AstrologyDina BhavishyaKarnatakaLatestMain Post

ದಿನ ಭವಿಷ್ಯ : 12-01-2022

ಶ್ರೀ ಪ್ಲವ ನಾಮ ಸಂವತ್ಸರ
ದಕ್ಷಿಣಾಯಣ, ಹೇಮಂತ ಋತು
ಪುಷ್ಯ ಮಾಸ, ಶುಕ್ಲ ಪಕ್ಷ
ರಾಹುಕಾಲ : 12.31 ರಿಂದ 1.57
ಗುಳಿಕಕಾಲ : 11.05 ರಿಂದ 12.31
ಯಮಗಂಡಕಾಲ : 8.13 ರಿಂದ 9.39
ವಾರ : ಬುಧವಾರ
ತಿಥಿ : ದಶಮಿ
ನಕ್ಷತ್ರ : ಭರಣಿ

ಮೇಷ : ಅಧಿಕಾರಿಗಳಲ್ಲಿ ಕಲಹ, ಆರ್ಥಿಕ ಪರಿಸ್ಥಿತಿ ಏರುಪೇರು, ನಿಂದನೆ, ನೀಚ ಜನರ ಸಹವಾಸ, ಮನಸ್ಸಿಗೆ ಚಿಂತೆ.

ವೃಷಭ : ಸ್ತ್ರೀ ಸಂಬಂಧ ವ್ಯವಹಾರಗಳಿಂದ ಚಿಂತೆ, ಶತ್ರು ಭಾದೆ, ವಿದೇಶ ಪ್ರಯಾಣ, ವಿದ್ಯಾಭಿವೃದ್ಧಿ.

ಮಿಥುನ : ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಅಕಾಲ ಭೋಜನ, ಅಧಿಕ ಖರ್ಚು, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ.

ಕಟಕ : ರಾಜಕೀಯ ಕ್ಷೇತ್ರದವರಿಗೆ ಚಿಂತೆ, ಕೋಪ ಜಾಸ್ತಿ, ಪಾಪಬುದ್ಧಿ, ಕಾರ್ಯ ವಿಕಲ್ಪ.

ಸಿಂಹ : ಹಿರಿಯರಿಂದ ಬೋಧನೆ, ಮಿತ್ರರ ಸಹಾಯ, ಕೃಷಿಯಲ್ಲಿ ಲಾಭ, ಅನಾರೋಗ್ಯ, ಧನಹಾನಿ, ಅಪಜಯ.

ಕನ್ಯಾ : ಧರ್ಮಕಾರ್ಯಾಸಕ್ತಿ, ವಸ್ತ್ರಾಭರಣ ಪ್ರಾಪ್ತಿ, ಸಾಧಾರಣ ಪ್ರಗತಿ,ನಂಬಿಕೆ ದ್ರೋಹ, ಮನಸ್ಸಿಗೆ ವ್ಯಥೆ, ಶತ್ರು ಭಾದೆ.

ತುಲಾ : ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮನಃಶಾಂತಿ, ದೇವತಾ ಕಾರ್ಯ ಮುಂದೂಡಿಕೆ.

ವೃಶ್ಚಿಕ : ನೆಮ್ಮದಿ ಇಲ್ಲದ ಜೀವನ, ಸ್ತ್ರೀ ಲಾಭ, ವ್ಯಾಸಂಗದಲ್ಲಿ ಪ್ರಗತಿ, ಸಾಲಭಾದೆ, ಅನಗತ್ಯ ಅಲೆದಾಟ.

ಧನಸ್ಸು : ಆಕಸ್ಮಿಕ ಧನಲಾಭ, ಮಿತ್ರರಿಂದ ತೊಂದರೆ, ಮನೋವ್ಯಥೆ, ವಾದ-ವಿವಾದಗಳಿಂದ ಮನೆಯಲ್ಲಿ ಕಲಹ.

ಮಕರ : ಹಿತಶತ್ರುಗಳಿಂದ ಬೋಧನೆ, ಉದ್ಯೋಗದಲ್ಲಿ ಅಲ್ಪ ಲಾಭ, ನಿಂದನೆ, ಯತ್ನ ಕಾರ್ಯಗಳಲ್ಲಿ ತೊಂದರೆ.

ಕುಂಭ : ಅಲ್ಪ ಕಾರ್ಯಸಿದ್ಧಿ, ಕೈಗೊಂಡ ಕೆಲಸಗಳಲ್ಲಿ ವಿಘ್ನ, ವಿವಾಹ ಯೋಗ.

ಮೀನ : ವಿನಾಕಾರಣ ದ್ವೇಷ, ಹಣಕಾಸಿನ ತೊಂದರೆ, ಅಧಿಕ ಖರ್ಚು, ವಿದೇಶ ಪ್ರಯಾಣ,ಕೀರ್ತಿ ಲಾಭ.

Leave a Reply

Your email address will not be published.

Back to top button