ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಬುಧವಾರ, ರೋಹಿಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:29 ರಿಂದ 1:55
ಗುಳಿಕಕಾಲ: ಬೆಳಗ್ಗೆ 11:03 ರಿಂದ 12:29
ಯಮಗಂಡಕಾಲ: ಬೆಳಗ್ಗೆ 8:11 ರಿಂದ 9:37
Advertisement
ಮೇಷ: ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಶತ್ರುಗಳ ಬಾಧೆ ನಿವಾರಣೆ, ಮಾನಸಿಕ ನೆಮ್ಮದಿ, ಉನ್ನತ ಶಿಕ್ಷಣದಲ್ಲಿ ಪ್ರಗತಿ,
ವಿದೇಶಿ ವ್ಯವಹಾರ ನಿಮಿತ್ತ ಪ್ರಯಾಣ.
Advertisement
ವೃಷಭ: ಜನರಿಂದ ಬೆಂಬಲ ಲಭಿಸುವುದು, ನಿರೀಕ್ಷೆಗೆ ತಕ್ಕಂತೆ ಆದಾಯ, ಸರ್ಕಾರಿ ಕೆಲಸಗಳಿಗೆ ಓಡಾಟ, ಕಾರ್ಯ ಕ್ಷೇತ್ರದಲ್ಲಿ ಅಲ್ಪ ಒತ್ತಡ, ಮಾಡುವ ಕೆಲಸದಲ್ಲಿ ಯಶಸ್ಸು.
Advertisement
ಮಿಥುನ: ಮಾನಸಿಕ ಚಿಂತೆ, ವೃತ್ತಿಯಲ್ಲಿ ಸಣ್ಣ ಪುಟ್ಟ ತೊಂದರೆ, ಉದ್ಯೋಗ ಸ್ಥಳದಲ್ಲಿ ಅಸಮಾಧಾನ, ಹಣಕಾಸು ವಿಚಾರದಲ್ಲಿ ಎಚ್ಚರ, ಈ ದಿನ ಅಶುಭ ಫಲ ಯೋಗ.
Advertisement
ಕಟಕ: ವಾಹನ ಯೋಗ, ಪರಿಚಿತರಿಂದಲೇ ಮೋಸ ಹೋಗುವ ಸಂದರ್ಭ, ಆರೋಗ್ಯದಲ್ಲಿ ಏರುಪೇರು, ಅಕಾಲ ಭೋಜನ, ಇಂದು ಮಿಶ್ರ ಫಲ ಯೋಗ.
ಸಿಂಹ: ಯತ್ನ ಕಾರ್ಯದಲ್ಲಿ ಜಯ, ಕ್ರಯ ವಿಕ್ರಯಗಳಲ್ಲಿ ಲಾಭ, ಹಿತ ಶತ್ರುಗಳ ಬಾಧೆ, ವ್ಯವಹಾರದಲ್ಲಿ ಜಾಣ್ಮೆ ಅಗತ್ಯ, ಈ ದಿನ ಶುಭ ಫಲ ಯೋಗ.
ಕನ್ಯಾ: ಸ್ವಯಂ ಸಾರ್ಮಥ್ರ್ಯದಿಂದ ಅವಕಾಶ, ಅಲ್ಪ ಲಾಭ, ಅಧಿಕವಾದ ಖರ್ಚು, ಜಮೀನು ತಗಾದೆಗಳು ಇತ್ಯರ್ಥ, ವ್ಯವಹಾರಗಳಲ್ಲಿ ಎಚ್ಚರ ಅಗತ್ಯ.
ತುಲಾ: ಮಾಡಿದ ಕೆಲಸಗಳಿಂದ ಪಶ್ಚಾತ್ತಾಪ, ರಾಜಕೀಯ ವ್ಯಕ್ತಿಗಳ ಭೇಟಿ, ಸೇವಕ ವರ್ಗದವರಿಂದ ತೊಂದರೆ, ಆತ್ಮೀಯರೊಂದಿಗೆ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ಅಲ್ಪ ಮುನ್ನಡೆ.
ವೃಶ್ಚಿಕ: ಬಂಧು ಮಿತ್ರರಲ್ಲಿ ವಿರೋಧ, ಮಾನಸಿಕ ವ್ಯಥೆ, ಆರೋಗ್ಯದಲ್ಲಿ ವ್ಯತ್ಯಾಸ, ದೇಹದಲ್ಲಿ ಆಲಸ್ಯ, ಸ್ಥಳ ಬದಲಾವಣೆ, ಚಂಚಲ ಮನಸ್ಸು.
ಧನಸ್ಸು: ಅಧಿಕವಾದ ತಿರುಗಾಟ, ದುಷ್ಟರಿಂದ ದೂರವಿರಿ, ಸಗಟು ವ್ಯಾಪಾರಿಗಳಿಗೆ ಧನ ಲಾಭ, ಆಲೋಚಿಸಿ ನಿರ್ಣಯ ಕೈಗೊಳ್ಳುವುದು ಉತ್ತಮ.
ಮಕರ: ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯುವುದು, ಮನೆ ನಿರ್ಮಾಣಕ್ಕೆ ಅಧಿಕ ಖರ್ಚು, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಹಣಕಾಸು ಸಮಸ್ಯೆ ಎದುರಾಗುವುದು, ಇಷ್ಟಾರ್ಥ ಸಿದ್ಧಿಗಾಗಿ ಪರಿಶ್ರಮ.
ಕುಂಭ: ಸಹೋದ್ಯೋಗಿಗಳಿಂದ ತೊಂದರೆ, ಮನೆಯಲ್ಲಿ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸಮಾಧಾನಕರವಾದ ದಿನ.
ಮೀನ: ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ನಷ್ಟ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಕಿರಿಕಿರಿ.