ಋತು : ವಸಂತ, ಅಯನ : ಉತ್ತರಾಯಣ, ಮಾಸ : ವೈಶಾಖ
ಪಕ್ಷ : ಕೃಷ್ಣ, ತಿಥಿ : ಅಷ್ಟಮಿ, ನಕ್ಷತ್ರ : ಧನಿಷ್ಠ
ರಾಹುಕಾಲ – 05:01 -06:36
ಗುಳಿಕಕಾಲ – 03:26 – 05:01
ಯಮಗಂಡಕಾಲ – 12:15-01:51
ಮೇಷ: ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಸ್ನೇಹಿತರ ಕಷ್ಟಗಳಿಗೆ ನೆರವು, ನಂಬಿಕೆ ದ್ರೋಹ ಸಾಧ್ಯತೆ.
ವೃಷಭ: ವೈವಾಹಿಕ ಮಾತುಕತೆಗಳಲ್ಲಿ ಪ್ರಗತಿ, ಅಧಿಕಾರಿಗಳಿಂದ ತೊಂದರೆ, ಸ್ಥಿರಾಸ್ತಿಯಿಂದ ಲಾಭ.
ಮಿಥುನ: ಆರ್ಥಿಕ ಸ್ಥಿತಿ ಸುಧಾರಣೆ, ಉದ್ಯೋಗದಲ್ಲಿ ಅನುಕೂಲ, ಅತಿಯಾದ ಕೋಪ,
ಕಟಕ: ಆರೋಗ್ಯದತ್ತ ಗಮನ ನೀಡಿ, ಹೊಸ ಯೋಜನೆಗೆ ಸೂಕ್ತ ಸಮಯ, ಆದಾಯ ಹೆಚ್ಚಳಕ್ಕೆ ಅವಕಾಶ.
ಸಿಂಹ: ಹೊಸ ವಾಹನ ಖರೀದಿ, ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ, ಶತ್ರುಗಳು ಮಿತ್ರರಾಗಬಹುದು.
ಕನ್ಯಾ: ಮಾತಿನ ಮೇಲೆ ಹಿಡಿತವಿರಲಿ, ದೀರ್ಘಾವಧಿ ಷೇರು ಹೂಡಿಕೆಯಲ್ಲಿ ಲಾಭ, ಕುಟುಂಬದಲ್ಲಿ ಸಂತೋಷ.
ತುಲಾ: ಶ್ರಮಕ್ಕೆ ತಕ್ಕ ಫಲ, ಕಾರ್ಯಕ್ಷೇತ್ರದಲ್ಲಿ ಗೌರವ, ನೆರೆಹೊರೆಯವರಿಂದ ತೊಂದರೆ.
ವೃಶ್ಚಿಕ: ವೃತ್ತಿ ಜೀವನದಲ್ಲಿ ತಾಳ್ಮೆಯಿಂದಿರಿ, ದೇವತಾ ಕಾರ್ಯಗಳಲ್ಲಿ ಭಾಗಿ, ಸಂಬಂಧಿಕರಿಂದ ಕಿರಿಕಿರಿ.
ಧನಸ್ಸು: ಮಾನಸಿಕ ಒತ್ತಡ, ಲೇವಾದೇವಿ ವ್ಯವಹಾರದಲ್ಲಿ ನಷ್ಟ ಸಾಧ್ಯತೆ, ಮೇಲಾಧಿಕಾರಿಗಳಿಂದ ಪ್ರಶಂಸೆ.
ಮಕರ: ಅಲಂಕಾರಿಕ ವಸ್ತುಗಳಿಂದ ಲಾಭ, ದಾಂಪತ್ಯದಲ್ಲಿ ವೈಮನಸ್ಸು, ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ.
ಕುಂಭ: ಕೋರ್ಟ್ ವಿಚಾರದಲ್ಲಿ ಜಯ, ಹಿರಿಯರ ಆರೋಗ್ಯ ಸುಧಾರಣೆ, ಭಿನ್ನಾಭಿಪ್ರಾಯಗಳಿಂದ ಅನಾನುಕೂಲ.
ಮೀನ: ಸಂಗಾತಿ ಆರೋಗ್ಯದಲ್ಲಿ ಏರುಪೇರು, ಸ್ವಂತ ಉದ್ಯಮಕ್ಕೆ ಚಾಲನೆ, ಹೊಸ ನಿವೇಶನ ಖರೀದಿ.

