ಪಂಚಾಂಗ:
ಸಂವತ್ಸರ : ಪರಾಭವನಾಮ
ಅಯನ : ಉತ್ತರಾಯಣ
ಋತು : ಗ್ರೀಷ್ಮ
ಮಾಸ : ನಿಜಜ್ಯೇಷ್ಠ
ಪಕ್ಷ : ಕೃಷ್ಣ
ತಿಥಿ : ನವಮಿ
ನಕ್ಷತ್ರ : ಅಶ್ವಿನಿ
ರಾಹುಕಾಲ : 2:04 ರಿಂದ 3:40
ಗುಳಿಕಕಾಲ : 9:16 ರಿಂದ 10:52
ಯಮಗಂಡಕಾಲ : 6:04 ರಿಂದ 7:40
ಮೇಷ: ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ. ಹಣಕಾಸಿನ ಸ್ಥಿತಿ ಉತ್ತಮ. ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ.
ವೃಷಭ: ಕನಸು ನನಸಾಗುವ ಕಾಲ. ವಾಹನಗಳಿಗೆ ಅಧಿಕ ಖರ್ಚು. ಆರ್ಥಿಕವಾಗಿ ಸಂಕಷ್ಟ.
ಮಿಥುನ: ಶುಭ ಕಾರ್ಯಗಳಲ್ಲಿ ಜಯ, ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ. ತೊಂದರೆಗಳೇನಿದ್ದರೂ ತಾತ್ಕಾಲಿಕ.
ಕಟಕ: ಪ್ರೀತಿ ಪ್ರೇಮದಲ್ಲಿ ಸಮಸ್ಯೆ , ಉದ್ಯೋಗದಲ್ಲಿ ಕಿರಿಕಿರಿ, ವ್ಯಾಪಾರ ವ್ಯವಹಾರದಲ್ಲಿ ಲಾಭದ ನಿರೀಕ್ಷೆ.
ಸಿಂಹ: ಮಾತಿನಿಂದ ಸಮಸ್ಯೆ, ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ, ಮಕ್ಕಳ ಜೀವನದಲ್ಲಿ ಬದಲಾವಣೆ.
ಕನ್ಯಾ: ಉದ್ಯೋಗ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಕಲಾವಿದರಿಗೆ ಹೆಚ್ಚಿನ ಅವಕಾಶ.
ತುಲಾ: ಅಪಕೀರ್ತಿ ಅವಮಾನವಾಗುವ ಸಾಧ್ಯತೆ, ರಾಜಕೀಯ ವ್ಯಕ್ತಿಗಳಿಂದ ಭರವಸೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ವೃಶ್ಚಿಕ: ಕೋರ್ಟ್ ಕೇಸ್‌ಗಳಿಂದ ಅನುಕೂಲ, ಆರ್ಥಿಕ ನಷ್ಟ ಉಂಟಾಗಬಹುದು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಧನಸ್ಸು: ಧನ ಸಂಪಾದನೆ, ಗೆಲುವು ಸಾಧಿಸುವ ಛಲ, ದಾಂಪತ್ಯದಲ್ಲಿ ಸಮಸ್ಯೆಗಳು.
ಮಕರ: ಅಧಿಕಾರಿಗಳಿಂದ ತೊಂದರೆ, ಆಪತ್ಬಾಂಧವರನ್ನು ಅವಮಾನಿಸಬೇಡಿ, ಆತ್ಮವಿಶ್ವಾಸದಿಂದ ಜಯ.
ಕುಂಭ: ಅನಿರೀಕ್ಷಿತ ಆಪತ್ತು, ರಾಜಕೀಯದಲ್ಲಿರುವವರಿಗೆ ಶುಭ, ದೂರ ಪ್ರಯಾಣ.
ಮೀನ: ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ, ಹಿತಶತ್ರುಗಳನ್ನು ನಂಬಬೇಡಿ, ನಿಮ್ಮ ಸಾಧನೆಯನ್ನು ಕೊಂಡಾಡುವರು.
