರಿಂದ ಸಹಾಯ, ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು, ಶತ್ರುನಾಶ, ದೂರ ಪ್ರಯಾಣ, ಧನಲಾಭ.

ಕುಂಭ ರಾಶಿ : ಪ್ರೀತಿ ಸಮಾಗಮ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಶತ್ರು ಭಾದೆ, ಸುಖ ಭೋಜನ, ಬಂಧುಗಳ ಭೇಟಿ, ತೀರ್ಥಯಾತ್ರಾ ದರ್ಶನ, ಮಾತಿನ ಚಕಮುಖಿ.

ಮೀನ ರಾಶಿ: ಭೋಗವಸ್ತು ಪ್ರಾಪ್ತಿ, ಧನಲಾಭ,  ಸ್ತ್ರೀಯರಿಗೆ ಶುಭ, ದ್ರವ್ಯ ಲಾಭ, ಆರೋಗ್ಯ ವೃದ್ಧಿ, ಸಂತಾನ ಪ್ರಾಪ್ತಿ, ಷೇರು ವ್ಯವಹಾರಗಳಲ್ಲಿ ಎಚ್ಚರ, ಇಷ್ಟಾರ್ಥಸಿದ್ಧಿ, ವಾಹನ ಖರೀದಿ.

Leave a Reply

Your email address will not be published.

Back to top button