ಪಂಚಾಂಗ
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಭಾನುವಾರ, ಜೇಷ್ಠ ನಕ್ಷತ್ರ
Advertisement
ರಾಹುಕಾಲ: ಸಂಜೆ 5:03 ರಿಂದ 6:35
ಗುಳಿಕಕಾಲ: ಮಧ್ಯಾಹ್ನ 3:30 ರಿಂದ 5:03
ಯಮಗಂಡಕಾಲ: ಮಧ್ಯಾಹ್ನ 12:24 ರಿಂದ 1:57
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಲಾಭ, ಮನೆಯಲ್ಲಿ ಸಂತಸ, ಮಾನಸಿಕ ನೆಮ್ಮದಿ, ಪ್ರಾಮಾಣಿಕತೆಯಿಂದ ಯಶಸ್ಸು, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
Advertisement
ವೃಷಭ: ಮಹಿಳೆಯರಿಗೆ ವಿಶೇಷ ಲಾಭ, ಅಪರಿಚಿತರಿಂದ ಕಲಹ, ಪ್ರಿಯರ ಜನರ ಭೇಟಿ, ಹಿರಿಯರಲ್ಲಿ ಭಕ್ತಿ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಬಡ್ತಿ
Advertisement
ಮಿಥುನ: ಆಸ್ತಿ ಖರೀದಿ ಯೋಗ, ನೆರೆಹೊರೆಯವರಿಂದ ಕುತಂತ್ರ, ಹಿತ ಶತ್ರುಗಳಿಂದ ತೊಂದರೆ, ಮೋಸಗೆ ಒಳಗಾಗುವಿರಿ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ.
ಕಟಕ: ಹೆಚ್ಚಿನ ಜವಾಬ್ದಾರಿ, ವಾಹನ ಅಪಘಾತ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಶತ್ರುಗಳ ಕಾಟ, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಅನುಕೂಲ, ಅಮೂಲ್ಯ ವಸ್ತುಗಳ ಖರೀದಿ, ಪುಣ್ಯ ಕ್ಷೇತ್ರ ದರ್ಶನ.
ಸಿಂಹ: ಯತ್ನ ಕಾರ್ಯದಲ್ಲಿ ವಿಘ್ನ, ಮಾತಿನ ಚಕಮಕಿ, ಅಧಿಕ ಧನವ್ಯಯ ಎಚ್ಚರಿಕೆ, ಸ್ಥಳ ಬದಲಾವಣೆ, ಆಕಸ್ಮಿಕ ಧನ ಲಾಭ, ಮಂಗಳ ಕಾರ್ಯಗಳಲ್ಲಿ ಭಾಗಿ.
ಕನ್ಯಾ: ದ್ರವ್ಯ ಲಾಭ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಚೇತರಿಕೆ, ಸುಖ ಭೋಜನ ಪ್ರಾಪ್ತಿ, ಮಾತಿನಲ್ಲಿ ಹಿಡಿತವಿರಲಿ, ಉದ್ಯೋಗದಲ್ಲಿ ತೊಂದರೆ, ಸ್ವಗೃಹ ವಾಸ, ಅನ್ಯ ಜನರಲ್ಲಿ ವೈಮನಸ್ಸು.
ತುಲಾ: ಮಾನಸಿಕ ನೆಮ್ಮದಿ ಭಂಗ, ಅತಿಯಾದ ಕೋಪ, ಧರ್ಮ ಕಾರ್ಯಗಳಿಂದ ನೆಮ್ಮದಿ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ತೀರ್ಥಯಾತ್ರೆ ದರ್ಶನ, ಮಿತ್ರರಲ್ಲಿ ದ್ವೇಷ
ವೃಶ್ಚಿಕ: ಬಾಕಿ ಹಣ ಕೈ ಸೇರುವುದು, ಸೇವಕರಿಂದ ತೊಂದರೆ, ಅಧಿಕ ತಿರುಗಾಟ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಮಂಗಳ ಕಾರ್ಯಗಳಿಗೆ ಧನವ್ಯಯ, ನೆಮ್ಮದಿ ಇಲ್ಲದ ಜೀವನ.
ಧನಸ್ಸು: ಶತ್ರುಗಳ ನಾಶ, ಸಾಲ ಬಾಧೆ, ಬಂಧುಗಳಲ್ಲಿ ಪ್ರೀತಿ ವಾತ್ಸಲ್ಯ, ನೆಮ್ಮದಿ ಇಲ್ಲದ ಜೀವನ, ಮಾತಿನ ಚಕಮಕಿ, ದುಷ್ಟರಿಂದ ದೂರವಿರಿ, ವಾರಾಂತ್ಯದಲ್ಲಿ ಮಾನಸಿಕ ನೆಮ್ಮದಿ.
ಮಕರ: ಮಾನಸಿಕ ಒತ್ತಡ, ಯತ್ನ ಕಾರ್ಯದಲ್ಲಿ ಸ್ವಲ್ಪ ವಿಳಂಬ, ಸ್ತ್ರೀಯರಿಗೆ ಅನುಕೂಲ, ವಿದ್ಯೆಯಲ್ಲಿ ಅಭಿವೃದ್ಧಿ, ವಿವಾಹ ಯೋಗ, ಮಾತೃವಿನಿಂದ ಶುಭ ಹಾರೈಕೆ, ಸುಖ ಭೋಜನ, ವಾರಾಂತ್ಯದಲ್ಲಿ ಧನಾಗಮನ.
ಕುಂಭ: ಮನೆಯಲ್ಲಿ ಶಾಂತಿಯ ವಾತಾವರಣ, ಬಂಧುಗಳ ಆಗಮನ, ವಾಹನ ರಿಪೇರಿ, sಶ್ರೀಘ್ರದಲ್ಲಿ ಸಂತಸದ ಸಮಾಚಾರ ಕೇಳುವಿರಿ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ.
ಮೀನ: ಅಧಿಕಾರಿಗಳಿಂದ ಪ್ರಶಂಸೆ, ಆರೋಗ್ಯ ಸಮಸ್ಯೆ, ಯತ್ನ ಕಾರ್ಯದಲ್ಲಿ ಅನುಕೂಲ, ದೂರ ಪ್ರಯಾಣ, ಕಾರ್ಯ ಸಾಧನೆ, ಇಷ್ಟಾರ್ಥ ಸಿದ್ಧಿ, ಮನೆಯಲ್ಲಿ ಶುಭ ಕಾರ್ಯ, ಪರಿಶ್ರಮಕ್ಕೆ ತಕ್ಕ ಫಲ.