Connect with us

Dina Bhavishya

ದಿನಭವಿಷ್ಯ 06-10-2017

Published

on

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಪ್ರಥಮಿ
ರೇವತಿ ನಕ್ಷತ್ರ, ಶುಕ್ರವಾರ,

ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 12:28
ರಾಹುಕಾಲ: ಬೆಳಗ್ಗೆ 10:41 ರಿಂದ 12:11
ಗುಳಿಕಕಾಲ: ಬೆಳಗ್ಗೆ 7:41 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:11 ರಿಂದ 4:41

ಮೇಷ: ಬಂಧುಗಳಿಂದ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ನರ ದೌರ್ಬಲ್ಯ, ಸಂತಾನ ದೋಷ, ಆಸ್ಪತ್ರೆಗೆ ಅಲೆದಾಟ, ವ್ಯವಹಾರ-ಉದ್ಯೋಗದಲ್ಲಿ ಸಮಸ್ಯೆ.

ವೃಷಭ: ದಾಂಪತ್ಯದಲ್ಲಿ ಸಂಶಯ, ತೊದಲು ಮಾತುಗಳಿಂದ ಸಮಸ್ಯೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಖಿನ್ನತೆಗೊಳಗಾಗುವ ಸಾಧ್ಯತೆ.

ಮಿಥುನ: ಸ್ವಯಂಕೃತ್ಯಗಳಿಂದ ನಷ್ಟ, ಆರ್ಥಿಕ ಸಮಸ್ಯೆ, ಶತ್ರುಗಳ ಅಧಿಕ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಉದ್ಯೋಗಕ್ಕೆ ಕಂಟಕ, ಬಾಡಿಗೆದಾರರಿಂದ ಸಮಸ್ಯೆ.

ಕಟಕ: ಮಕ್ಕಳಿಂದ ನಷ್ಟ, ಬಂಧುಗಳಿಂದ ಅಗೌರವ, ಜೂಜಾಟ-ದುಶ್ಚಗಳಿಂದ ಸಮಸ್ಯೆ, ಗರ್ಭಿಣಿಯರು ಎಚ್ಚರ, ಅತಿಯಾದ ಬುದ್ಧಿವಂತಿಕೆಯಿಂದ ಸಮಸ್ಯೆ.

ಸಿಂಹ: ಸಾಲ ಮಾಡುವ ಆಲೋಚನೆ, ಕಾರ್ಯ ಸಿದ್ಧಿಗಾಗಿ ಪ್ರಯತ್ನ, ರೋಗ ಬಾಧೆ, ಗ್ಯಾಸ್ಟ್ರಿಕ್ ಸಮಸ್ಯೆ, ಮೂಳೆ ಸಂಬಂಧಿತ ತೊಂದರೆ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ವ್ಯಥೆ.

ಕನ್ಯಾ: ಸ್ವಯಂಕೃತ್ಯದಿಂದ ನಷ್ಟ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸೋಮಾರಿತನ, ದಾಯಾದಿಗಳ ಕಲಹ, ಕೆಲಸಗಾರರ ಕೊರತೆ, ಬಾಡಿಗೆದಾರರಿಂದ ಅಶಾಂತಿ, ಮಕ್ಕಳಿಗೆ ಉತ್ತಮ ಅವಕಾಶ, ಉದ್ಯೋಗ ನಿಮಿತ್ತ ಪ್ರಯಾಣ.

ತುಲಾ: ವ್ಯಾಪಾರ-ಉದ್ಯೋಗದಲ್ಲಿ ಅಭಿವೃದ್ಧಿ, ದೂರ ಪ್ರಯಾಣ, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ, ಅಧಿಕ ಹಣವ್ಯಯ, ನೀವಾಡುವ ಮಾತಿನಿಂದ ತೊಂದರೆ, ಉದ್ಯೋಗಾವಕಾಶ.

ವೃಶ್ಚಿಕ: ವಾಹನ ಅಪಘಾತ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಳೆಯ ವಸ್ತುಗಳಿಂದ ಲಾಭ, ಸ್ತಿರಾಸ್ತಿಯಿಂದ ಅನುಕೂಲ, ಪ್ರಯಾಣದಲ್ಲಿ ನಿರಾಸಕ್ತಿ.

ಧನಸ್ಸು: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಉದ್ಯೋಗದಲ್ಲಿ ನಷ್ಟ, ಸಂಗಾತಿಯ ನಡವಳಿಕೆಯಿಂದ ಬೇಸರ, ಬಂಧುಗಳಿಂದ ದೂರವಾಗುವಿರಿ.

ಮಕರ: ಕುತ್ತಿಗೆ ನೋವು, ಅಧಿಕ ಸುಸ್ತು, ಆರೋಗ್ಯದಲ್ಲಿ ಏರುಪೇರು, ಅದೃಷ್ಟ ಒಲಿಯುವುದು, ಪುಣ್ಯಕ್ಷೇತ್ರಗಳ ಭೇಟಿ, ಬಂಧಗಳಿಂದ ಸಾಲ ಕೇಳುವಿರಿ.

ಕುಂಭ: ಬಾಯಿ ಹುಣ್ಣು, ಆರೋಗ್ಯ ಸಮಸ್ಯೆ, ಆತಂಕ ಸೃಷ್ಟಿಯಾಗುವುದು, ಆದಾಯ ತೆರಿಗೆಯ ಭೀತಿ, ಎಲೆಕ್ಟ್ರಾನಿಕ್ ವಸ್ತುಗಳಿಂದ ಸಮಸ್ಯೆ.

ಮೀನ: ಸಂಗಾತಿಯ ನಡವಳಿಕೆಯಿಂದ ಬೇಸರ, ಮನಸ್ಸಿಲ್ಲಿ ಆತಂಕ-ಆಲೋಚನೆ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಮಾನಸಿಕ ಗೊಂದಲ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

Click to comment

Leave a Reply

Your email address will not be published. Required fields are marked *

www.publictv.in