ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವಸಂತ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಸೋಮವಾರ, ಪೂರ್ವಾಷಾಢ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:44 ರಿಂದ 9:16
ಗುಳಿಕಕಾಲ: ಮಧ್ಯಾಹ್ನ 1:52 ರಿಂದ 3:24
ಯಮಗಂಡಕಾಲ: ಬೆಳಗ್ಗೆ 10:48 ರಿಂದ 12:20
Advertisement
ಮೇಷ: ಭೂ ವಿವಾದ ಬಗೆಹರಿಯುವುದು, ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಸ್ತ್ರೀಯರಿಗೆ ಶುಭ, ಹೊಸ ವಸ್ತುಗಳ ಖರೀದಿ ಯೋಗ.
Advertisement
ವೃಷಭ: ವ್ಯಾಪಾರದಲ್ಲಿ ಸಾಧಾರಣ ಲಾಭ, ನೌಕರಿಯಲ್ಲಿ ಅಪಮಾನ, ಮನೆಯಲ್ಲಿ ಶುಭ ಕಾರ್ಯ, ಶೀತ ಸಂಬಂಧಿತ ರೋಗ ಬಾಧೆ, ದೈವಾನುಗ್ರಹಕ್ಕಾಗಿ ಪ್ರಯಾಣ.
Advertisement
ಮಿಥುನ: ವಾಹನ ರಿಪೇರಿಗಾಗಿ ಖರ್ಚು, ವೈಯಕ್ತಿಕ ಸಮಸ್ಯೆಗಳಿಂದ ಮುಕ್ತಿ, ಮಾನಸಿಕ ನೆಮ್ಮದಿ, ಮಿತ್ರರೊಂದಿಗೆ ವಾಗ್ವಾದ.
Advertisement
ಕಟಕ: ದಾಂಪತ್ಯ ಜೀವನದಲ್ಲಿ ನೆಮ್ಮದಿ, ಸಹೋದರರಲ್ಲಿ ವೈರತ್ವ, ಭೋಗ ವಸ್ತುಗಳು ಪ್ರಾಪ್ತಿ, ಆತ್ಮೀಯ ಮಿತ್ರರಲ್ಲಿ ವೈಮನಸ್ಸು.
ಸಿಂಹ: ನಯವಾದ ಮಾತುಗಳಿಂದ ಕೆಲಸ ಗೆಲ್ಲುವಿರಿ, ಆಸ್ತಿ ವಿಚಾರದಲ್ಲಿ ಮೌನ ವಹಿಸುವುದು ಉತ್ತಮ, ದುಷ್ಟರಿಂದ ದೂರವಿರುವುದು ಉತ್ತಮ.
ಕನ್ಯಾ: ಆತ್ಮೀಯರ ಆಗಮನ, ಮನೆಯಲ್ಲಿ ಸಂತಸ, ಮನಸ್ಸಿನಲ್ಲಿ ಆತಂಕ, ಏಕಾಗ್ರತೆ ಭಂಗ, ಪುಸ್ತಕ ವ್ಯಾಪಾರಿಗಳಿಗೆ ಲಾಭ.
ತುಲಾ: ಹಣಕಾಸು ಸಂಕಷ್ಟ, ಸಾಲ ಬಾಧೆ, ಚಂಚಲ ಮನಸ್ಸು, ಲೇವಾದೇವಿ ವ್ಯವಹಾರದಲ್ಲಿ ತೊಂದರೆ, ಸ್ಥಳ ಬದಲಾವಣೆ, ಅನಗತ್ಯ ಖರ್ಚು ಕಡಿವಾಣ ಹಾಕುವ ಪ್ರಯತ್ನ.
ವೃಶ್ಚಿಕ: ಇಲ್ಲ ಸಲ್ಲದ ಅಪವಾದ, ಕೆಲಸ ಕಾರ್ಯಗಳಲ್ಲಿ ವಿಘ್ನ, ಆರೋಗ್ಯದಲ್ಲಿ ವ್ಯತ್ಯಾಸ, ಭೂ ವ್ಯವಹಾರಗಳಲ್ಲಿ ನಷ್ಟ, ವಿದ್ಯಾರ್ಥಿಗಳಿಗೆ ಹಿನ್ನಡೆ, ಮಾನಸಿಕ ಚಿಂತೆ.
ಧನಸ್ಸು: ಅಭಿವೃದ್ಧಿ ಬಗ್ಗೆ ಗಮನಹರಿಸಿ, ಭೂ ಲಾಭ, ಸೇವಕ ವರ್ಗದಿಂದ ಸಹಾಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಮಕರ: ಕೋರ್ಟ್ ಕೇಸ್‍ಗಳಲ್ಲಿ ಜಯ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗುವಿರಿ, ಉದ್ಯೋಗ ಲಭಿಸುವುದು.
ಕುಂಭ: ಪರಿಶ್ರಮಕ್ಕೆ ತಕ್ಕ ಫಲ, ಆಧ್ಯಾತ್ಮಿಕ ವಿಷಯಗಳತ್ತ ಗಮನಹರಿಸಿ, ಆದಾಯದಲ್ಲಿ ಸುಧಾರಣೆ, ನೌಕರಿಯಲ್ಲಿ ಕಿರಿಕಿರಿ.
ಮೀನ: ಗೆಳೆಯರಿಂದ ಸಹಾಯ, ವಿದೇಶ ಪ್ರಯಾಣ, ಮಾನಸಿಕ ನೆಮ್ಮದಿಗೆ ಭಂಗ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಉದ್ಯೋಗದಲ್ಲಿ ಬದಲಾವಣೆ.