ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಸೋಮವಾರ, ಭರಣಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:58 ರಿಂದ 9:24
ಗುಳಿಕಕಾಲ: ಮಧ್ಯಾಹ್ನ 1:42 ರಿಂದ 3:08
ಯಮಗಂಡಕಾಲ: ಬೆಳಗ್ಗೆ 10:50 ರಿಂದ 12:16
Advertisement
ಮೇಷ: ದೂರ ಪ್ರಯಾಣದಿಂದ ತೊಂದರೆ, ಅನಗತ್ಯ ಸಮಸ್ಯೆ ಎದುರಾಗುವುದು, ಅನಿರೀಕ್ಷಿತ ಖರ್ಚು, ಗುರುಗಳ ದರ್ಶನ, ತೀರ್ಥಕ್ಷೇತ್ರಕ್ಕೆ ಪ್ರಯಾಣ.
Advertisement
ವೃಷಭ: ಇಷ್ಟಾರ್ಥ ಸಿದ್ಧಿ, ಮನೆಯಲ್ಲಿ ಶಾಂತಿ, ಪರರಿಂದ ಮೋಸ, ಆಲಸ್ಯ ಮನೋಭಾವ, ವ್ಯವಹಾರದಲ್ಲಿ ಎಚ್ಚರ.
Advertisement
ಮಿಥುನ: ಅಮೂಲ್ಯ ವಸ್ತುಗಳ ಖರೀದಿ, ದೂರದ ಆಲೋಚನೆ, ಹಣಕಾಸು ನಷ್ಟ, ಉದರ ಬಾಧೆ, ಶತ್ರುಗಳಿಂದ ತೊಂದರೆ.
Advertisement
ಕಟಕ: ತಂದೆ-ತಾಯಿಯ ಮೇಲೆ ಪ್ರೀತಿ, ಭೂ ವಿಚಾರದಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ನಂಬಿಕಸ್ಥರಿಂದ ದ್ರೋಹ, ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.
ಸಿಂಹ: ವ್ಯಾಪಾರದಲ್ಲಿ ಲಾಭ, ಧನ ಲಾಭ, ಮಾನಸಿಕ ವ್ಯಥೆ, ಮನಃಸ್ತಾಪ, ಶತ್ರುಗಳ ಬಾಧೆ, ಅನಾವಶ್ಯಕ ಮಾತಿನಿಂದ ಕಲಹ.
ಕನ್ಯಾ: ಮಿತ್ರರಿಂದ ವಿರೋಧ, ಎಲ್ಲಾ ಕಡೆಯಿಂದಲೂ ಒತ್ತಡ, ಉದ್ವೇಗಕ್ಕೆ ಒಳಗಾಗುವಿರಿ, ವ್ಯವಹಾರದಲ್ಲಿ ಎಚ್ಚರ, ತಾಳ್ಮೆಯಿಂದ ಕಾರ್ಯ ಯಶಸ್ಸು.
ತುಲಾ: ಕೆಲಸ ಕಾರ್ಯಗಳಲ್ಲಿ ಅಲ್ಪ ಯಶಸ್ಸು, ಮನಸ್ಸಿನಲ್ಲಿ ಗೊಂದಲ, ಸಹಚರರ ಜೊತೆ ವೈಮನಸ್ಸು, ಆತ್ಮೀಯರ ಜೊತೆಗಿನ ವ್ಯವಹಾರ ಎಚ್ಚರ, ವ್ಯಾಪಾರಸ್ಥರಿಗೆ ಅನುಕೂಲ.
ವೃಶ್ಚಿಕ: ವರಮಾನ ಕಡಿಮೆ, ವಾಹನದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಹಣಕಾಸು ವಿಚಾರದಲ್ಲಿ ಎಚ್ಚರ, ನೆಮ್ಮದಿ ಇಲ್ಲದ ಜೀವನ, ಆತ್ಮೀಯರೊಂದಿಗೆ ಕಲಹ.
ಧನಸ್ಸು: ಹಿತೈಷಿಗಳು ಸಹಾಯ ಮಾಡುವರು, ವ್ಯಾಪಾರಿಗಳಿಗೆ ಅಲ್ಪ ಲಾಭ, ಆರೋಗ್ಯದಲ್ಲಿ ಸಮಸ್ಯೆ, ಅಕಾಲ ಭೋಜನ ಪ್ರಾಪ್ತಿ.
ಮಕರ: ನೌಕರಿಯಲ್ಲಿ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಶತ್ರುಗಳ ನಾಶ, ವ್ಯವಹಾರಿಕ ಒಪ್ಪಂದಗಳಿಂದ ಲಾಭ, ಈ ದಿನ ಸಮಾಧಾನಕರ ಫಲ.
ಕುಂಭ: ಧಾರ್ಮಿಕ ಆಚರಣೆಗಳಿಂದ ಚಿಂತೆ, ಮಾನಸಿಕ ವ್ಯಥೆ, ಸ್ಥಳ ಬದಲಾವಣೆ, ಪರಿಶ್ರಮಕ್ಕೆ ತಕ್ಕ ಫಲ, ವಿದ್ಯಾರ್ಥಿಗಳಿಗೆ ಅನುಕೂಲ.
ಮೀನ: ಮಧ್ಯಸ್ಥಿಕೆ ವ್ಯವಹಾರದಲ್ಲಿ ಲಾಭ, ಉತ್ತಮವಾದ ಅನುಕೂಲ, ಸ್ತ್ರೀಯರಿಗೆ ಲಾಭ, ಭಾಗ್ಯ ವೃದ್ಧಿ, ಸ್ವ ಸಾಮಥ್ರ್ಯದಿಂದ ಪ್ರಗತಿ.