ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಭಾನುವಾರ, ಅಶ್ವಿನಿ ನಕ್ಷತ್ರ
Advertisement
ರಾಹುಕಾಲ: ಸಂಜೆ 5:11 ರಿಂದ 6:48
ಗುಳಿಕಕಾಲ: ಮಧ್ಯಾಹ್ನ 3:35 ರಿಂದ 5:11
ಯಮಗಂಡಕಾಲ: ಮಧ್ಯಾಹ್ನ 12:23 ರಿಂದ 1:59
Advertisement
ಮೇಷ: ರಿಯಲ್ ಎಸ್ಟೇಟ್ನವರಿಗೆ ಲಾಭ, ಕುಟುಂಬದಲ್ಲಿ ನೆಮ್ಮದಿ, ದಾಯಾದಿಗಳ ಕಲಹ, ಪುಣ್ಯಕ್ಷೇತ್ರ ದರ್ಶನ, ಮಾತೃವಿನಿಂದ ಸಹಾಯ, ಕೃಷಿಕರಿಗೆ ಲಾಭ, ಉದರ ಬಾಧೆ, ನಿವೇಶನ ಪ್ರಾಪ್ತಿ.
Advertisement
ವೃಷಭ: ಅನಿರೀಕ್ಷಿತ ದ್ರವ್ಯ ಲಾಭ, ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ, ಆರೋಗ್ಯ ಸಮಸ್ಯೆ, ಸ್ತ್ರೀಯರಿಗೆ ಲಾಭ, ವೈದ್ಯಕೀಯ ವೃತ್ತಿಪರರಿಗೆ ಲಾಭ, ಅಧಿಕಾರಿಗಳಲ್ಲಿ ಕಲಹ, ನಂಬಿದ ಜನರಿಂದ ಮೋಸ, ಪರಸ್ಥಳ ವಾಸ,
Advertisement
ಮಿಥುನ: ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ, ಕೃಷಿಯಲ್ಲಿ ನಷ್ಟ, ವಿವಾಹ-ಶುಭ ಕಾರ್ಯಗಳಲ್ಲಿ ಭಾಗಿ, ತಂಪಾದ ಪಾನೀಯಗಳಿಂದ ರೋಗ ಬಾಧೆ, ಹೆತ್ತವರಲ್ಲಿ ಪ್ರೀತಿ, ಪರರಿಂದ ತೊಂದರೆ, ಮನಃಕ್ಲೇಷ.
ಕಟಕ: ಬದುಕಿಗೆ ಉತ್ತಮ ತಿರುವು, ದ್ರವ ರೂಪದ ವಸ್ತುಗಳಿಂದ ಲಾಭ, ಶತ್ರುಗಳ ಬಾಧೆ, ಮನಃಕ್ಲೇಷ, ಶರೀರದಲ್ಲಿ ತಳಮಳ, ಹೇಳಿಕೆ ಮಾತನ್ನು ಕೇಳಬೇಡಿ, ಅನ್ಯರ ಮಾತಿಂದ ಸಂಕಷ್ಟಕ್ಕೆ ಸಿಲುಕುವಿರಿ, ತಾಳ್ಮೆ ಅತ್ಯಗತ್ಯ.
ಸಿಂಹ: ನಾನಾ ವಿಚಾರಗಳಲ್ಲಿ ಗೊಂದಲ, ದೂರ ಪ್ರಯಾಣ, ಪ್ರಿಯ ಜನರ ಭೇಟಿ, ಮಾನಸಿಕ ವ್ಯಥೆ, ಧನಾತ್ಮಕ ಚಿಂತನೆಯಿಂದ ಜಯ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ.
ಕನ್ಯಾ: ರಾಜಕೀಯ ವ್ಯಕ್ತಿಗಳಲ್ಲಿ ವೈಮನಸ್ಸು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ದುಷ್ಟರಿಂದ ದೂರವಿರಿ, ಮಾತಿನ ಚಕಮಕಿ, ಹಿರಿಯರಲ್ಲಿ ಭಕ್ತಿ ಗೌರವ, ಕಾರ್ಯಗಳಲ್ಲಿ ಪ್ರಗತಿ.
ತುಲಾ: ಪರಿಶ್ರಮದಿಂದ ಕಾರ್ಯ ಸಫಲ, ಉತ್ತಮ ಫಲ ಪ್ರಾಪ್ತಿ, ಷೇರು ವ್ಯವಹಾರಗಳಲ್ಲಿ ಲಾಭ, ಸಕಾಲದಲ್ಲಿ ಕೆಲಸದಲ್ಲಿ ಮುನ್ನಡೆ, ವಾಹನದಿಂದ ಕಂಟಕ, ಆಕಸ್ಮಿಕ ಧನ ಲಾಭ.
ವೃಶ್ಚಿಕ: ಯಂತ್ರೋಪಕರಣ ಮಾರಾಟಗಾರರಿಗೆ ಲಾಭ, ವಿಪರೀತ ಕೋಪ, ಹಿತ ಶತ್ರುಗಳ ಬಾಧೆ, ಕೋರ್ಟ್ ಕೇಸ್ಗಳಲ್ಲಿ ವಿಳಂಬ, ಪರರಿಂದ ಸಹಾಯ, ಶ್ರಮಕ್ಕೆ ತಕ್ಕ ಫಲ, ಕುಟುಂಬ ಸೌಖ್ಯ.
ಧನಸ್ಸು: ನಿರ್ಧಾರಗಳನ್ನು ಮುಂದೂಡಿ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಸಾಲ ಬಾಧೆ, ಯತ್ನ ಕಾರ್ಯದಲ್ಲಿ ಜಯ, ವಿದೇಶ ಪ್ರಯಾಣ, ಆತ್ಮೀಯರಿಂದ ಹಿತನುಡಿ, ಸುಖ ಭೋಜನ.
ಮಕರ: ವಿವೇಚನೆ ಇಲ್ಲದೇ ಮಾತನಾಡುವಿರಿ, ಆದಾಯದ ಮೂಲ ಹೆಚ್ಚಳ, ಋಣ ಬಾಧೆಯಿಂದ ಮುಕ್ತಿ, ವ್ಯಾಪಾರದಲ್ಲಿ ಉತ್ತಮ ವಹಿವಾಟು, ಅನಗತ್ಯ ದ್ವೇಷ ಸಾಧಿಸುವಿರಿ.
ಕುಂಭ: ಉತ್ತಮ ಬುದ್ಧಿಶಕ್ತಿ, ದಾನ-ಧರ್ಮದಲ್ಲಿ ಆಸಕ್ತಿ, ಸ್ತ್ರೀಯರಿಗೆ ಲಾಭ, ಮಿತ್ರರಲ್ಲಿ ದ್ವೇಷ, ವಿವಾಹ ಯೋಗ, ಮಕ್ಕಳಿಂದ ಸಹಾಯ, ವಾಹನ ಅಪಘಾತ, ಹಣಕಾಸು ತೊಂದರೆ, ಕೃಷಿಯಲ್ಲಿ ಲಾಭ.
ಮೀನ: ಹಣಕಾಸು ವ್ಯವಹಾರದಲ್ಲಿ ಎಚ್ಚರ, ಪ್ರವಾಸ ಹೋಗುವ ಸಾಧ್ಯತೆ, ಅಧಿಕ ಲಾಭ, ಹಣಕಾಸು ಪರಿಸ್ಥಿತಿ ಉತ್ತಮ, ಚಂಚಲ ಮನಸ್ಸು, ಆರೋಗ್ಯದಲ್ಲಿ ಸುಧಾರಣೆ, ಶತ್ರುಗಳ ಬಾಧೆ.