ರಾಹುಕಾಲ :7.58 ರಿಂದ 9.24
ಗುಳಿಕಕಾಲ :1.42 ರಿಂದ 3.08
ಯಮಗಂಡಕಾಲ :12.16 ರಿಂದ 1.42
ವಾರ : ಸೋಮವಾರ, ತಿಥಿ : ತ್ರಯೋದಶಿ
ನಕ್ಷತ್ರ : ವಿಶಾಖ
ಯೋಗ : ಸುಕನ್ಯ
ಕರಣ : ವಾಣಿಜ
ಶ್ರೀ ಶೋಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ವಸ್ತ್ರಾಭರಣ ಪ್ರಾಪ್ತಿ, ಅಧಿಕಾರಿಗಳಿಂದ ಪ್ರಶಂಸೆ, ಅನಾರೋಗ್ಯ, ಉದ್ಯೋಗದಲ್ಲಿ ಬಡ್ತಿ, ಕಾರ್ಯ ಬದಲಾವಣೆ.
Advertisement
ವೃಷಭ: ಈ ದಿನ ದ್ರವ್ಯ ಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮನಃಶಾಂತಿ, ಸೇವಕರಿಂದ ಸಹಾಯ, ಗಣ್ಯ ವ್ಯಕ್ತಿಗಳ ಭೇಟಿ.
Advertisement
ಮಿಥುನ: ಈ ದಿನ ಕೃಷಿಕರಿಗೆ ಲಾಭ, ಶತ್ರು ನಾಶ, ವಾಹನ ಅಪಘಾತ ಅಲ್ಪ ಕಾರ್ಯ ಸಿದ್ದಿ, ಮನಕ್ಲೇಶ, ಅಧಿಕ ಖರ್ಚು.
Advertisement
ಕಟಕ: ಈ ದಿನ ತೀರ್ಥಯಾತ್ರ ದರ್ಶನ, ಮನಸ್ಸಿಗೆ ನೆಮ್ಮದಿ, ಧನ ಲಾಭ, ದೂರ ಪ್ರಯಾಣ, ಸಾಲದಿಂದ ಮುಕ್ತಿ, ಋಣವಿಮೋಚನೆ.
Advertisement
ಸಿಂಹ: ಈ ದಿನ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾಡುವ ಕೆಲಸದಲ್ಲಿ ತೊಂದರೆ, ಮಾನಹಾನಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ.
ಕನ್ಯಾ: ಈ ದಿನ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಆಸ್ತಿ ವಿಚಾರದಲ್ಲಿ ವಾದ, ರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ತುಲಾ: ಈ ದಿನ ಶಿಕ್ಷಕ ವರ್ಗದವರಿಗೆ ಹೆಚ್ಚಿನ ಕೆಲಸ, ವಾಹನ ಚಾಲಕರಿಗೆ ತೊಂದರೆ, ಹಿತ ಶತ್ರು ಬಾದೆ, ವಿಪರೀತ ವ್ಯಾಸನ.
ವೃಶ್ಚಿಕ: ಈ ದಿನ ಪತಿ-ಪತ್ನಿರಲ್ಲಿ ಪ್ರೀತಿ, ಧನ ಸಹಾಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮಾತಿನ ಚಕಮುಕಿ, ಅಧಿಕ ತಿರುಗಾಟ.
ಧನಸ್ಸು: ಈ ದಿನ ಪ್ರೀತಿ ಪಾತ್ರರೊಬ್ಬರ ಆಗಮನ, ವಿದ್ಯಾರ್ಥಿಗಳಿಗೆ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ, ಮಂಗಳ ಕಾರ್ಯಗಳಲ್ಲಿ ಭಾಗಿ.
ಮಕರ: ಈ ದಿನ ಮಾನಸಿಕ ಒತ್ತಡ, ದುಃಖಕ್ಕೆ ಗುರಿಯಾಗುವುದು, ದಾಯಾದಿ ಕಲಹ, ಶರೀರದಲ್ಲಿ ಆಲಸ್ಯ, ಇಲ್ಲಸಲ್ಲದ ಅಪವಾದ.
ಕುಂಭ : ಈ ದಿನ ಉದ್ಯೋಗದಲ್ಲಿ ಪ್ರಗತಿ, ಮಿತ್ರರಿಂದ ತೊಂದರೆ, ಸಂತಾನ ಪ್ರಾಪ್ತಿ, ಕುಟುಂಬ ಸೌಖ್ಯ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಮೀನ: ಈ ದಿನ ಸ್ಥಿರಾಸ್ತಿ ಮಾರಾಟ, ಮನಸ್ಸು ಪಾಪದ ಕೆಲಸಗಳಿಗೆ ಪ್ರಚೋದಿಸುವುದು, ಮಹಿಳೆಯರಿಗೆ ಉತ್ತಮ ಪ್ರಗತಿ, ವಿವಾದಗಳಿಗೆ ಆಸ್ಪದ ಕೊಡಬೇಡಿ.