ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ
ಶುಕ್ಲ ಪಕ್ಷ, ಷಷ್ಠಿ ತಿಥಿ,
ಶನಿವಾರ, ಆಶ್ಲೇಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:11 ರಿಂದ 10:47
ಗುಳಿಕಕಾಲ: ಬೆಳಗ್ಗೆ 5:58 ರಿಂದ 7:35
ಯಮಗಂಡಕಾಲ: ಮಧ್ಯಾಹ್ನ 1:59 ರಿಂದ 3:35
Advertisement
ಮೇಷ: ಅನಗತ್ಯ ತಿರುಗಾಟ, ಮಾಟ ಮಂತ್ರದ ಭೀತಿ, ಸಾರಿಗೆ ಯಂತ್ರೋಪಕರಣಗಳಿಂದ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ವಿಪರೀತ ರಾಜಯೋಗ, ಆಧ್ಯಾತ್ಮಿಕ ಕ್ಷೇತ್ರದವರಿಗೆ ಅನುಕೂಲ, ಹಣಕಾಸು ವಿಚಾರವಾಗಿ ಲಾಭ, ಆಕಸ್ಮಿಕ ಬಂಧುಗಳ ಆಗಮನ.
Advertisement
ಮಿಥುನ: ಹಣಕಾಸು ವಿಚಾರವಾಗಿ ಪ್ರಯಾಣ, ಶತ್ರುಗಳಿಂದ ತೊಂದರೆ, ಕೆಳ ಹಂತದ ಅಧಿಕಾರಿಗಳಿಂದ ಹಿನ್ನಡೆ, ಅವಕಾಶಗಳು ಕೈ ತಪ್ಪುವುದು, ಪಾಪ ಪ್ರಜ್ಞೆ ಕಾಡುವುದು.
Advertisement
ಕಟಕ: ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಉದ್ಯೋಗ ಬದಲಾಯಿಸುವ ಮನಸ್ಸು, ತಂದೆಯಿಂದ ಅನುಕೂಲ.
ಸಿಂಹ: ವಿದ್ಯಾಭ್ಯಾಸ ನಿಮಿತ್ತ ನಿದ್ರಾಭಂಗ, ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಕಲಹ, ಉದ್ಯೋಗ ನಿಮಿತ್ತ ಪ್ರಯಾಣ, ವಿದೇಶ ಪ್ರಯಾಣ ಸಾಧ್ಯತೆ.
ಕನ್ಯಾ: ಸಾಲಗಾರರ ಕಾಟ, ಸ್ಥಿರಾಸ್ತಿ-ವಾಹನ ಮಾರಾಟದ ಆತಂಕ, ಮಿತ್ರರ ಸಹವಾಸದಿಂದ ಅಕ್ರಮ ಸಂಪಾದನೆಗೆ ಮನಸ್ಸು, ತಂದೆಯ ತಪ್ಪುಗಳಿಂದ ಉದ್ಯೋಗಕ್ಕೆ ಕಂಟಕ.
ತುಲಾ: ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ, ಮನಸ್ಸಿನಲ್ಲಿ ನಾನಾ ಆಲೋಚನೆ.
ವೃಶ್ಚಿಕ: ಶುಭ ಕಾರ್ಯಗಳಿಗೆ ಕಾಲ, ಅಧಿಕವಾದ ಉಷ್ಣ ಬಾಧೆ, ತಲೆ ನೋವು, ಆಯಾಸ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಮನಃಸ್ತಾಪ.
ಧನಸ್ಸು: ಸ್ವಯಂಕೃತ್ಯಗಳಿಂದ ಸಮಸ್ಯೆ, ಮಾನಸಿಕ ಕಿರಿಕಿರಿ, ಆಧ್ಯಾತ್ಮಿಕದ ಕಡೆಗೆ ಒಲವು, ನೆರೆಹೊಯರೆವರಿಂದ ತಂತ್ರಗಾರಿಕೆ.
ಮಕರ: ಕುಟುಂಬ ಸಮೇತ ಪ್ರಯಾಣ, ಯಂತ್ರೋಪಕರಣ ಕೈಗಾರಿಕೆ ಖರೀದಿಯೋಗ, ಉನ್ನತ ಸ್ಥಾನಮಾನದ ಆಸೆ, ಸ್ಥಳ ಬದಲಾವಣೆ ಸಾಧ್ಯತೆ.
ಕುಂಭ: ಕಾರಣವಿಲ್ಲದೇ ಶತ್ರುಗಳಾಗುವರು, ಉದ್ಯೋಗ ಸ್ಥಳದಲ್ಲಿ ನೆಮ್ಮದಿ, ಮೌನವಾಗಿರಲು ಇಷ್ಟ ಪಡುವಿರಿ, ಓದಿನಲ್ಲಿ ನಿರಾಸಕ್ತಿ, ಮನಸ್ಸಿನಲ್ಲಿ ಗೊಂದಲ.
ಮೀನ: ಸಂತಾನ ದೋಷ, ಭವಿಷ್ಯದ ಬಗ್ಗೆ ಚಿಂತೆ, ವ್ಯಾಪಾರ ಉದ್ಯೋಗದಲ್ಲಿ ನಷ್ಟ, ಚಿಂತೆ ಅಧಿಕವಾಗುವುದು, ದಾಯಾದಿಗಳ ಕಲಹ, ತಾಯಿಗೆ ನೋವು, ಬರಹ ವ್ಯತ್ಯಾಸದಿಂದ ಸಮಸ್ಯೆ.