ಪಂಚಾಂಗ
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಶನಿವಾರ, ಜ್ಯೇಷ್ಠ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 9:20 ರಿಂದ 10:54
ಗುಳಿಕಕಾಲ: ಬೆಳಗ್ಗೆ 6:11 ರಿಂದ 7:46
ಯಮಗಂಡಕಾಲ: ಮಧ್ಯಾಹ್ನ 2:02 ರಿಂದ 3:36
Advertisement
ದಿನ ವಿಶೇಷ: ಶ್ರಾವಣ ಶನಿವಾರ
Advertisement
ಮೇಷ: ಕುಟುಂಬ ಸಮೇತ ಪ್ರಯಾಣ, ನರ ದೌರ್ಬಲ್ಯ, ಶರೀರದಲ್ಲಿ ಆಯಾಸ, ಕೋರ್ಟ್ ಕೇಸ್‍ಗಳಿಗಾಗಿ ಓಡಾಟ, ಉದ್ಯೋಗ ಹುಡುಕಾಟ.
Advertisement
ವೃಷಭ: ಪಾಲುದಾರಿಕೆಯಲ್ಲಿ ಅನುಕೂಲ, ವ್ಯವಹಾರದಲ್ಲಿ ಧನಾಗಮನ, ಪಿತ್ರಾರ್ಜಿತ ಆಸ್ತಿ ವ್ಯವಹಾರ, ಮಕ್ಕಳಲ್ಲಿ ಹಠಮಾರಿತನ, ಉತ್ತಮ ಅವಕಾಶ ಒಲಿಯುವುದು.
ಮಿಥುನ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಭೂ ವ್ಯವಹಾರಗಳಲ್ಲಿ ಆಸಕ್ತಿ, ತಾಂತ್ರಿಕ ವರ್ಗದವರಿಗೆ ಅನುಕೂಲ, ವಿದ್ಯಾ ಸಂಸ್ಥೆಗಳಿಗೆ ಲಾಭ, ವ್ಯಾಪಾರ-ವ್ಯವಹಾರಗಳಲ್ಲಿ ಅನುಕೂಲ.
ಕಟಕ: ಕುಟುಂಬ ಸಮೇತ ಪ್ರಯಾಣ, ಅಧಿಕ ಹಣ ಖರ್ಚು, ಮಕ್ಕಳು ಶತ್ರುಗಳಾಗುವರು, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಗೆ ಚಿಂತೆ.
ಸಿಂಹ: ಉದ್ಯೋಗ ಪ್ರಾಪ್ತಿ, ವ್ಯಾಪಾರ-ವ್ಯವಹಾರದಲ್ಲಿ ಬದಲಾವಣೆ, ಆರ್ಥಿಕ ಸಮಸ್ಯೆ ನಿವಾರಣೆ, ದರ್ಪದ ಮಾತುಗಳನ್ನಾಡುವಿರಿ, ಸ್ಥಿರಾಸ್ತಿ-ವಾಹನ ಖರೀದಿ, ಸ್ನೇಹಿತರಿಂದ ಧನ ಸಹಾಯ.
ಕನ್ಯಾ: ದೂರ ಪ್ರದೇಶದಲ್ಲಿ ಮಿತ್ರರ ಭೇಟಿ, ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ, ಉತ್ತಮ ಅವಕಾಶ ಪ್ರಾಪ್ತಿ, ಉದ್ಯೋಗದಲ್ಲಿ ಒತ್ತಡ, ಮೇಲಾಧಿಕಾರಿಗಳಿಂದ ಕಿರುಕುಳ,
ತುಲಾ: ಮಿತ್ರರೊಂದಿಗೆ ದೂರ ಪ್ರಯಾಣ, ತಂದೆಯಿಂದ ಸಹಕಾರ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಕೆಲಸದಲ್ಲಿ ಅಧಿಕ ಒತ್ತಡ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
ವೃಶ್ಚಿಕ: ಉದ್ಯೋಗ ಪ್ರಾಪ್ತಿ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಲಾಭ, ಗಣ್ಯವ್ಯಕ್ತಿಗಳ ಪರಿಚಯ.
ಧನಸ್ಸು: ಉದ್ಯೋಗ ನಿಮಿತ್ತ ಪ್ರಯಾಣ, ಲೆಕ್ಕ ಪರಿಶೋಧಕರಿಗೆ ಉದ್ಯೋಗ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಸಂಗಾತಿಯಲ್ಲಿ ಅಹಂಭಾವ, ದಾಂಪತ್ಯದಲ್ಲಿ ಬಿರುಕು.
ಮಕರ: ಶರೀರದಲ್ಲಿ ಆತಂಕ, ಹೃದಯ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ, ತಂದೆಯೊಂದಿಗೆ ಕಲಹ, ಪ್ರಯಾಣದಲ್ಲಿ ತೊಂದರೆ, ಆಕಸ್ಮಿಕ ಸಮಸ್ಯೆ ಎದುರಾಗುವುದು.
ಕುಂಭ: ಮಕ್ಕಳಿಂದ ಆಕಸ್ಮಿಕ ತೊಂದರೆ, ದಾಂಪತ್ಯದಲ್ಲಿ ಸಮಸ್ಯೆ, ಅಪಕೀರ್ತಿ-ಮಾನಹಾನಿ, ಕೆಲಸ ಕಾರ್ಯಗಳಲ್ಲಿ ಸೋಲು, ವಾಹನ ಚಾಲನೆಯಲ್ಲಿ ಎಚ್ಚರ.
ಮೀನ: ಬಂಧುಗಳಲ್ಲಿ ಸಹಾಯ ಕೇಳುವಿರಿ, ಸ್ನೇಹಿತರು-ಕಾರ್ಮಿಕರಿಂದ ಸಾಲ ಕೇಳುವಿರಿ, ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ-ವಾಹನ ನಷ್ಟ, ಮನಸ್ಸಿನಲ್ಲಿ ಆತಂಕ.