ಪಂಚಾಂಗ
ವಾರ: ಬುಧವಾರ
ತಿಥಿ: ದಶಮಿ
ನಕ್ಷತ್ರ: ಉತ್ತರಭಾದ್ರ
ಯೋಗ: ಆಯುಷ್ಮಾನ್
ಕರಣ: ವಣಿಜ
ಶ್ರೀ ಪರಭಾವ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಅಧಿಕ ಜೇಷ್ಠ ಮಾಸ,
ಕೃಷ್ಣ ಪಕ್ಷ,
ರಾಹುಕಾಲ: 12:23 ರಿಂದ 1:59
ಗುಳಿಕಕಾಲ: 11:47 ರಿಂದ 12:23
ಯಮಗಂಡಕಾಲ: 7:35 ರಿಂದ 9:11
ಮೇಷ: ಥಳುಕಿನ ಮಾತಿಗೆ ಮರುಳಾಗದಿರಿ, ವ್ಯಾಪಾರ ವ್ಯವಹಾರದಲ್ಲಿ ಧನ ಲಾಭ, ಹಿರಿಯರ ಮಾತಿಗೆ ಗೌರವಿಸಿ.
ವೃಷಭ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ವಿವಾಹ ಯೋಗ, ದಾಂಪತ್ಯದಲ್ಲಿ ಪ್ರೀತಿ, ದಾನ ಧರ್ಮದಲ್ಲಿ ಆಸಕ್ತಿ, ದೂರಾಲೋಚನೆ.
ಮಿಥುನ: ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸ್ತ್ರೀಯರಿಗೆ ಶುಭ, ಹಿತ ಶತ್ರುಗಳಿಂದ ತೊಂದರೆ, ಅನಿರೀಕ್ಷಿತ ದೂರ ಪ್ರಯಾಣ.
ಕಟಕ: ಅನಾವಶ್ಯಕ ದ್ವೇಷ ಸಾಧನೆ, ಮಿತ್ರರಲ್ಲಿ ಕಲಹ, ಮಕ್ಕಳಿಂದ ನೋವು, ಅಲ್ಪ ಕಾರ್ಯಸಿದ್ಧಿ, ಉದ್ಯೋಗದಲ್ಲಿ ಕಿರಿಕಿರಿ.
ಸಿಂಹ: ಯತ್ನ ಕಾರ್ಯಗಳಲ್ಲಿ ಜಯ, ಅತಿಯಾದ ಉತ್ತರ, ಇಲ್ಲಸಲ್ಲದ ಅಪವಾದ, ಸರಿ ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.
ಕನ್ಯಾ: ಮನೆಯಲ್ಲಿ ಶುಭಕಾರ್ಯ, ಶ್ರಮಕ್ಕೆ ತಕ್ಕ ಫಲ, ಉತ್ತಮ ಬುದ್ಧಿಶಕ್ತಿ, ಹಣಕಾಸಿನ ಪರಿಸ್ಥಿತಿ ಉತ್ತಮ.
ತುಲಾ: ಪ್ರಿಯ ಜನರ ಭೇಟಿ, ಅತಿ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮನಶಾಂತಿ, ವಾಹನ ಖರೀದಿ.
ವೃಶ್ಚಿಕ: ಮಾನಸಿಕ ಒತ್ತಡ, ವಿರೋಧಿಗಳಿಂದ ತೊಂದರೆ, ಸಕಾಲ ಭೋಜನ, ಆಲಸ್ಯ ಮನೋಭಾವ.
ಧನಸ್ಸು: ಹಣಕಾಸಿನ ಸಮಸ್ಯೆ, ಕುಟುಂಬದಲ್ಲಿ ಪ್ರೀತಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಅನಿರೀಕ್ಷಿತ ಲಾಭ, ತೀರ್ಥ ಯಾತ್ರಾ ದರ್ಶನ.
ಮಕರ: ಸ್ಥಳ ಬದಲಾವಣೆ, ಮಾತಿನ ಚಕಮುಕಿ, ಋಣ ಬಾಧೆ, ಮನಕ್ಲೇಶ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಸುಖ ಭೋಜನ.
ಕುಂಭ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಪರಿಚಿತರಿಂದ ಸಹಾಯ.
ಮೀನ: ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಮಹಿಳೆಯರಿಗೆ ಶುಭ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ.
