ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಭಾದ್ರಪದ
ಪಕ್ಷ: ಶುಕ್ಲ
ತಿಥಿ: ಪಾಡ್ಯ
ನಕ್ಷತ್ರ: ಉತ್ತರ ಫಾಲ್ಗುಣಿ
ರಾಹುಕಾಲ: 9:15 – 10:47
ಗುಳಿಕಕಾಲ: 6:12 – 7:43
ಯಮಗಂಡಕಾಲ: 1:51 – 3:23
ಮೇಷ: ಪಾರ್ಟ್ನರ್‌ಶಿಪ್ ವ್ಯವಹಾರದಲ್ಲಿ ಆದಾಯ, ಕೃಷಿಯಲ್ಲಿ ಅಲ್ಪ ಆದಾಯ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು.
ವೃಷಭ: ಬರಬೇಕಿದ್ದ ಆದಾಯದಲ್ಲಿ ಅಡೆತಡೆ, ಹಾಲಿನ ಉತ್ಪನ್ನ ಮಾರಾಟಗಾರರಿಗೆ ಲಾಭ, ನಿಮ್ಮವರಿಂದಲೇ ಮಾನಸಿಕ ಯಾತನೆ.
ಮಿಥುನ: ವಿದ್ಯಾರ್ಥಿಗಳಿಗೆ ಶುಭ, ಸಂಗಾತಿಯ ಸಹಾಯದಿಂದ ಧನವೃದ್ಧಿ, ಹತ್ತಿರದ ಜನರಿಂದ ಮೋಸ.
ಕಟಕ: ಆರೋಗ್ಯದಲ್ಲಿ ಸಮಸ್ಯೆ, ಹಿರಿಯರ ಮಾರ್ಗದರ್ಶನದಿಂದ ಅನುಕೂಲ, ಅತಿಯಾಗಿ ಯಾರನ್ನು ನಂಬಬೇಡಿ.
ಸಿಂಹ: ಸ್ವಂತ ಬುದ್ಧಿಶಕ್ತಿಯಿಂದ ಧನವೃದ್ಧಿ, ಕೀಲುನೋವಿನ ಸಮಸ್ಯೆ, ಹೊಸ ಕೆಲಸಗಳಲ್ಲಿ ಹಿನ್ನಡೆ.
ಕನ್ಯಾ: ವಾದವಿವಾದಗಳಲ್ಲಿ ಯಶಸ್ಸು, ವೃತ್ತಿಯಲ್ಲಿನ ಹೊಸ ಪ್ರಯತ್ನಗಳಿಗೆ ಜಯ, ಕೌಟುಂಬವಾಗಿ ಕಲಹ.
ತುಲಾ: ಉಪನ್ಯಾಸಕರಿಗೆ ಶುಭ ಸಮಯ, ವಾಹನಾಪಘಾತ ಸಂಭವ, ಋಣಮುಕ್ತರಾಗಲು ಚಿಂತನೆ.
ವೃಶ್ಚಿಕ: ಸರ್ಕಾರಿ ನೌಕರರಿಗೆ ಧನಾದಾಯ, ಧರ್ಮ ಕೆಲಸಗಳಲ್ಲಿ ಭಾಗಿ, ಕಂಪ್ಯೂಟರ್ ಇಂಜಿನಿಯರ್‌ಗಳಿಗೆ ಶುಭಫಲ.
ಧನಸ್ಸು: ಶತ್ರುಗಳಿಂದಲೇ ಸಹಾಯ ಸಿಗುವುದು, ಹಳೆಯ ಕಾಯಿಲೆಯನ್ನು ನಿರ್ಲಕ್ಷಿಸದಿರಿ, ಕಲಾವಿದರಿಗೆ ಶುಭ.
ಮಕರ: ಲೇವಾದೇವಿ ವ್ಯವಹಾರದಲ್ಲಿ ದ್ವಿಗುಣಾದಾಯ, ರೈಲ್ವೆ ನೌಕರರಿಗೆ ಶುಭ, ದಾಂಪತ್ಯದಲ್ಲಿ ತೊಂದರೆ.
ಕುಂಭ: ಹಣದ ವ್ಯವಹಾರದಲ್ಲಿ ನಷ್ಟ, ಅದಿರು ವ್ಯಾಪಾರಸ್ತರಿಗೆ ಅಭಿವೃದ್ಧಿ, ಕೋಪತಾಪಗಳನ್ನು ಕಡಿಮೆ ಮಾಡಿ.
ಮೀನ: ಸಂಗಾತಿಯ ವ್ಯವಹಾರದಲ್ಲಿ ನಷ್ಟ, ಆಭರಣ ಮಾರಾಟಗಾರರಿಗೆ ಹಿನ್ನಡೆ, ಆರೋಗ್ಯದಲ್ಲಿ ಚೇತರಿಕೆ.

