ಪಂಚಾಂಗ: ಶ್ರೀ ಶುಭಕೃತು ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ದಶಮಿ, ಶನಿವಾರ, ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರ.
ರಾಹುಕಾಲ: 09:16 ರಿಂದ 10:52
ಗುಳಿಕಕಾಲ: 06:04 ರಿಂದ 07:40
ಯಮಗಂಡಕಾಲ: 02:04 ರಿಂದ 03:40
Advertisement
ಮೇಷ: ಗುರು ಮತ್ತು ದೈವ ದರ್ಶನ, ಮಾನಸಿಕ ಆಘಾತ ಮತ್ತು ಚಿಂತೆ, ಸ್ವಂತ ನಿರ್ಧಾರ, ಕೆಲಸ ಕಾರ್ಯಗಳಿಗೆ ತೊಂದರೆ.
Advertisement
ವೃಷಭ: ಸ್ವಯಂಕೃತಾಪರಾಧದಿಂದ ತೊಂದರೆ, ನೆರೆಹೊರೆಯವರಿಂದ ತೊಂದರೆ, ಗೃಹ ಮತ್ತು ಉದ್ಯೋಗ ಬದಲಾವಣೆ, ಹತ್ತಿರದ ಪ್ರಯಾಣದಿಂದ ತೊಂದರೆ.
Advertisement
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆ, ಮಾತಿನಿಂದ ಶತ್ರುಗಳು ಅಧಿಕ.
Advertisement
ಕಟಕ: ಆರೋಗ್ಯದಲ್ಲಿ ಏರುಪೇರು, ಮಕ್ಕಳ ಭವಿಷ್ಯದ ಚಿಂತೆ, ಪ್ರೀತಿ-ಪ್ರೇಮ ವಿಚಾರದಿಂದ ತೊಂದರೆ.
ಸಿಂಹ: ಸಾಲ ಮಾಡುವ ಸಂಭವ, ಜಿಪುಣತನ ಪ್ರದರ್ಶಿಸುವಿರಿ, ಮನೆಯ ವಾತಾವರಣ ಕಲುಷಿತ.
ಕನ್ಯಾ: ಸಹೋದರಿಯರ ಸಹಕಾರ, ಸಾಲದ ಪ್ರಮಾಣ ಅಧಿಕ, ಆರೋಗ್ಯ ಸಮಸ್ಯೆಯಿಂದ ಭೀತಿ.
ತುಲಾ: ಆರ್ಥಿಕ ಪರಿಸ್ಥಿತಿ ಉತ್ತಮ, ಹಣಕಾಸಿನ ವಿಚಾರದಲ್ಲಿ ಗೊಂದಲ, ಸಂಗಾತಿಯ ಆರೋಗ್ಯ ವ್ಯತ್ಯಾಸ.
ವೃಶ್ಚಿಕ: ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ, ಮಕ್ಕಳಿಂದ ನೋವು, ಆಸ್ತಿ ಮಾರಾಟದಿಂದ ನಷ್ಟ.
ಧನಸ್ಸು: ಪಾಲುದಾರಿಕೆಯಲ್ಲಿ ನಷ್ಟ, ಸಾಲ ಮರುಪಾವತಿಯಾಗುವುದಿಲ್ಲ, ಆತ್ಮೀಯರು ದೂರಾಗುವರು.
ಮಕರ: ಮಕ್ಕಳಿಂದ ಅನುಕೂಲ ಮತ್ತು ಲಾಭ, ಮುಖ್ಯ ತೀರ್ಮಾನಗಳಲ್ಲಿ ಗೊಂದಲ, ಕುಟುಂಬದ ವಾತಾವರಣ ಕಲುಷಿತ.
ಕುಂಭ: ಉದ್ಯೋಗ ಕಳೆದುಕೊಳ್ಳುವ ಆತಂಕ, ನಿರಾಸೆ ಮಂದತ್ವ ಆಲಸ್ಯ ಕಾಡುವುದು, ಆತುರ ಸ್ವಭಾವದಿಂದ ಕಾರ್ಯಗಳಲ್ಲಿ ವಿಘ್ನ.
ಮೀನ: ಸ್ವಂತ ಕೆಲಸ ಕಾರ್ಯಗಳಲ್ಲಿ ನೆಮ್ಮದಿ, ಹೆಣ್ಣುಮಕ್ಕಳು ದೂರಾಗುವ ಸಂಭವ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ.