ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ ಉಪರಿ ಸಪ್ತಮಿ ತಿಥಿ,
ಸೋಮವಾರ, ಉತ್ತರ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:40 ರಿಂದ 9:16
ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:40
ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:28
Advertisement
ಮೇಷ: ಭೂ ಲಾಭ, ಮಾತಿನಲ್ಲಿ ಹಿಡಿತ ಅಗತ್ಯ, ರಾಜಕಾರಣಿಗಳಲ್ಲಿ ಗೊಂದಲ, ವಿದ್ಯೆಯಲ್ಲಿ ಅಭಿವೃದ್ಧಿ, ಅನ್ಯ ಜನರಲ್ಲಿ ವೈಮನಸ್ಸು.
Advertisement
ವೃಷಭ: ಗುರು ಹಿರಿಯರಲ್ಲಿ ಭಕ್ತಿ, ವಾಹನದಿಂದ ಖರ್ಚು, ಅಗ್ನಿಯಿಂದ ಭಯ, ನಾನಾ ವಿಚಾರದಲ್ಲಿ ಆಸಕ್ತಿ.
Advertisement
ಮಿಥುನ: ಎಲ್ಲರ ಮನಸ್ಸು ಗೆಲ್ಲುವಿರಿ, ದಾಂಪತ್ಯದಲ್ಲಿ ವಿರಸ, ಶತ್ರುಗಳ ಬಾಧೆ, ಪ್ರಭಾವಿ ವ್ಯಕ್ತಿಗಳ ಭೇಟಿ.
Advertisement
ಕಟಕ: ಕುಟುಂಬದಲ್ಲಿ ಪ್ರೀತಿ, ಯಾರನ್ನೂ ಹೆಚ್ಚು ನಂಬಬೇಡಿ, ವಿಪರೀತ ಖರ್ಚು, ನೆಮ್ಮದಿ ಇಲ್ಲದ ಜೀವನ.
ಸಿಂಹ: ಅಧಿಕಾರಿಗಳಿಂದ ಪ್ರಶಂಸೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದೇಶ ಪ್ರಯಾಣ, ಸರ್ಕಾರಿ ಕೆಲಸಗಳಲ್ಲಿ ವಿಳಂಬ.
ಕನ್ಯಾ: ಆಸ್ತಿ ವಿಚಾರದಲ್ಲಿ ಮಾತುಕತೆ, ತೀರ್ಥಯಾತ್ರೆ ದರ್ಶನ, ಉದರ ಬಾಧೆ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ವೃಥಾ ತಿರುಗಾಟ.
ತುಲಾ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನ ಲಾಭ, ಸ್ಥಳ ಬದಲಾವಣೆ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ.
ವೃಶ್ಚಿಕ: ಸಾಲ ಬಾಧೆ, ಜನರಿಂದ ನಿಂದನೆ, ದಾಂಪತ್ಯದಲ್ಲಿ ಕಲಹ, ಮನಃಕ್ಲೇಷ, ಮಿತ್ರರ ಭೇಟಿ, ಅಕಾಲ ಭೋಜನ.
ಧನಸ್ಸು: ಆಕಸ್ಮಿಕ ಧನಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ವ್ಯವಹಾರಗಳಲ್ಲಿ ಏರುಪೇರು.
ಮಕರ: ಮಾನಸಿಕ ಒತ್ತಡ, ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರಿಕ ನಿರ್ಧಾರಗಳಲ್ಲಿ ಯೋಚಿಸಿ, ಪರಿಶ್ರಮಕ್ಕೆ ತಕ್ಕ ಫಲ.
ಕುಂಭ: ಬೆಲೆ ಬಾಳುವ ವಸ್ತುಗಳ ಖರೀದಿ, ಸ್ವ ಸಾಮರ್ಥ್ಯದಿಂದ ಪ್ರಗತಿ, ಶ್ರಮಕ್ಕೆ ತಕ್ಕ ಫಲ, ನೌಕರಿಯಲ್ಲಿ ಕಿರಿಕಿರಿ.
ಮೀನ; ಪಾಪ ಬುದ್ಧಿ, ದುಃಖದಾಯಕ ಪ್ರಸಂಗ, ಅತಿಯಾದ ಕೋಪ, ಶೀತ ಸಂಬಂಧಿತ ರೋಗ ಬಾಧೆ, ಆಲಸ್ಯ ಮನೋಭಾವ.