ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಪಾಲ್ಗುಣ ಮಾಸ, ಕೃಷ್ಣ ಪಕ್ಷ,
ವಾರ: ಸೋಮವಾರ, ತಿಥಿ: ಅಮಾವಾಸ್ಯೆ
ನಕ್ಷತ್ರ: ಉತ್ತರಭಾದ್ರ
ರಾಹುಕಾಲ: 7.48 ರಿಂದ 9.20
ಗುಳಿಕಕಾಲ: 1.58 ರಿಂದ 3.30
ಯಮಗಂಡಕಾಲ: 10.53 ರಿಂದ 12.25
ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಹಿತೈಷಿಗಳಿಂದ ಬೆಂಬಲ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಶರೀರದಲ್ಲಿ ಆಲಸ್ಯ.
Advertisement
ವೃಷಭ: ಮಾತಿನ ಚಕಮಕಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಿತ್ರರಿಂದ ಕೆಡಕು, ದೃಷ್ಟಿ ದೋಷದಿಂದ ತೊಂದರೆ.
Advertisement
ಮಿಥುನ: ದಾಯಾದಿ ಕಲಹ, ಆಕಸ್ಮಿಕ ಖರ್ಚು, ವಿವಾಹ ಯೋಗ, ಚೋರ ಭಯ, ಮೂಗಿನ ಮೇಲೆ ಕೋಪ, ಸಾಲಭಾದೆ.
Advertisement
ಕಟಕ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಉದ್ಯೋಗದಲ್ಲಿ ಕಿರಿಕಿರಿ, ದ್ರವ್ಯ ಲಾಭ, ಚಂಚಲ ಮನಸ್ಸು, ಸ್ತ್ರೀಯರು ತಾಳ್ಮೆಯಿಂದ ಇರಿ.
Advertisement
ಸಿಂಹ: ಅಲ್ಪ ಆದಾಯ, ಅಧಿಕ ಖರ್ಚು, ವಸ್ತ್ರ ವ್ಯಾಪಾರಿಗಳಿಗೆ ಧನ ಲಾಭ, ಮನಶಾಂತಿ, ಷೇರು ವ್ಯವಹಾರಗಳಲ್ಲಿ ಲಾಭ.
ಕನ್ಯಾ; ಕಾರ್ಯ ಸಾಧನೆ, ಆರೋಗ್ಯದಲ್ಲಿ ಏರುಪೇರು, ನಾನಾ ರೀತಿಯ ಚಿಂತೆ, ಶ್ರಮಕೆ ತಕ್ಕ ಫಲ, ಸುಖ ಭೋಜನ.
ತುಲಾ: ವಿವಾಹ ಯೋಗ, ಯಾರನ್ನು ಹೆಚ್ಚಾಗಿ ನಂಬಬೇಡಿ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ.
ವೃಶ್ಚಿಕ: ಭೂ ಲಾಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಾನಸಿಕ ಅಶಾಂತಿ, ಶತ್ರು ಭಾದೆ, ಕೈ ಕಾಲಿಗೆ ಪೆಟ್ಟು ಎಚ್ಚರದಿಂದಿರಿ.
ಧನಸ್ಸು: ಅಧಿಕಾರ ಪ್ರಾಪ್ತಿ, ಸುಖ ಭೋಜನ, ಸ್ಥಿರಾಸ್ತಿ ಮಾರಾಟ, ಸ್ನೇಹ ವೃದ್ಧಿ, ಋಣ ಭಾದೆಯಿಂದ ಮುಕ್ತಿ, ಉತ್ತಮ ಬುದ್ಧಿ.
ಮಕರ: ನಾನಾ ವಿಚಾರಗಳಲ್ಲಿ ಆಸಕ್ತಿ, ದೂರ ಪ್ರಯಾಣ, ಸ್ತ್ರೀಯರಿಗೆ ಶುಭ ದಿನ, ಶೀತ ಸಂಬಂಧಿತ ರೋಗ.
ಕುಂಭ: ಪರರಿಗೆ ಸಹಾನುಭೂತಿ ತೋರುವಿರಿ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಉದ್ಯೋಗಾವಕಾಶ, ಮನಸ್ಸಿನಲ್ಲಿ ಭಯ ಭೀತಿ.
ಮೀನ: ಸ್ವಯಂಕೃತ ಅಪರಾಧ, ಅಭಿವೃದ್ಧಿ ಕುಂಠಿತ, ಅಧಿಕ ಕೋಪ, ಮನೆಯಲ್ಲಿ ಶುಭ ಸುದ್ದಿ ಕೇಳುವಿರಿ, ದಾಂಪತ್ಯದಲ್ಲಿ ಪ್ರೀತಿ.