Dina Bhavishya

ದಿನಭವಿಷ್ಯ 11-02-2017

Published

on

Share this

ಮೇಷ: ಅನಗತ್ಯ ತಿರುಗಾಟ, ಮಾಟ ಮಂತ್ರದ ಭೀತಿ, ವ್ಯವಹಾರಗಳಲ್ಲಿ ಅನುಕೂಲ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ವಿಪರೀತ ರಾಜಯೋಗ, ಆಧ್ಯಾತ್ಮಿಕ ಕ್ಷೇತ್ರದವರಿಗೆ ಅನುಕೂಲ, ಹಣಕಾಸು ಲಾಭ, ಆಕಸ್ಮಿಕ ಬಂಧುಗಳ ಆಗಮನ.

ಮಿಥುನ: ಹಣಕಾಸು ವಿಚಾರವಾಗಿ ಪ್ರಯಾಣ, ಶತ್ರುಗಳಿಂದ ತೊಂದರೆ, ಕೆಳ ಹಂತದ ಅಧಿಕಾರಿಗಳಿಂದ ಹಿನ್ನಡೆ, ಅವಕಾಶಗಳು ಕೈ ತಪ್ಪುವುದು, ಪಾಪ ಪ್ರಜ್ಞೆ ಕಾಡುವುದು.

ಕಟಕ: ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಉದ್ಯೋಗ ಬದಲಾಯಿಸುವ ಮನಸ್ಸು, ತಂದೆಯಿಂದ ಅನುಕೂಲ.

ಸಿಂಹ: ವಿದ್ಯಾಭ್ಯಾಸ ನಿಮಿತ್ತ ನಿದ್ರಾಭಂಗ, ಪಿತ್ರಾರ್ಜಿತ ಆಸ್ತಿ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ, ವಿದೇಶ ಪ್ರಯಾಣ ಸಾಧ್ಯತೆ.

ಕನ್ಯಾ: ಸಾಲಗಾರರ ಕಾಟ, ಸ್ಥಿರಾಸ್ತಿ-ವಾಹನ ಮಾರಾಟದ ಆತಂಕ, ಮಿತ್ರರಿಂದ ಅಕ್ರಮ ಸಂಪಾದನೆ ಮಾಡುವಿರಿ, ತಂದೆಯ ತಪ್ಪುಗಳಿಂದ ಉದ್ಯೋಗ ನಷ್ಟ.

ತುಲಾ: ಅಪಘಾತ ಸಾಧ್ಯತೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಒಡಕು, ಮಕ್ಕಳ ಭವಿಷ್ಯದ ಚಿಂತೆ, ಮನಸ್ಸಿನಲ್ಲಿ ನಾನಾ ಆಲೋಚನೆ.

ವೃಶ್ಚಿಕ: ಶುಭ ಕಾರ್ಯಗಳಿಗೆ ಕಾಲ, ಅಧಿಕ ಉಷ್ಣ ಬಾಧೆ, ತಲೆ ನೋವು, ಆರೋಗ್ಯದಲ್ಲಿ ಏರುಪೇರು, ಕುಟುಂಬದಲ್ಲಿ ಮನಃಸ್ತಾಪ.

ಧನಸ್ಸು: ಸ್ವಯಂಕೃತ್ಯಗಳಿಂದ ಸಮಸ್ಯೆ, ಮಾನಸಿಕ ಕಿರಿಕಿರಿ, ಆಧ್ಯಾತ್ಮಿಕದ ಕಡೆಗೆ ಒಲವು, ನೆರೆಹೊರೆಯವರಿಂದ ತಂತ್ರಗಾರಿಕೆ.

ಮಕರ: ಕುಟುಂಬ ಸಮೇತ ಪ್ರಯಾಣ, ಯಂತ್ರೋಪಕರಣ ಕೈಗಾರಿಕೆ ಖರೀದಿ ಯೋಗ, ಉನ್ನತ ಸ್ಥಾನಮಾನದ ಆಸೆ, ಸ್ಥಳ ಬದಲಾವಣೆ ಸಾಧ್ಯತೆ.

ಕುಂಭ: ಕಾರಣವಿಲ್ಲದೇ ಶತ್ರುಗಳಾಗುವರು, ಉದ್ಯೋಗ ಸ್ಥಳದಲ್ಲಿ ನೆಮ್ಮದಿ, ಮೌನವಾಗಿರಲು ಇಷ್ಟ ಪಡುವಿರಿ, ಓದಿನಲ್ಲಿ ನಿರಾಸಕ್ತಿ, ಮನಸ್ಸಿನಲ್ಲಿ ಗೊಂದಲ.

ಮೀನ: ಸಂತಾನ ದೋಷ, ಭವಿಷ್ಯದ ಬಗ್ಗೆ ಚಿಂತೆ, ವ್ಯಾಪಾರ ಉದ್ಯೋಗದಲ್ಲಿ ನಷ್ಟ, ಚಿಂತೆ ಅಧಿಕವಾಗುವುದು, ದಾಯಾದಿಗಳ ಕಲಹ, ತಾಯಿಗೆ ನೋವು, ಬರಹ ವ್ಯತ್ಯಾಸ ಸಮಸ್ಯೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications