ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಮಾರ್ಗಶಿರ
ಪಕ್ಷ – ಶುಕ್ಲ
ತಿಥಿ – ಪೌರ್ಣಮಿ
ನಕ್ಷತ್ರ – ರೋಹಿಣಿ
ರಾಹುಕಾಲ- 01 : 36 PM – 03 : 02 PM
ಗುಳಿಕಕಾಲ- 09 : 20 AM – 10 : 45 AM
ಯಮಗಂಡಕಾಲ- 09 : 20 AM – 10 : 45 AM
Advertisement
ಮೇಷ: ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ, ಕೆಲಸದ ಕಡೆ ಗಮನ ಹರಿಸಿ, ಆಸ್ತಿ ವಿಚಾರದಲ್ಲಿ ಎಚ್ಚರಿಕೆ.
Advertisement
ವೃಷಭ: ವಾಹನ ಖರೀದಿಗೆ ಶುಭಸಮಯ, ಸಾಲವನ್ನು ನೀಡದಿರಿ, ಅವಿವಾಹಿತರಿಗೆ ಶುಭ.
Advertisement
ಮಿಥುನ: ಆರೋಗ್ಯದಲ್ಲಿ ಸುಧಾರಣೆ, ಆಕಸ್ಮಿಕ ಖರ್ಚು, ಕಲಾವಿದರಿಗೆ ಉತ್ತಮ ಸಮಯ.
Advertisement
ಕರ್ಕಟಕ: ಯಂತ್ರೋಪಕರಣಗಳಿಂದ ತೊಂದರೆ, ಕೃಷಿಯಂತ್ರೋಪಕರಣ ಮಾರಾಟಸ್ಥರಿಗೆ ಶುಭ, ಆಹಾರ ವಸ್ತುಗಳ ರಫ್ತಿನಲ್ಲಿ ಲಾಭ.
ಸಿಂಹ: ಅನಾವಶ್ಯಕ ವ್ಯವಹಾರಗಳಿಂದ ಮುಕ್ತಿ, ಹಿರಿಯರ ಆರೋಗ್ಯದಲ್ಲಿ ಸುಧಾರಣೆ, ಉನ್ನತ ಅಧ್ಯಯನ ಮಾಡುವವರಿಗೆ ಶುಭ.
ಕನ್ಯಾ: ಎಂಜಿನಿಯರ್ ಕ್ಷೇತ್ರದವರಿಗೆ ಶುಭ, ಕುಟುಂಬದಲ್ಲಿ ಸಂತಸ, ಬಂಧುಗಳ ಸಹಕಾರ.
ತುಲಾ: ಸಂದರ್ಶನಗಳಲ್ಲಿ ಭಾಗವಹಿಸುವವರಿಗೆ ಯಶಸ್ಸು, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ, ಕ್ರೀಡಾಪಟುಗಳಿಗೆ ಶುಭ.
ವೃಶ್ಚಿಕ: ವ್ಯವಹಾರದಲ್ಲಿ ಶುಭ, ಸಂಗಾತಿಯೊಡನೆ ಪ್ರವಾಸ, ಮಹಿಳೆಯರಿಗೆ ಗೌರವ ಲಭ್ಯ.
ಧನಸ್ಸು: ಖರ್ಚುಗಳು ಹೆಚ್ಚಾಗುತ್ತವೆ, ಸಮಸ್ಯೆಗಳನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಿ, ಸೌಂದರ್ಯವರ್ಧಕ ವ್ಯಾಪಾರಸ್ಥರಿಗೆ ಶುಭ.
ಮಕರ: ವೈದ್ಯಕೀಯ ಕ್ಷೇತ್ರದವರಿಗೆ ಶುಭ, ಕುಟುಂಬದ ವ್ಯವಹಾರಗಳಲ್ಲಿ ಅಭಿವೃದ್ಧಿ, ರಾಜಕೀಯ ನಾಯಕರಿಗೆ ಸುಸಮಯ.
ಕುಂಭ: ಆಸ್ತಿ ಖರೀದಿಯ ಯೋಗ, ಜಮೀನು ಮಾರಾಟದಲ್ಲಿ ಸಂಕಷ್ಟ, ಸಾರಿಗೆ ವ್ಯವಸ್ಥೆಯನ್ನು ನಡೆಸುತ್ತಿರುವವರಿಗೆ ಆದಾಯ.
ಮೀನ: ಪತ್ನಿಯ ಆರೋಗ್ಯದಲ್ಲಿ ಎಚ್ಚರ, ಆಕಸ್ಮಿಕವಾಗಿ ಧನಲಾಭ, ಮಾನಸಿಕ ಒತ್ತಡ ಹೆಚ್ಚಾಗುವುದು.