ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಭಾನುವಾರ, ಪೂರ್ವಾಷಾಢ ನಕ್ಷತ್ರ
Advertisement
ರಾಹುಕಾಲ: ಸಂಜೆ 5:03 ರಿಂದ 6:35
ಗುಳಿಕಕಾಲ: ಮಧ್ಯಾಹ್ನ 3:30 ರಿಂದ 5:03
ಯಮಗಂಡಕಾಲ: ಮಧ್ಯಾಹ್ನ 12:25 ರಿಂದ 1:58
Advertisement
ಮೇಷ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಇಲ್ಲ ಸಲ್ಲದ ಅಪವಾದ, ನೆಮ್ಮದಿಗೆ ಭಂಗ, ಪ್ರತಿಭೆಗೆ ತಕ್ಕ ಫಲ, ಕಾರ್ಯ ಸಿದ್ಧಿ, ಆರೋಗ್ಯದಲ್ಲಿ ಏರುಪೇರು, ಅಕಾಲ ಭೋಜನ, ಆತ್ಮೀಯರಿಂದ ಸಹಾಯ.
Advertisement
ವೃಷಭ: ಯತ್ನ ಕಾರ್ಯದಲ್ಲಿ ಅನುಕೂಲ, ಉತ್ತಮ ಬುದ್ಧಿಶಕ್ತಿ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಅನಾವಶ್ಯಕ ದ್ವೇಷ ಸಾಧಿಸುವಿರಿ, ಸಾಲ ಮರುಪಾವತಿ, ಮಿತ್ರರಲ್ಲಿ ಪ್ರೀತಿ.
Advertisement
ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ವಿವಾಹ ಯೋಗ, ಮಾನಸಿಕ ನೆಮ್ಮದಿ, ವಿದೇಶ ಪ್ರಯಾಣ, ಶೀತ ಸಂಬಂಧಿತ ರೋಗ, ಸಣ್ಣ ವಿಚಾರಗಳಿಂದ ಕಲಹ.
ಕಟಕ: ದೃಷ್ಠಿ ದೋಷದಿಂದ ತೊಂದರೆ, ಕಾರ್ಯದಲ್ಲಿ ವಿಳಂಬ, ಆಕಸ್ಮಿಕ ಧನವ್ಯಯ, ಶತ್ರುಗಳ ಬಾಧೆ, ದಾಂಪತ್ಯದಲ್ಲಿ ಕಲಹ, ನಗದು ವ್ಯವಹಾರಗಳಲ್ಲಿ ಎಚ್ಚರ, ಅಧಿಕಾರಿಗಳಿಂದ ಪ್ರಶಂಸೆ, ಮಾನಸಿಕ ನೆಮ್ಮದಿ.
ಸಿಂಹ: ಹಿರಿಯರ ಸಹಾಯದಿಂದ ಅನುಕೂಲ, ವ್ಯವಹಾರಗಳಲ್ಲಿ ಲಾಭ, ಚೋರ ಭಯ, ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯದಲ್ಲಿ ವಿಳಂಬ, ತೀರ್ಥಯಾತ್ರೆ ದರ್ಶನ, ಮಾತಿನ ಚಕಮಕಿ, ಸ್ಥಳ ಬದಲಾವಣೆ,
ಕನ್ಯಾ: ಇತರರಿಗೆ ಸಹಾಯ ಮಾಡುವಿರಿ, ದೂರದ ಆಲೋಚನೆ, ಅದೃಷ್ಟ ಕೈ ಕೊಡುವುದು, ಮಹಿಳೆಯರ ಆರೋಗ್ಯದಲ್ಲಿ ಚೇತರಿಕೆ, ಮಕ್ಕಳ ಬಗ್ಗೆ ಗಮನಹರಿಸಿ, ಆದಾಯ ಹೆಚ್ಚಾಗುವುದು.
ತುಲಾ: ನೀಚ ಜನರಿಂದ ದೂರವಿರಿ, ಆಕಸ್ಮಿಕ ಖರ್ಚು, ನಾನಾ ರೀತಿಯ ಚಿಂತೆ, ಚಂಚಲ ಮನಸ್ಸು, ವಾದ-ವಿವಾದಗಳಿಂದ ದೂರವಿರಿ, ವಾಹನ ಅಪಘಾತ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.
ವೃಶ್ಚಿಕ: ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ, ವ್ಯಾಪಾರದಲ್ಲಿ ಲಾಭ, ಕುಟುಂಬ ಸೌಖ್ಯ, ಋಣ ವಿಮೋಚನೆ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ಶತ್ರುಗಳಿಂದ ತೊಂದರೆ.
ಧನಸ್ಸು: ಸ್ಥಿರಾಸ್ತಿ ವ್ಯವಹಾರದಲ್ಲಿ ಲಾಭ, ನಂಬಿಕಸ್ಥರಿಂದ ದ್ರೋಹ, ವ್ಯಾಪಾರದಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ಮನೆಯಲ್ಲಿ ಅಶಾಂತಿ, ಅನಾವಶ್ಯಕ ವಿಪರೀತ ಖರ್ಚು, ಪ್ರಭಾವಿ ವ್ಯಕ್ತಿಗಳ ಭೇಟಿ, ಶತ್ರುಗಳ ಬಾಧೆ.
ಮಕರ: ಯತ್ನ ಕಾರ್ಯದಲ್ಲಿ ಅಡೆತಡೆ, ಅಧಿಕ ಕೋಪ, ಸ್ತ್ರೀಯರಿಗೆ ಸೌಖ್ಯ, ಮಾನಸಿಕ ವ್ಯಥೆ, ವಿದೇಶ ವ್ಯವಹಾರಗಳಿಂದ ನಷ್ಟ, ವಿಪರೀತ ಹಣವ್ಯಯ, ಪ್ರಿಯ ಜನರ ಭೇಟಿ, ಸುಖ ಭೋಜನ ಪ್ರಾಪ್ತಿ.
ಕುಂಭ: ದಾನ ಧರ್ಮದಲ್ಲಿ ಆಸಕ್ತಿ, ದೈವಿಕ ಚಿಂತನೆ, ಅನಾವಶ್ಯಕ ಖರ್ಚುಗಳ ಬಗ್ಗೆ ಎಚ್ಚರ, ಮಕ್ಕಳಿಂದ ನೋವು, ಮಾನಸಿಕ ವ್ಯಥೆ, ಕುಟುಂಬದಲ್ಲಿ ಪ್ರೀತಿ, ಸಾಮಾನ್ಯ ನೆಮ್ಮದಿಗೆ ಧಕ್ಕೆ.
ಮೀನ: ಸ್ಥಿರಾಸ್ತಿ ಖರೀದಿ, ರಾಜ ಸನ್ಮಾನ, ಉದ್ಯೋಗದಲ್ಲಿ ಕಿರಿಕಿರಿ, ವಾಹನ ರಿಪೇರಿ, ಯತ್ನ ಕಾರ್ಯದಲ್ಲಿ ವಿಘ್ನ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಅತಿಯಾದ ನಿದ್ರೆ, ವಿವಾಹ ಯೋಗ.