ರಾಹುಕಾಲ – 3:11 ರಿಂದ 4:41
ಗುಳಿಕಕಾಲ – 12:11 ರಿಂದ 1:41
ಯಮಗಂಡಕಾಲ – 9:11 ರಿಂದ 10:41
ವಾರ : ಮಂಗಳವಾರ, ತಿಥಿ : ಏಕಾದಶಿ,ನಕ್ಷತ್ರ : ಅಶ್ಲೀಷ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ
ಮೇಷ: ಅನ್ಯರಿಗೆ ಉಪಕಾರ ಮಾಡುದಿರಿ, ಶೀತಸಂಬಂಧ ರೋಗಗಳು, ಮಾತಿನ ಮೇಲೆ ಹಿಡಿತವಿರಲಿ.
ವೃಷಭ: ನಿರೀಕ್ಷಿತ ಆದಾಯ, ಸ್ತ್ರೀಯರಿಗೆ ಶುಭ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ತಾಯಿಯಿಂದ ಪ್ರಶಂಸೆ.
ಮಿಥುನ: ಅವಕಾಶಗಳು ಕೈತಪ್ಪುವುದು, ನಾನಾ ರೀತಿಯ ಸಂಕಷ್ಟ, ಅಲ್ಪ ಪ್ರಗತಿ, ಚೋರಾಗ್ನಿ ಭೀತಿ.
ಕಟಕ: ಈ ದಿನ ಸ್ಥಿರಾಸ್ತಿ ಖರೀದಿ ಯೋಗ, ವಿವೇಚನೆ ಕಳೆದುಕೊಳ್ಳಬೇಡಿ, ಶತ್ರು ಭಾದೆ, ವಿಪರೀತ ಕೋಪ, ಮನಸ್ಸಿನಲ್ಲಿ ಗೊಂದಲ.
ಸಿಂಹ: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ವ್ಯವಹಾರದಲ್ಲಿ ನಂಬಿಕೆ ದ್ರೋಹ, ಅನ್ಯ ಜನರಲ್ಲಿ ದ್ವೇಷ, ರೋಗಭಾದೆ.
ಕನ್ಯಾ: ಕೆಲಸ ಕಾರ್ಯಗಳಲ್ಲಿ ವಿಳಂಬ, ಪುಣ್ಯಕ್ಷೇತ್ರ ದರ್ಶನ, ಅಕಾಲ ಭೋಜನ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.
ತುಲಾ: ಈ ದಿನ ಚಂಚಲ ಮನಸ್ಸು, ವಿಪರೀತ ವ್ಯಸನ, ರೋಗಭಾದೆ, ನೀಚ ಜನರ ಸಹವಾಸ, ಸ್ಥಳ ಬದಲಾವಣೆ.
ವೃಶ್ಚಿಕ: ಈ ದಿನ ಭೂ ಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ, ಅಲ್ಪ ಆದಾಯ ಅಧಿಕ ಖರ್ಚು, ಶತ್ರುಗಳ ಜಾಲಕ್ಕೆ ಬೀಳುವಿರಿ.
ಧನಸ್ಸು: ಈ ದಿನ ಮಾತಾಪಿತರಲಿ ಪ್ರೀತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಶಾಂತಿ, ಎಷ್ಟೇ ಕಷ್ಟ ಬಂದರೂ ಮುನ್ನುಗುವ ಚೈತನ್ಯ.
ಮಕರ: ಹೇಳಿಕೆ ಮಾತನ್ನು ಕೇಳುವಿರಿ, ಚಂಚಲ ಸ್ವಭಾವ, ಅನಾರೋಗ್ಯ, ದಂಡ ಕಟ್ಟುವಿರಿ, ಹಿತ ಶತ್ರುಗಳಿಂದ ದೂರವಿರಿ.
ಕುಂಭ: ಈ ದಿನ ಮಹಿಳೆಯರಿಗೆ ಭಡ್ತಿ, ಕೃಷಿಯಲ್ಲಿ ಲಾಭ, ಅಮೂಲ್ಯ ವಸ್ತುಗಳ ಖರೀದಿ, ಅನಿರೀಕ್ಷಿತ ಖರ್ಚು, ದಾಂಪತ್ಯದಲ್ಲಿ ಪ್ರೀತಿ.
ಮೀನ: ಯಾರನ್ನು ಹೆಚ್ಚಾಗಿ ನಂಬಬೇಡಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಿವಾಹ ಯೋಗ, ಸಾಲ ಮರುಪಾವತಿ, ಶ್ರಮಕ್ಕೆ ತಕ್ಕ ಫಲ.

