AstrologyDina BhavishyaDistrictsKarnatakaLatestMain Post

ರಾಶಿ ಭವಿಷ್ಯ : 07-09-2022

ಸಂವತ್ಸರ : ಶುಭಕೃತ್
ಋತು : ವರ್ಷ
ಅಯನ : ದಕ್ಷಿಣಾಯನ
ಮಾಸ : ಭಾದ್ರಪದ
ಪಕ್ಷ : ಶುಕ್ಲ
ತಿಥಿ : ದ್ವಾದಶಿ
ನಕ್ಷತ್ರ : ಉತ್ತರಾಷಾಡ
ರಾಹುಕಾಲ : 12:17 ರಿಂದ 01:50
ಗುಳಿಕಕಾಲ : 10:45 ರಿಂದ 12:17
ಯಮಗಂಡಕಾಲ : 07:41 ರಿಂದ 09:13

ಮೇಷ : ಆರ್ಥಿಕ ನಷ್ಟಗಳು, ಸಾಲದ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ

ವೃಷಭ : ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರದಲ್ಲಿ ಹಿನ್ನೆಡೆ, ಪ್ರಯಾಣದಲ್ಲಿ ಸಮಸ್ಯೆ

ಮಿಥುನ : ವಿದ್ಯಾಭ್ಯಾಸದಲ್ಲಿ ಹಿನ್ನೆಡೆ, ಬಂಧುಗಳಿಂದ ಸಹಾಯ, ಮಕ್ಕಳ ಜೀವನದಲ್ಲಿ ವ್ಯತ್ಯಾಸ

ಕಟಕ : ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಾನಸಿಕ ಅಸಮತೋಲನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ

ಸಿಂಹ : ಬಂಧು-ಬಾಂಧವರು ದೂರ, ದೈಹಿಕ ಅಸಮರ್ಥತೆ, ಆತ್ಮವಿಶ್ವಾಸದಿಂದ ಜಯ

ಕನ್ಯಾ : ಆರ್ಥಿಕ ಹಿನ್ನೆಡೆಗಳು, ಮಾತಿನಿಂದ ಸಮಸ್ಯೆ, ಹಳೆಯ ನೆನಪುಗಳು ಕಾಡುವವು

ತುಲಾ : ವ್ಯವಹಾರದಲ್ಲಿ ಹಿನ್ನಡೆ, ಅಪಕೀರ್ತಿ, ಆತ್ಮ ಸಂಕಟಗಳು

ವೃಶ್ಚಿಕ : ಗೆಲುವು ಸಾಧಿಸುವ ಚಿಂತನೆ, ಸಂಗಾತಿಯಿಂದ ಲಾಭ, ಕೆಟ್ಟ ಆಲೋಚನೆಗಳು

ಧನು : ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗ ನಷ್ಟಗಳು

ಮಕರ : ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ, ಅನಿರೀಕ್ಷಿತ ಆಪತ್ತು, ಉದ್ಯೋಗ ನಷ್ಟ

ಕುಂಭ : ಸ್ಥಿರಾಸ್ತಿಯಿಂದ ನಷ್ಟ, ಸುಖದಿಂದ ವಂಚಿತ, ಮಾನಸಿಕ ದೌರ್ಬಲ್ಯ

ಮೀನ : ದಾಂಪತ್ಯದಲ್ಲಿ ಸಮಸ್ಯೆಗಳು, ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ

Live Tv

Leave a Reply

Your email address will not be published.

Back to top button