AstrologyDina BhavishyaLatestMain Post

ದಿನ ಭವಿಷ್ಯ: 06-12-2021

ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ,
ತಿಥಿ: ತೃತೀಯ,
ನಕ್ಷತ್ರ: ಪೂರ್ವಾಷಾಡ,
ರಾಹುಕಾಲ: 7.56 ರಿಂದ 9.22
ಗುಳಿಕಕಾಲ: 1.40 ರಿಂದ 3.06
ಯಮಗಂಡಕಾಲ: 10.48 ರಿಂದ 12.14

ಮೇಷ: ವ್ಯಾಪಾರದಲ್ಲಿ ಲಾಭ, ಕುಟುಂಬ ಸೌಖ್ಯ, ಅಧರ್ಮಗಳಲ್ಲಿ ಆಸಕ್ತಿ, ಶರೀರದಲ್ಲಿ ಆಯಾಸ.

ವೃಷಭ: ದೂರ ಪ್ರಯಾಣ, ಅಧಿಕಾರಿಗಳಲ್ಲಿ ಕಲಹ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮಿಥುನ: ಅವಕಾಶ ಪಡೆದುಕೊಳ್ಳುವಿರಿ, ಮನಶಾಂತಿ, ಜಮೀನು ವಿಷಯಗಳಲ್ಲಿ ಗೊಂದಲ.

ಕಟಕ: ಹಣಕಾಸು ವಿಚಾರದಲ್ಲಿ ಎಚ್ಚರ, ಮಾನಸಿಕ ಚಿಂತೆ, ಅನಾರೋಗ್ಯ, ಯತ್ನ ಕಾರ್ಯಗಳಲ್ಲಿ ಜಯ.

ಸಿಂಹ: ದುಂದುವೆಚ್ಚಗಳಿಗೆ ಕಡಿವಾಣ, ಶತ್ರು ಬಾಧೆ ನಿವಾರಣೆ, ಮನಕ್ಲೇಷ, ವಿದೇಶ ವ್ಯವಹಾರಗಳಿಗಾಗಿ ಪ್ರಯಾಣ.

ಕನ್ಯಾ: ಜನ ಬೆಂಬಲ ಹೆಚ್ಚುವುದು, ನಿರೀಕ್ಷಣೆ ತಕ್ಕಂತೆ ಆದಾಯ, ಸರ್ಕಾರಿ ಕೆಲಸಗಳಿಗಾಗಿ ಓಡಾಟ.

ತುಲಾ: ಯತ್ನ ಕಾರ್ಯಗಳಲ್ಲಿ ಜಯ, ವ್ಯಾಪಾರದಲ್ಲಿ ಜಾಣ್ಮೆಯಿಂದ ವರ್ತಿಸಿ.

ವೃಶ್ಚಿಕ: ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ, ದಾಂಪತ್ಯದಲ್ಲಿ ಕಲಹ, ಸ್ತ್ರೀಯರಿಗೆ ಶುಭ, ದ್ರವ್ಯಲಾಭ.

ಧನಸ್ಸು: ಯೋಚಿಸಿ ನಿರ್ಣಯ ಕೈಗೊಳ್ಳುವುದು ಸೂಕ್ತ, ದಾಂಪತ್ಯದಲ್ಲಿ ಪ್ರೀತಿ.

ಮಕರ: ಅಧಿಕ ತಿರುಗಾಟ, ಸಗಟು ವ್ಯಾಪಾರದಲ್ಲಿ ಅಧಿಕ ಲಾಭ, ಅಕಾಲ ಭೋಜನ, ಅನ್ಯ ಜನರಲ್ಲಿ ವೈಮನಸ್ಸು.

ಕುಂಭ: ಪರರಿಗೆ ವಂಚಿಸುವಿರಿ, ಋಣಭಾದೆ, ನಂಬಿದ ಜನರಿಂದ ಮೋಸ, ಆದಾಯಕ್ಕಿಂತ ಖರ್ಚು ಜಾಸ್ತಿ.

ಮೀನ: ಕಾರ್ಯ ವಿಕಲ್ಪ, ನೆಮ್ಮದಿ ಇಲ್ಲದ ಜೀವನ, ಕೋಪ ಜಾಸ್ತಿ, ಪಾಪಬುದ್ಧಿ, ವಿನಾಕಾರಣ ನಿಷ್ಠೂರ.

Leave a Reply

Your email address will not be published.

Back to top button