ಪಂಚಾಂಗ:
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ-ಚೈತ್ರ
ಪಕ್ಷ -ಕೃಷ್ಣ
ತಿಥಿ – ಬಿದಿಗೆ
ನಕ್ಷತ್ರ – ಸ್ವಾತೀ
ರಾಹುಕಾಲ: 9:16 AM – 10 : 49 AM
ಗುಳಿಕಕಾಲ: 6:11 AM – 7 : 44 AM
ಯಮಗಂಡಕಾಲ: 1 : 54 PM – 3 : 26 PM
Advertisement
ಮೇಷ: ವಾಹನಾಪಘಾತ, ಆತ್ಮೀಯರಿಂದ ಮೋಸ, ತಂದೆಗೆ ಆರೋಗ್ಯದಲ್ಲಿ ತೊಂದರೆ.
Advertisement
ವೃಷಭ: ಸ್ನೇಹಿತರೊಂದಿಗೆ ಶತ್ರುತ್ವ, ಹೊಸ ವಸ್ತು ಖರೀದಿಯಿಂದ ಮೋಸ, ವ್ಯಾಪಾರದಲ್ಲಿ ಎಚ್ಚರಿಕೆ.
Advertisement
ಮಿಥುನ: ಉತ್ತಮ ಮಾತುಗಾರಿಕೆಯಿಂದ ಜನ ಮನ್ನಣೆ, ಸಂತಾನ ಆಕಾಂಕ್ಷಿಗಳಿಗೆ ಶುಭ, ಉಡುಗೊರೆ ಬಹುಮಾನಗಳು ಪ್ರಾಪ್ತಿ.
Advertisement
ಕಟಕ: ಕುಟುಂಬದಲ್ಲಿ ಸಂತೋಷದ ವಾತಾವರಣ, ದಾಂಪತ್ಯ ಜೀವನದಲ್ಲಿ ಸುಖಮಯ, ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗಿರುತ್ತದೆ.
ಸಿಂಹ: ಆಡಿಟಿಂಗ್ ಹಾಗೂ ಅಕೌಂಟಿಂಗ್ ನವರಿಗೆ ಶುಭ, ಕ್ಲಿಷ್ಟ ಕಾರ್ಯಗಳಲ್ಲಿ ಯಶಸ್ಸು, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ.
ಕನ್ಯಾ: ಸರ್ಕಾರದಿಂದ ಕೆಲಸಗಳಲ್ಲಿ ತೊಂದರೆ, ರಕ್ತದೊತ್ತಡ ಅಧಿಕ, ವಿನಾಕಾರಣ ಪ್ರಯಾಣ.
ತುಲಾ: ವಿದ್ಯಾರ್ಥಿಗಳು ಕಾಲಹರಣ ಮಾಡಬೇಡಿ, ಕಾರ್ಯಗಳು ಕೈಗೂಡುತ್ತವೆ ಒಡಹುಟ್ಟಿದವರಿಂದ ಸಂತಸ.
ವೃಶ್ಚಿಕ: ಲಾಯರ್ ಗಳಿಗೆ ಅಶುಭ, ಪ್ರಯತ್ನಗಳಿಗೆ ಫಲ ಸಿಗುತ್ತದೆ, ಬಿಡುವಿಲ್ಲದ ದುಡಿಮೆ ಇರುತ್ತದೆ.
ಧನು: ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಆದಾಯ, ವಿದ್ಯಾರ್ಥಿಗಳು ಸಾಧನೆ ಮಾಡುವಿರಿ, ಪಾಲುದಾರಿಕೆಯ ವ್ಯಾಪಾರ ಬೇಡ.
ಮಕರ: ಅಧಿಕಾರಿಗಳ ತಪ್ಪು ನಿರ್ಧಾರದಿಂದ ತೊಂದರೆ, ಹೋಟೆಲ್ ವ್ಯಾಪಾರಿಗಳಿಗೆ ಲಾಭ, ಆದಾಯವಿದ್ದರೂ ಖರ್ಚು ವೆಚ್ಚಗಳಿರುತ್ತವೆ.
ಕುಂಭ: ಕುಟುಂಬದವರ ಸಹಕಾರದಿಂದ ನೆಮ್ಮದಿ, ಕಷ್ಟವೆನಿಸಿದರು ಹಿಡಿದ ಕೆಲಸ ಸಾಧಿಸಿ, ಆರ್ಥಿಕ ಖರ್ಚಿನಿಂದ ಭೀತಿ.
ಮೀನ: ಎಲೆಕ್ಟ್ರಿಕ್ ಉಪಕರಣಗಳ ವ್ಯಾಪಾರದಲ್ಲಿ ಲಾಭಾಂಶ, ಹೈನು ಗಾರಿಕೆಯಲ್ಲಿ ಲಾಭ, ಹೆಂಡತಿಯಿಂದ ಲಾಭ.