ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ಚತುರ್ದಶಿ
ನಕ್ಷತ್ರ – ಸ್ವಾತಿ
ರಾಹುಕಾಲ: 4:23 – 5:50
ಗುಳಿಕಕಾಲ: 2:57 – 4:23
ಯಮಗಂಡಕಾಲ: 12:03 – 1:30
Advertisement
ಮೇಷ: ರೋಗ ಭಯ, ತಂದೆ ತಾಯಿಯ ಆರೋಗ್ಯದಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಲಾಭ.
Advertisement
ವೃಷಭ: ಆರ್ಥಿಕ ಪರಿಸ್ಥಿತಿ ಉತ್ತಮ, ಅನಾರೋಗ್ಯ, ವಿವಾಹ ಯೋಗ.
Advertisement
ಮಿಥುನ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಮನಸ್ಸಿನಲ್ಲಿ ಆತಂಕ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಕರ್ಕಾಟಕ: ಬಂಧುಗಳಿಂದ ಹಣ ಸಹಾಯ, ಸಾಲಗಾರರ ಕಾಟ, ಶತ್ರುಗಳಿಂದ ತೊಂದರೆ.
ಸಿಂಹ: ಮನೆ ಉದ್ಯೋಗ ಬದಲಾವಣೆ, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಎಚ್ಚರ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.
ಕನ್ಯಾ: ಅಧಿಕ ಒತ್ತಡ, ಆತ್ಮವಿಶ್ವಾಸದಿಂದ ಕಷ್ಟ ನಷ್ಟಗಳು ದೂರ, ಗುರು ಹಿರಿಯರಲ್ಲಿ ಭಕ್ತಿ ತೋರಿಸುವಿರಿ.
ತುಲಾ: ಧಾರ್ಮಿಕ ವಿಚಾರದಲ್ಲಿ ಆಸಕ್ತಿ, ಅಜೀರ್ಣ ಸಮಸ್ಯೆ, ದೂರದ ವ್ಯವಹಾರಗಳಿಂದ ಧನ ವೃದ್ಧಿ.
ವೃಶ್ಚಿಕ: ಹಣಕಾಸಿನಲ್ಲಿ ಮೋಸ, ಬಂಧು ಮಿತ್ರರೊಂದಿಗೆ ಪ್ರಯಾಣ, ಸದೃಢ ಆರೋಗ್ಯ.
ಧನಸ್ಸು: ಜನಮನ್ನಣೆ ಕೀರ್ತಿ ಸಂಪಾದನೆ, ಪರರ ಆಸ್ತಿ ವಿಚಾರದಲ್ಲಿ ಭಾಗಿ, ಅಧ್ಯಯನದಲ್ಲಿ ಆಸಕ್ತಿ.
ಮಕರ: ಪತ್ನಿಗೆ ಉದ್ಯೋಗ ಭಾಗ್ಯ, ಕುಟುಂಬದಲ್ಲಿ ಅಶಾಂತಿ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ.
ಕುಂಭ: ದುಡುಕುತನದಿಂದ ಕೆಲಸದಲ್ಲಿ ನಷ್ಟ, ತಾಯಿಗೆ ಅನಾರೋಗ್ಯ, ಹೃದ್ರೋಗಿಗಳು ಆರೋಗ್ಯದ ಕಡೆ ಗಮನಹರಿಸಿ.
ಮೀನ: ಪಾಲುದಾರಿಕೆಯಲ್ಲಿ ಲಾಭ, ಹಠಮಾರಿತನ ಹೆಚ್ಚು, ಆತುರ ನಿರ್ಧಾರದಿಂದ ತೊಂದರೆ.