ದಿನ ಭವಿಷ್ಯ: 08-08-2023

Public TV
1 Min Read
daily horoscope dina bhavishya

ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ,
ವಾರ: ಮಂಗಳವಾರ, ತಿಥಿ : ಸಪ್ತಮಿ,
ನಕ್ಷತ್ರ: ಅಶ್ವಿನಿ
ರಾಹುಕಾಲ: 3.37 ರಿಂದ 5.11
ಗುಳಿಕಕಾಲ: 12.28 ರಿಂದ 2.03
ಯಮಗಂಡ ಕಾಲ: 9.20 ರಿಂದ 10.54

ಮೇಷ: ಉನ್ನತ ಮಟ್ಟಕ್ಕೇರುವಿರಿ, ಅಧಿಕ ಲಾಭ, ಭೋಗ ವಸ್ತು ಪ್ರಾಪ್ತಿ, ದಾಂಪತ್ಯದಲ್ಲಿ ಪ್ರೀತಿ.

ವೃಷಭ: ಮಾತಿನ ವೈಖರಿ, ಸಹನೆ ಇರಲಿ, ನಂಬಿಕೆ ದ್ರೋಹ, ವಿದ್ಯಾರ್ಥಿಗಳಲ್ಲಿ ಪ್ರತಿಭೆ.

ಮಿಥುನ: ಹಣಕಾಸಿನ ವಿಷಯದಲ್ಲಿ ಜಾಗೃತೆ, ಉದ್ಯೋಗದಲ್ಲಿ ಕಿರಿಕಿರಿ, ಸ್ಥಿರಸ್ತಿ ಮಾರಾಟ, ಶೀತ ಸಂಬಂಧ ರೋಗ.

ಕಟಕ: ಕೋಪ ಜಾಸ್ತಿ, ಹಿರಿಯರ ಮಾರ್ಗದರ್ಶನ, ದೃಷ್ಟಿ ದೋಷದಿಂದ ಸಮಸ್ಯೆ.

ಸಿಂಹ: ಆತ್ಮೀಯರ ಕಲಹ, ಉದರಭಾದೆ, ಸರ್ಕಾರಿ ಅಧಿಕಾರಿಗಳಿಗೆ ಉತ್ತಮ, ಅಪರಿಚಿತದಿಂದ ತೊಂದರೆ, ಸ್ತ್ರೀ ಸೌಖ್ಯ.

ಕನ್ಯಾ: ಮಾತೃವಿನ ಆರೈಕೆ, ಸೇವಕರಿಂದ ಸಹಾಯ, ಆಡಿದ ಮಾತಿಗೆ ಪಶ್ಚಾತಾಪ, ಅನಗತ್ಯ ಖರ್ಚು.

ತುಲಾ: ಯತ್ನ ಕಾರ್ಯ ಜಯ, ವಿದೇಶ ಪ್ರಯಾಣ, ಪರರ ಮಾತಿಗೆ ಕಿವಿ ಕೊಡಬೇಡಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ.

ವೃಶ್ಚಿಕ: ಸಣ್ಣ ಪುಟ್ಟ ವಿಷಯಗಳಿಂದ ಕಲಹ, ಗುರುಗಳಿಂದ ಬೋಧನೆ, ಹಿತ ಶತ್ರು ಬಾಧೆ, ಕಾರ್ಯ ಬದಲಾವಣೆ.

ಧನಸ್ಸು: ಬಾಕಿ ಹಣ ಕೈ ಸೇರುವುದು, ಮೆಡಿಕಲ್ ಕ್ಷೇತ್ರದವರೆಗೆ ಶುಭ, ದಾಂಪತ್ಯದಲ್ಲಿ ಅನ್ಯೂನ್ಯತೆ, ಧನ ಲಾಭ.

ಮಕರ: ಸ್ತ್ರೀಯರಿಗೆ ಶುಭ, ಕೋರ್ಟ್ ಕೆಲಸ ಕಾರ್ಯಗಳಲ್ಲಿ ವಿಘ್ನ, ವಿಪರೀತ ವ್ಯಸನ, ಯಾವುದೇ ಕೆಲಸ ಮಾಡಿದರೂ ನಷ್ಟ.

ಕುಂಭ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು, ಅಮೂಲ್ಯ ವಸ್ತು ಖರೀದಿ.

ಮೀನ: ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಋಣವಿಮೋಚನೆ, ಧನ ಲಾಭ, ಅತಿಯಾದ ನಿದ್ರೆ, ಕಾರ್ಯಕ್ಷೇತ್ರದಲ್ಲಿ ಒತ್ತಡ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article