ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದಶಮಿ ಉಪರಿ ಏಕಾದಶಿ ತಿಥಿ,
ಮಂಗಳವಾರ, ರೋಹಿಣಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:37 ರಿಂದ 5:11
ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:03
ಯಮಗಂಡಕಾಲ: ಬೆಳಗ್ಗೆ 9:20 ರಿಂದ 10:54
Advertisement
ಮೇಷ: ಪ್ರಭಾವಿ ವ್ಯಕ್ತಿಗಳ ಭೇಟಿ, ಚಂಚಲ ಮನಸ್ಸು, ಮಾನಸಿಕ ವ್ಯಥೆ, ಸೈಟ್ ಖರೀದಿ ಯೋಗ, ಅತಿಯಾದ ಮುಂಗೋಪ.
Advertisement
ವೃಷಭ: ಪರರ ಮಾತಿಗೆ ಕಿವಿಗೊಡಬೇಡಿ, ಮಹಿಳೆಯರಿಗೆ ವಿಶೇಷ ಲಾಭ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ.
Advertisement
ಮಿಥುನ: ಆರ್ಥಿಕ ವ್ಯವಹಾರಗಳಲ್ಲಿ ನಷ್ಟ, ಅನಿರೀಕ್ಷಿತ ಖರ್ಚು, ಸ್ತ್ರೀಯರಿಗೆ ಲಾಭ, ರಫ್ತು ಮಾರಾಟದವರಿಗೆ ಲಾಭ.
ಕಟಕ: ಬಂಧು-ಮಿತ್ರರಿಂದ ಸಹಕಾರ, ಆತ್ಮೀಯರಿಂದ ವಿರೋಧ, ಅಧಿಕವಾದ ಕೋಪ, ಗುರು ಹಿರಿಯರಲ್ಲಿ ಗೌರವ, ಯತ್ನ ಕಾರ್ಯದಲ್ಲಿ ಅನುಕೂಲ.
ಸಿಂಹ: ಅಲ್ಪ ಕಾರ್ಯ ಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ, ಕುಲದೇವರ ಅನುಗ್ರಹದಿಂದ ಯಶಸ್ಸು, ದೂರ ಪ್ರಯಾಣ.
ಕನ್ಯಾ: ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ಸಾಲ ಮರುಪಾವತಿ, ಸಮಾಜದಲ್ಲಿ ಗೌರವ, ಕೃಷಿಕರಿಗೆ ಅಲ್ಪ ಲಾಭ.
ತುಲಾ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಲಸ್ಯ ಮನೋಭಾವ, ಹಿತ ಶತ್ರುಗಳ ಬಾಧೆ, ಗೆಳೆಯರ ಕಷ್ಟಕ್ಕೆ ಸ್ಪಂದಿಸುವಿರಿ, ಉದ್ಯೋಗದಲ್ಲಿ ಪ್ರಗತಿ.
ವೃಶ್ಚಿಕ: ಆತ್ಮೀಯರಿಂದ ಸಹಾಯ, ಮಕ್ಕಳ ಬಗ್ಗೆ ಕಾಳಜಿವಹಿಸಿ, ಇಲ್ಲ ಸಲ್ಲದ ಅಪವಾದ, ದೇವತಾ ಕಾರ್ಯಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ.
ಧನಸ್ಸು: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಆರೋಗ್ಯದಲ್ಲಿ ಏರುಪೇರು, ಇಷ್ಟವಾದ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಬಡ್ತಿ.
ಮಕರ: ವಿಪರೀತ ದುಶ್ಚಟ, ಕೆಲಸ ಕಾರ್ಯಗಳಲ್ಲಿ ನಿಧಾನ, ಆರೋಗ್ಯದಲ್ಲಿ ಏರುಪೇರು, ವಾದ-ವಿವಾದಗಳಿಂದ ತೊಂದರೆ.
ಕುಂಭ: ಗೆಳೆಯರಿಂದ ಸಹಾಯ, ಧನ ಲಾಭ, ಚೋರ ಭಯ, ಅಕಾಲ ಭೋಜನ, ಕುತಂತ್ರದಿಂದ ಹಣ ಸಂಪಾದನೆ, ವಾಹನ ಚಾಲನೆಯಲ್ಲಿ ಎಚ್ಚರ.
ಮೀನ: ಗುರುಗಳಿಂದ ಉತ್ತಮ ಸಲಹೆ, ಯಾರನ್ನೂ ಹೆಚ್ಚು ನಂಬಬೇಡಿ, ರಾಜ ವಿರೋಧ, ವ್ಯವಹಾರದಲ್ಲಿ ಏರುಪೇರು, ಋಣ ಬಾಧೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews