ದಿನ ಭವಿಷ್ಯ: 09-05-2019

Public TV
1 Min Read
astrology

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಗುರುವಾರ, ಆರಿದ್ರಾ ನಕ್ಷತ್ರ
ಮಧ್ಯಾಹ್ನ 3:17 ರಿಂದ ಪುನರ್ವಸು ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:55 ರಿಂದ 3:30
ಗುಳಿಕಕಾಲ: ಬೆಳಗ್ಗೆ 9:10 ರಿಂದ 10:45
ಯಮಗಂಡಕಾಲ: ಬೆಳಗ್ಗೆ 6:01 ರಿಂದ 7:35

ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಆಧ್ಯಾತ್ಮಿಕ ಚಿಂತನೆ ಹೆಚ್ಚು, ವಿದೇಶ ಪ್ರಯಾಣಕ್ಕೆ ಅನುಕೂಲ, ಹಣಕಾಸು ಪರಿಸ್ಥಿತಿ ಚೇತರಿಕೆ.

ವೃಷಭ: ಸ್ವಂತ ವ್ಯಾಪಾರ ಆರಂಭಕ್ಕೆ ಅವಕಾಶ, ಉದ್ಯಮ-ವ್ಯವಹಾರದಲ್ಲಿ ಲಾಭ, ದುಶ್ಚಟಗಳಿಂದ ಹಣವ್ಯಯ, ಬಂಧುಗಳೊಂದಿಗೆ ಬಾಂಧವ್ಯ.

ಮಿಥುನ: ಕಂಪ್ಯೂಟರ್‍ನಿಂದ ಲಾಭ, ವ್ಯಾಪಾರಸ್ಥರಿಗೆ ಅನುಕೂಲ, ವಸ್ತ್ರಾಭರಣ ಖರೀದಿ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ಉದ್ಯೋಗ ಪ್ರಾಪ್ತಿ.

ಕಟಕ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಋಣ-ರೋಗ ಬಾಧೆಗಳಿಂದ ಮುಕ್ತಿ, ವಿದೇಶದಲ್ಲಿ ಉದ್ಯೋಗಾವಕಾಶ, ನಿರುದ್ಯೋಗಿಗಳಿಗೆ ಉತ್ತಮ ಅವಕಾಶ.

ಸಿಂಹ: ಮಿತ್ರರೊಂದಿಗೆ ಪ್ರವಾಸ, ಮಕ್ಕಳಿಗಾಗಿ ಅಧಿಕ ಖರ್ಚು, ಹೊಟ್ಟೆ ನೋವು, ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾ: ಆಕಸ್ಮಿಕ ಶುಭ ವಾರ್ತೆ, ಸ್ಥಿರಾಸ್ತಿ-ವಾಹನ ಖರೀದಿ, ಫೈನಾನ್ಸ್-ಬ್ಯಾಂಕಿಂಗ್ ಕ್ಷೇತ್ರದವರಿಗೆ ಲಾಭ, ಚಿನ್ನ ವ್ಯಾಪಾರಸ್ಥರಿಗೆ ಅಧಿಕ ಲಾಭ.

ತುಲಾ: ಉದ್ಯೋಗ ಬದಲಾವಣೆ, ತಂದೆ ಮಾಡಿದ ಸಾಲ ಬಾಧೆ, ಅಧಿಕವಾದ ಚಿಂತೆ, ದಾಂಪತ್ಯದಲ್ಲಿ ಕಲಹ, ನಾನಾ ಆಲೋಚನೆಗಳಿಂದ ನಿದ್ರಾಭಂಗ.

ವೃಶ್ಚಿಕ: ವಿಪರೀತ ರಾಜಯೋಗ, ಮಕ್ಕಳಿಂದ ಭಾಗ್ಯೋದಯ, ಆಕಸ್ಮಿಕ ಹಣ ಖರ್ಚು, ಸ್ವಂತ ಉದ್ಯಮದಲ್ಲಿ ಅವಕಾಶ, ವ್ಯಾಪಾರಸ್ಥರಿಗೆ ಅವಕಾಶ.

ಧನಸ್ಸು: ಆಕಸ್ಮಿಕ ಸ್ನೇಹಿತರ ಭೇಟಿ, ಸಂಪತ್ತು ಪ್ರಾಪ್ತಿ, ಸ್ಥಿರಾಸ್ತಿ ಯೋಗ, ಉದ್ಯೋಗದಲ್ಲಿ ಬಡ್ತಿ.

ಮಕರ: ಶುಭ ಕಾರ್ಯ ಯೋಗ, ಋಣ ರೋಗ ಬಾಧೆ, ಅಧಿಕವಾದ ಖರ್ಚು, ಸ್ಥಿರಾಸ್ತಿ ಖರೀದಿಗಾಗಿ ಸಾಲ.

ಕುಂಭ: ಮಕ್ಕಳು ಶತ್ರುಗಳಾಗಿ ಪರಿವರ್ತನೆ, ನೆರೆಹೊರೆಯವರೊಂದಿಗೆ ಕಲಹ, ಕೌಟುಂಬಿಕ ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ.

ಮೀನ: ಮಾತೃವಿನಿಂದ ಧನಾಗಮನ, ಉತ್ತಮ ಹೆಸರು ಗಳಿಕೆ, ಪ್ರೇಮ ವಿಚಾರದಲ್ಲಿ ಯಶಸ್ಸು, ಈ ದಿನ ಶುಭ ಫಲ.

Share This Article
Leave a Comment

Leave a Reply

Your email address will not be published. Required fields are marked *