ರಾಹುಕಾಲ -12:28 ರಿಂದ 2:04
ಗುಳಿಕಕಾಲ – 10:52 ರಿಂದ 12:28
ಯಮಗಂಡಕಾಲ -7:40 ರಿಂದ 9:16
ವಾರ : ಬುಧವಾರ, ತಿಥಿ : ಚತುರ್ದಶಿ
ನಕ್ಷತ್ರ : ಮೂಲ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ಗ್ರೀಷ್ಮ ಋತು
ಆಷಾಡ ಮಾಸ, ಶುಕ್ಲ ಪಕ್ಷ
ಮೇಷ: ಮಿತ್ರರ ಬೆಂಬಲ, ವಿಪರೀತ ಕೋಪ, ದಾಂಪತ್ಯದಲ್ಲಿ ಪ್ರೀತಿ, ಮಗನಿಂದ ಶುಭವಾರ್ತೆ, ವೈರಿಗಳಿಂದ ದೂರವಿರಿ.
ವೃಷಭ: ಶುಭವಾರ್ತೆ ಕೇಳುವಿರಿ, ಉದಾಸೀನದಿಂದ ವಸ್ತುಗಳನ್ನ ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ.
ಮಿಥುನ: ಈ ದಿನ ಕುಟುಂಬ ಸೌಖ್ಯ, ವಿವಿಧ ಮೂಲಗಳಿಂದ ಲಾಭ, ಹಿತ ಶತ್ರು ಭಾದೆ, ಸ್ತ್ರೀಯರು ತಾಳ್ಮೆಯಿಂದಿರಿ.
ಕಟಕ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ, ಕೃಷಿಕರಿಗೆ ಲಾಭ, ಚಂಚಲ ಮನಸ್ಸು.
ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ, ಸಲ್ಲದ ಅಪವಾದ, ಅನಿರೀಕ್ಷಿತ ಖರ್ಚು, ವ್ಯಾಪಾರದಲ್ಲಿ ಉತ್ತಮ ವಹಿವಾಟು.
ಕನ್ಯಾ: ಸಕಾಲದಲ್ಲಿ ಹಣ ಒದಗಿ ಬರುವುದು, ದ್ರವ್ಯ ಲಾಭ, ಸ್ತ್ರೀಯರಿಗೆ ಶುಭ, ತೀರ್ಥ ಯಾತ್ರಾದರ್ಶನ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.
ತುಲಾ: ಬಹುಸೌಖ್ಯ, ಮಾತಿಗೆ ಮರುಳಾಗದಿರಿ, ಆಕಸ್ಮಿಕ ಧನ ಲಾಭ, ಹಿರಿಯರ ಸಹಾಯದಿಂದ ವ್ಯವಹಾರ ಸುಗಮ.
ವೃಶ್ಚಿಕ: ಮಾತೃವಿನಿಂದ ನಿಂದನೆ, ಮಂಗಳಕಾರ್ಯಗಳಲ್ಲಿ ಭಾಗಿ, ಅಧಿಕ ಖರ್ಚು, ಯತ್ನ ಕಾರ್ಯಗಳಲ್ಲಿ ಜಯ.
ಧನಸ್ಸು: ತಮ್ಮ ಕಷ್ಟಕ್ಕೆ ಪ್ರತಿಫಲ ಸಿಗುವುದು, ನಿದ್ರಾ ಭಂಗ, ದೂರ ಪ್ರಯಾಣ, ಷೇರು ವ್ಯವಹಾರಗಳಲ್ಲಿ ಲಾಭ.
ಮಕರ: ತೀರ್ಥಕ್ಷೇತ್ರ ದರ್ಶನ, ವಾಹನ ಖರೀದಿ, ಆಪ್ತ ಸ್ನೇಹಿತರ ಬೇಟಿ, ಮಾನಸಿಕ ಒತ್ತಡ, ಅತಿಯಾದ ಭಯ.
ಕುಂಭ: ಅಲ್ಪ ಆದಾಯ ಅಧಿಕ ಖರ್ಚು, ಅಲ್ಪ ಕಾರ್ಯ ಸಿದ್ದಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಮೀನ: ಗುರು ಹಿರಿಯರ ಆಶೀರ್ವಾದ, ರಿಯಲ್ ಎಸ್ಟೇಟ್‌ನವರಿಗೆ ಅಲ್ಪ ಲಾಭ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮನ ಶಾಂತಿ.