ಪಂಚಾಂಗ
ರಾಹುಕಾಲ: 3:36 ರಿಂದ 5:10
ಗುಳಿಕಕಾಲ: 12:28 ರಿಂದ 2:02
ಯಮಗಂಡಕಾಲ: 9:20 ರಿಂದ 10:54
ವಾರ: ಮಂಗಳವಾರ, ತಿಥಿ: ತೃತೀಯ
ನಕ್ಷತ್ರ: ಪೂರ್ವಭಾದ್ರ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ಮೇಷ: ಧನ ಲಾಭ, ಮಕ್ಕಳ ಪ್ರಗತಿಯಿಂದ ಸಂತೋಷ, ಇಷ್ಟದಂತೆ ಕಾರ್ಯಗಳು ನೆರವೇರುತ್ತವೆ.
ವೃಷಭ: ಕುಟುಂಬ ಸದಸ್ಯರ ಸಹಾಯ, ಸುಖ ಭೋಜನ, ಮನಶಾಂತಿ, ವ್ಯಾಪಾರ ವ್ಯವಹಾರದಲ್ಲಿ ಎಚ್ಚರ.
ಮಿಥುನ: ಪರಿಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ, ಹಣಕಾಸು ಒದಗಿ ಬರಲಿದೆ.
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಮಾತಾಡುವಾಗ ಎಚ್ಚರ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದ ಕಡೆ ಗಮನಹರಿಸಿ.
ಸಿಂಹ: ಕುಟುಂಬ ಸೌಖ್ಯ, ದ್ರವ್ಯ ಲಾಭ, ಶತ್ರು ನಾಶ, ಪ್ರಯಾಣದಿಂದ ತೊಂದರೆ, ಮನೋವ್ಯಥೆ, ರೋಗಭಾದೆ.
ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ದಾನ ಮಾಡುವಿರಿ, ಪ್ರಯಣಕ್ಕೆ ಸಿದ್ಧತೆ.
ತುಲಾ: ಬಂಧುಗಳ ಭೇಟಿ, ಸುಖ ಭೋಜನ, ದೇವತಾ ಕಾರ್ಯಗಳಲ್ಲಿ ಭಾಗಿ, ವಾಹನ ಚಾಲಕರಿಗೆ ತೊಂದರೆ.
ವೃಶ್ಚಿಕ: ಅಧಿಕ ನಷ್ಟ, ಸಾಲ ಮಾಡುವ ಸಾಧ್ಯತೆ, ಸ್ವಂತ ಪರಿಶ್ರಮದಿಂದ ಅನುಕೂಲ, ಆಲಸ್ಯ, ಕೋಪ ಜಾಸ್ತಿ.
ಧನಸ್ಸು: ವಿದೇಶ ಪ್ರಯಾಣ, ಉನ್ನತ ವಿದ್ಯಾಭ್ಯಾಸಕ್ಕಾಗಿ ಚಿಂತನೆ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಹೊಸ ಪ್ರಯತ್ನದಿಂದ ಜಯ.
ಮಕರ: ಪಿತ್ರಾರ್ಜಿತ ಆಸ್ತಿವಾದ, ಮನಕ್ಲೇಶ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ಅನ್ಯರಲ್ಲಿ ವೈಮನಸ್ಸು, ಸ್ವಯಂಕೃತ ಅಪರಾಧ.
ಕುಂಭ: ವಿಪರೀತ ವ್ಯಸನ, ತೀರ್ಥ ಯಾತ್ರೆಯ ದರ್ಶನ, ಉತ್ತಮ ಸಂಪಾದನೆ, ಮಕ್ಕಳ ವಿಷಯದಲ್ಲಿ ನೋವು.
ಮೀನ: ಸ್ತ್ರೀಯರಿಗೆ ಅನುಕೂಲ, ದೂರ ಪ್ರಯಾಣ, ನಾನ ವಿಚಾರಗಳಲ್ಲಿ ಆಸಕ್ತಿ, ಧನ ಲಾಭ, ಭಾಗ್ಯ ವೃದ್ಧಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.