Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನಭವಿಷ್ಯ 09-09-2018
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನಭವಿಷ್ಯ 09-09-2018

Public TV
Last updated: September 9, 2018 6:47 am
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಭಾನುವಾರ, ಮಖ ನಕ್ಷತ್ರ ಉಪರಿ ಪುಬ್ಬ ನಕ್ಷತ್ರ

ರಾಹುಕಾಲ: ಸಂಜೆ 4:56 ರಿಂದ 6:28
ಗುಳಿಕಕಾಲ: ಬೆಳಗ್ಗೆ 3:24 ರಿಂದ 4:56
ಯಮಗಂಡಕಾಲ: ಮಧ್ಯಾಹ್ನ 12:20 ರಿಂದ 1:52

ಮೇಷ: ಪ್ರಿಯ ಜನರ ಭೇಟಿ, ಋಣ ವಿಮೋಚನೆ, ಅನಿರೀಕ್ಷಿತ ಧನ ಲಾಭ, ಮನಸ್ಸಿನಲ್ಲಿ ಆತಂಕ ನಿವಾರಣೆ, ಸ್ತ್ರೀ ವಿಚಾರದಲ್ಲಿ ಎಚ್ಚರ.

ವೃಷಭ: ಯತ್ನ ಕಾರ್ಯದಲ್ಲಿ ಜಯ, ಮಾತೃವಿನಿಂದ ಸಹಾಯ, ಐಶ್ವರ್ಯ ವೃದ್ಧಿ, ಕ್ರಯ-ವಿಕ್ರಯಗಳಲ್ಲಿ ಮೋಸ, ತೀರ್ಥಯಾತ್ರೆ ದರ್ಶನ, ಕುಟುಂಬದಲ್ಲಿ ನೆಮ್ಮದಿ, ಚಂಚಲ ಮನಸ್ಸು.

ಮಿಥುನ: ಕಾರ್ಯದಲ್ಲಿ ಅಪಯಶಸ್ಸು, ಉದ್ಯೋಗದಲ್ಲಿ ಸ್ಥಾನ ಬದಲಾವಣೆ, ಮಕ್ಕಳಿಂದ ನಿಂದನೆ, ಪರರಿಂದ ಸಹಾಯ, ಗುಪ್ತ ರೋಗ ಬಾಧೆ, ಪಾಪ ಬುದ್ಧಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕಟಕ: ಧೈರ್ಯದಿಂದ ಕಾರ್ಯದಲ್ಲಿ ಮುನ್ನಡೆ, ತೀರ್ಥಯಾತ್ರೆ ದರ್ಶನ, ನಾನಾ ವಿಚಾರಗಳಿಂದ ಕಲಹ, ಮಿಶ್ರ ಫಲ, ಮಂಗಳ ಕಾರ್ಯದಲ್ಲಿ ಭಾಗಿ, ಹಣಕಾಸು ಲಾಭ.

ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಯತ್ನ ಕಾರ್ಯದಲ್ಲಿ ವಿಳಂಬ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸ್ಥಿರಾಸ್ತಿ ಮಾರಾಟ, ಸಮಾಜದಲ್ಲಿ ಗೌರವ, ಸಾಲ ಬಾಧೆ.

ಕನ್ಯಾ: ಈ ವಾರ ತಾಳ್ಮೆ ಅತ್ಯಗತ್ಯ, ಶ್ರಮಕ್ಕೆ ತಕ್ಕ ಫಲ, ಹಿರಿಯರ ಮಾತಿಗೆ ಗೌರವ, ರಾಜಕಾರಣಿಗಳಿಗೆ ನಿಂದನೆ, ವೈರಿಗಳಿಂದ ದೂರವಿರಿ, ಆರೋಗ್ಯದಲ್ಲಿ ವ್ಯತ್ಯಾಸ.

ತುಲಾ: ದಾಂಪತ್ಯದಲ್ಲಿ ಪ್ರೀತಿ, ವೈಮನಸ್ಸು ದೂರವಾಗುವುದು, ಮಾನಸಿಕ ನೆಮ್ಮದಿ ಪ್ರಾಪ್ತಿ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ, ಈ ವಾರ ಶುಭ ಫಲ.

ವೃಶ್ಚಿಕ: ಕೆಲಸ ಕಾರ್ಯದಲ್ಲಿ ಅಡೆತಡೆ, ಅಪವಾದ ದೂರವಾಗುವುದು, ಕೆಲಸದಲ್ಲಿ ತಾಳ್ಮೆ ಅತ್ಯಗತ್ಯ, ನಂಬಿಕೆ ದ್ರೋಹ, ಕುಲದೇವರ ಆರಾಧನೆಯಿಂದ ಶುಭ, ವಿಘ್ನಗಳು ದೂರವಾಗುವುದು.

ಧನಸ್ಸು: ಅಪರಿಚಿತರ ವಿಚಾರದಲ್ಲಿ ಎಚ್ಚರಿಕೆ, ಕೈಗಾರಿಕೋದ್ಯಮಗಳಿಗೆ ಯಶಸ್ಸು, ಎಷ್ಟೇ ಒತ್ತಡವಿದ್ದರೂ ತಾಳ್ಮೆ ಅತ್ಯಗತ್ಯ, ಉತ್ತಮವಾದ ವಾರ.

ಮಕರ: ಅತಿಯಾದ ದುಃಖ, ನಿಮ್ಮ ಮಾತಿನಿಂದ ಅನರ್ಥ, ವಿಪರೀತ ವ್ಯಸನ, ಮಿತ್ರರಿಂದ ಸಹಾಯ, ಅಲಂಕಾರಿಕ ಸಾಮಾಗ್ರಿಗಾಗಿ ಖರ್ಚು, ಶತ್ರುಗಳ ನಾಶ, ದೂರ ಪ್ರಯಾಣ, ಧನ ಲಾಭ.

ಕುಂಭ: ಪ್ರೀತಿ ಸಮಾಗಮ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ಬಾಧೆ, ಸುಖ ಭೋಜನ ಪ್ರಾಪ್ತಿ, ಬಂಧುಗಳ ಭೇಟಿ, ತೀರ್ಥಯಾತ್ರೆ ದರ್ಶನ, ಮಾತಿನ ಚಕಮಕಿ.

ಮೀನ: ಭೋಗ ವಸ್ತು ಪ್ರಾಪ್ತಿ, ಧನ ಲಾಭ, ಸ್ತ್ರೀಯರಿಗೆ ಶುಭ, ದ್ರವ್ಯ ಲಾಭ, ಆರೋಗ್ಯ ವೃದ್ಧಿ, ಸಂತಾನ ಪ್ರಾಪ್ತಿ, ಷೇರು ವ್ಯವಹಾರಗಳಲ್ಲಿ ಎಚ್ಚರ, ಇಷ್ಟಾರ್ಥ ಸಿದ್ಧಿ, ವಾಹನ ಖರೀದಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Facebook Whatsapp Whatsapp Telegram
Previous Article DK SHIVAKUMAR Kota Srinivas Poojary ಡಿಕೆಶಿ ಆಟ ಹೆಚ್ಚು ದಿನ ನಡೆಯಲ್ಲ: ಶ್ರೀನಿವಾಸ ಪೂಜಾರಿ
Next Article dkshivakumar newFB ಯಾವುದೇ ಕ್ಷಣದಲ್ಲಾದ್ರೂ ಸಚಿವ ಡಿಕೆಶಿ ಬಂಧನ?

Latest Cinema News

Ilaiyaraja Mookambika Temple Kolur
ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ
Cinema Districts Karnataka Latest Top Stories Udupi
ramesh aravind 1
ವಿಷ್ಣು ಸಮಾಧಿ, ಕರ್ನಾಟಕ ರತ್ನ ಬಗ್ಗೆ ರಮೇಶ್ ಅರವಿಂದ್ ರಿಯಾಕ್ಷನ್
Bengaluru City Cinema Latest Sandalwood Top Stories
darshan 4
ಜೈಲಿನಲ್ಲಿ ವಿಷ ಕೊಡಿ ಎಂದ ದರ್ಶನ್: ರಮೇಶ್ ಅರವಿಂದ್ ಹೇಳಿದ್ದೇನು?
Cinema Latest Sandalwood Top Stories
dhruva sarja
3.15 ಕೋಟಿ ವಂಚನೆ ಆರೋಪ ಪ್ರಕರಣ – ನಟ ಧ್ರುವ ಸರ್ಜಾಗೆ ತಾತ್ಕಾಲಿಕ ರಿಲೀಫ್‌
Cinema Court Latest Sandalwood Top Stories
Darshan Tharun Sudhir
ದರ್ಶನ್ ಆ ನಿರ್ಧಾರ ಮಾಡ್ತಾರೆ ಅಂದ್ರೆ ಅದೆಷ್ಟು ನೊಂದಿರಬೇಡ: ಆಪ್ತ ತರುಣ್ ಸುಧೀರ್ ಬೇಸರ
Cinema Latest Sandalwood Top Stories

You Might Also Like

Abhishek Sharma Asia Cup
Cricket

ಕೇವಲ 4.3 ಓವರ್‌ನಲ್ಲೇ ಗುರಿ ತಲುಪಿದ ಟೀಂ ಇಂಡಿಯಾ – ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

42 minutes ago
team india T20
Cricket

ಕುಲ್ದೀಪ್‌, ದುಬೆ ಮಿಂಚು; 57 ರನ್‌ಗೆ ಯುಎಇ ಆಲೌಟ್ – ಟಿ20 ಇತಿಹಾಸದಲ್ಲೇ ಕೆಟ್ಟ ದಾಖಲೆ

53 minutes ago
Dr. Dinesh Jayadeva Hospital
Bengaluru City

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾಗಿ ಡಾ. ಬಿ.ದಿನೇಶ್‌ ಅಧಿಕಾರ ಸ್ವೀಕಾರ

2 hours ago
Nepal Tribhuvan Airport
Latest

ನೇಪಾಳ ಹಿಂಸಾಚಾರಕ್ಕೆ ಸ್ಥಗಿತಗೊಂಡಿದ್ದ ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಓಪನ್

2 hours ago
Varun Tej and Lavanya Tripathi welcome baby boy
Cinema

ಮೆಗಾಸ್ಟಾರ್ ಕುಟುಂಬದಲ್ಲಿ ಹೊಸ ಸ್ಟಾರ್ ಜನನ

4 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?