ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ,
ಮೃಗಶಿರ ನಕ್ಷತ್ರ, ಸೋಮವಾರ
Advertisement
ರಾಹುಕಾಲ: ಬೆಳಗ್ಗೆ 8:09 ರಿಂದ 9:35
ಗುಳಿಕಕಾಲ: ಮಧ್ಯಾಹ್ನ 1:52 ರಿಂದ 3:18
ಯಮಗಂಡಕಾಲ: ಬೆಳಗ್ಗೆ 11:01 ರಿಂದ 12:27
Advertisement
ಮೇಷ: ವಾಹನದಿಂದ ನಷ್ಟ, ಸ್ಥಿರಾಸ್ತಿ ನಷ್ಟ, ನೀರಿನಿಂದ ಗಂಡಾಂತರ, ಅನಾರೋಗ್ಯ, ವಿದೇಶದಲ್ಲಿ ಉದ್ಯೋಗ, ಆಕಸ್ಮಿಕ ದೂರ ಪ್ರಯಾಣ, ಮಾನಸಿಕ ನೆಮ್ಮದಿ.
Advertisement
ವೃಷಭ: ಸ್ವಯಂಕೃತ್ಯಗಳಿಂದ ನಷ್ಟ, ಜೂಜಾಟಗಳಿಂದ ತೊಂದರೆ, ಮಾನಹಾನಿ, ಸಂತಾನ ದೋಷ, ಮಕ್ಕಳ ಭವಿಷ್ಯದ ಚಿಂತೆ, ವ್ಯಾಪಾರ-ಉದ್ಯೋಗದಲ್ಲಿ ಲಾಭ.
Advertisement
ಮಿಥುನ: ಮಾತೃವಿನಿಂದ ಧನಾಗಮನ, ಸ್ಥಿರಾಸ್ತಿ ಕಲಹ, ಬಂಧುಗಳೊಂದಿಗೆ ಜಗಳ, ಕೋರ್ಟ್ ಮೊರೆ ಹೋಗುವಿರಿ, ಸಂಶೋಧನಾ ಕ್ಷೇತ್ರದವರು ಎಚ್ಚರ, ಮಾಡುವ ಕೆಲಸಗಳಲ್ಲಿ ಎಚ್ಚರಿಕೆ.
ಕಟಕ: ಸ್ವಂತ ಉದ್ಯಮ ವ್ಯಾಪಾರ ಪ್ರಾರಂಭ, ವ್ಯವಹಾರ ಆರಂಭಿಸೋ ಮನಸ್ಸು, ಚಂಚಲ ಮನಸ್ಸು, ನೆರೆಹೊರೆಯವರಿಂದ ಅನಾನುಕೂಲ, ಸಂಗಾತಿಯಿಂದ ನಷ್ಟ.
ಸಿಂಹ: ಆರ್ಥಿಕ ಸಂಕಷ್ಟ, ಕುಟುಂಬದಲ್ಲಿ ಅಶಾಂತಿ, ನಷ್ಟದ ಪ್ರಮಾಣ ಹೆಚ್ಚು, ಸಾಲ ಮಾಡುವ ಪರಿಸ್ಥಿತಿ, ವ್ಯಾಪಾರೋದ್ಯಮದಲ್ಲಿ ನಷ್ಟ, ಸಂಕಷ್ಟಕ್ಕೆ ಸಿಲುಕುವಿರಿ, ಮಿತ್ರರು ಶತ್ರುಗಳಾಗುವರು.
ಕನ್ಯಾ: ಮಿತ್ರರಿಂದ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ಪ್ರಯಾಣದಲ್ಲಿ ಅನುಕೂಲ.
ತುಲಾ: ದೂರ ಪ್ರಯಾಣ, ನಷ್ಟಗಳು ಹೆಚ್ಚು, ವಾಹನ ಖರೀದಿಸುವ ಮುನ್ನ ಆಲೋಚಿಸಿ.
ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ರಾಜಕಾರಣಿಗಳ ಭೇಟಿ, ಸ್ನೇಹಿತರಿಂದ ಹೊಗಳಿಕೆ, ಹಿರಿಯರಿಂದ ಪ್ರಶಂಸೆ, ಆಕಸ್ಮಿಕ ಅದೃಷ್ಟ ಒಲಿಯುವುದು.
ಧನಸ್ಸು: ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉದ್ಯೋಗ, ಅನೀರಿಕ್ಷಿತ ಘಟನೆಗಳಿಂದ ಸೋಲು, ಮನಸ್ಸಿನಲ್ಲಿ ಭಯ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ವಿಚ್ಛೇದನ ವ್ಯಾಜ್ಯದ ಮಾತುಕತೆ.
ಮಕರ: ಮಗನಿಂದ ಅನುಕೂಲ, ಸಂಗಾತಿಯಿಂದ ಲಾಭ, ದೇಹಾಲಸ್ಯ, ನರದೌರ್ಬಲ್ಯ, ಅನಾರೋಗ್ಯ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸಾಲಗಾರರಿಂದ ಮುಕ್ತಿ,
ಕುಂಭ: ವಿಪರೀತ ರಾಜಯೋಗ, ಶೀತ ಸಂಬಂಧಿತ ರೋಗ, ಬೆನ್ನು ನೋವು, ಅನಾರೋಗ್ಯ, ಕೃಷಿಕರಿಗೆ ಅಶುಭ, ತರಕಾರಿ ವ್ಯಾಪಾರದಲ್ಲಿ ನಷ್ಟ.
ಮೀನ: ಪ್ರೇಮ ವಿವಾಹಕ್ಕೆ ಒಪ್ಪಿಗೆ, ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಉತ್ತಮ, ವಾಹನಗಳಿಂದ ಅನುಕೂಲ, ಮಾರಾಟ ಕ್ಷೇತ್ರದವರಿಗೆ ಅಧಿಕ ಲಾಭ.