ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ದಕ್ಷಿಣಾಯನ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ಪಾಡ್ಯ
ನಕ್ಷತ್ರ – ಪುನರ್ವಸು
ರಾಹುಕಾಲ: 09 : 34 AM – 11 : 00 AM
ಗುಳಿಕಕಾಲ: 06 : 43 AM – 08 : 09 AM
ಯಮಗಂಡಕಾಲ: 01 : 51 PM – 03 : 16 PM
Advertisement
ಮೇಷ: ಆಹಾರದಲ್ಲಿ ಕಾಳಜಿ ವಹಿಸಿ, ವ್ಯಾಪಾರಸ್ಥರಿಗೆ ಉತ್ತಮ ಲಾಭ, ಪರಿಶ್ರಮಕ್ಕೆ ಫಲ ದೊರೆಯುತ್ತದೆ.
Advertisement
ವೃಷಭ: ಆರೋಗ್ಯದಲ್ಲಿ ಎಚ್ಚರಿಕೆ, ಬಂಧುಗಳೊಂದಿಗೆ ವೈಮನಸ್ಸು, ಶುಭ ಫಲಿತಾಂಶಗಳನ್ನು ನೋಡಬಹುದು.
Advertisement
ಮಿಥುನ: ಕುಟುಂಬದಲ್ಲಿ ಸಂತೋಷ, ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ, ಅಧಿಕ ಹಣ ಖರ್ಚಾಗುತ್ತದೆ.
Advertisement
ಕಟಕ: ದೂರ ಪ್ರಯಾಣದಲ್ಲಿ ಎಚ್ಚರಿಕೆ, ಜಲ ಸಂಬಂಧಿ ವಿಚಾರದಲ್ಲಿ ಎಚ್ಚರಿಕೆ, ಕೃಷಿ ಚಟುವಟಿಕೆಯಲ್ಲಿ ತೊಂದರೆ.
ಸಿಂಹ: ವಸ್ತ್ರವಿನ್ಯಾಸಕರಿಗೆ ಬೇಡಿಕೆ, ಸಾಮಾಜಿಕ ಕ್ಷೇತ್ರದಲ್ಲಿ ಗೌರವ ದೊರೆಯುತ್ತದೆ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿರಲಿ.
ಕನ್ಯಾ: ಆಹಾರದಲ್ಲಿ ಎಚ್ಚರಿಕೆ, ವಿದ್ಯಾರ್ಥಿಗಳಿಗೆ ಅಶುಭ, ಹಣಕಾಸಿನ ವಿಷಯದಲ್ಲಿ ತೊಂದರೆ.
ತುಲಾ: ವ್ಯಾಪಾರದಲ್ಲಿ ಹಾನಿ, ಅನವಶ್ಯಕ ಚಿಂತೆ, ಕೌಟುಂಬಿಕ ಕಲಹ.
ವೃಶ್ಚಿಕ; ಕಾಲಿನ ಸಮಸ್ಯೆ, ವೃತ್ತಿಯಲ್ಲಿ ಏರುಪೇರು, ಓದಿನಲ್ಲಿ ಎಚ್ಚರಿಕೆ ಇರಲಿ.
ಮಕರ: ಭೂ ವ್ಯವಹಾರದಲ್ಲಿ ವಿವಾದ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಸ್ನೇಹಿತರಿಂದ ಸಹಕಾರ.
ಮಕರ: ಅಧಿಕ ಧೈರ್ಯ, ನಂಬಿಕೆಗಳು, ವೃತ್ತಿಯಲ್ಲಿ ಅಧಿಕ ಶ್ರಮ, ಕೆಲಸಗಳಲ್ಲಿ ವಿಘ್ನ.
ಕುಂಭ: ಪರಿಶ್ರಮಗಳಲ್ಲಿ ವಿಫಲ, ಕುಟುಂಬದಲ್ಲಿ ಏರುಪೇರು, ಕೆಲಸಗಳಲ್ಲಿ ಅನುಕೂಲ.
ಮೀನ; ಪ್ರವಾಸ ಮಾಡಬೇಕಾಗಬಹುದು ಒಪ್ಪಂದಕ್ಕೆ ಸಹಿಯಾಗುವ ಸಾಧ್ಯತೆ, ಕೌಟುಂಬಿಕವಾಗಿ ಚಿಂತನೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k