ಶ್ರೀ ವಿಶ್ವ ವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಕೃಷ್ಣ ಪಕ್ಷ
ವಾರ: ಸೋಮವಾರ. ತಿಥಿ: ಚತುರ್ಥಿ
ನಕ್ಷತ್ರ: ಪುಷ್ಯ
ರಾಹುಕಾಲ: 7:57 ರಿಂದ 9:23
ಗುಳಿಕಕಾಲ: 1:41 ರಿಂದ 3:07
ಯಮಗಂಡಕಾಲ: 10:47 ರಿಂದ 12:15
ಮೇಷ: ಸ್ತ್ರೀಯರಿಗೆ ಉತ್ತಮ ಅವಕಾಶ, ಗಣ್ಯ ವ್ಯಕ್ತಿಗಳ ಭೇಟಿ, ಶತ್ರುಭಾದೆ, ದೇವತಾ ಕಾರ್ಯ, ಶ್ರಮಕ್ಕೆ ತಕ್ಕ ಫಲ.
ವೃಷಭ: ಈ ದಿನ ಅಧಿಕ ಲಾಭ, ದಾಂಪತ್ಯದಲ್ಲಿ ಸಾಮರಸ್ಯ, ಅನಾರೋಗ್ಯ, ಪರಸ್ಥಳವಾಸ, ಪರರಿಗೆ ಸಹಾಯ, ದಂಡ ಕಟ್ಟುವಿರಿ.
ಮಿಥುನ: ವಸ್ತ್ರ ವ್ಯಾಪಾರಿಗಳಿಗೆ ಅಲ್ಪ ಲಾಭ, ವಿವಾಹಕ್ಕೆ ಅಡಚಣೆ, ಚಂಚಲ ಮನಸ್ಸು, ಪ್ರತಿಷ್ಠಿತ ಜನರ ಪರಿಚಯ.
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ತಾಳ್ಮೆಯಿಂದ ಇರಿ, ಸಾಧಾರಣ ಲಾಭ, ಮಕ್ಕಳಿಂದ ಪ್ರೀತಿ ವಾತ್ಸಲ್ಯ.
ಸಿಂಹ: ಈ ದಿನ ಪುಣ್ಯಕ್ಷೇತ್ರ ದರ್ಶನ, ಮಿತ್ರರಿಂದ ಸಹಾಯ, ಆಂತರಿಕ ಕಲಹ, ಆರ್ಥಿಕ ಪರಿಸ್ಥಿತಿ ಉತ್ತಮ.
ಕನ್ಯಾ: ನಾನಾ ವಿಚಾರಗಳ ಚರ್ಚೆ, ವಾಹನ ಯೋಗ, ಸಮಾಜದಲ್ಲಿ ಗೌರವ, ಅನಿರೀಕ್ಷಿತ ಖರ್ಚು, ಕಾರ್ಯಕ್ಷೇತ್ರದಲ್ಲಿ ಒತ್ತಡ.
ತುಲಾ: ವಿನಾಕಾರಣ ದ್ವೇಷ, ಪಾಲುದಾರಿಕೆಯಿಂದ ಲಾಭ, ಉದ್ಯೋಗದಲ್ಲಿ ಬಡ್ತಿ, ಅನಿರೀಕ್ಷಿತ ಖರ್ಚು.
ವೃಶ್ಚಿಕ: ಈ ದಿನ ವಿದ್ಯೆಯಲ್ಲಿ ಆಸಕ್ತಿ, ಕಾರ್ಯ ಬದಲಾವಣೆ, ಮಾತಿನ ಮೇಲೆ ನಿಗಾ ವಹಿಸಿ, ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ.
ಧನಸ್ಸು: ಈ ದಿನ ಉದ್ಯೋಗದಲ್ಲಿ ಪ್ರಗತಿ, ಸುಖ ಜೀವನ, ಎಲ್ಲರ ಮನಸ್ಸನ್ನು ಗೆಲುವಿರಿ, ಶುಭ ಸುದ್ದಿ ಕೇಳುವಿರಿ, ಸುಖ ಭೋಜನ.
ಮಕರ: ಕೆಲಸದಲ್ಲಿ ಹಿಂಜರಿಯುವಿಕೆ, ವಿಪರೀತ ಖರ್ಚು, ವಾದ ವಿವಾದ ಬೇಡ, ಆರೋಗ್ಯ ವೃದ್ಧಿ.
ಕುಂಭ: ಈ ದಿನ ಕುಟುಂಬ ಸೌಖ್ಯ, ದೂರ ಪ್ರಯಾಣ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಮನಶಾಂತಿ, ಆಪ್ತರ ಬೇಟಿ, ಉತ್ತಮ ಬುದ್ಧಿಶಕ್ತಿ.
ಮೀನ: ಈ ದಿನ ದಾಯಾದಿ ಕಲಹ, ಅಪವಾದ ನಿಂದನೆ, ಅಕಾಲ ಭೋಜನ, ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯರ್ಥ ಧನ ಹಾನಿ, ಶತ್ರು ಭಾದೆ.

