ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಶುಕ್ರವಾರ, ಜ್ಯೇಷ್ಠ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:49 ರಿಂದ 12:21
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:45
ಯಮಗಂಡಕಾಲ: ಮಧ್ಯಾಹ್ನ 3:25 ರಿಂದ 4:57
Advertisement
ಮೇಷ: ಶತ್ರುಗಳಿಂದಲೇ ಅನುಕೂಲ, ಅಧಿಕ ಆಯಾಸ, ನರ ದೌರ್ಬಲ್ಯ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ-ವಾಹನ ಸಾಲ ಮಾಡುವಿರಿ, ಕುಟುಂಬದಲ್ಲಿ ಆತಂಕ.
Advertisement
ವೃಷಭ: ಮಕ್ಕಳಿಂದ ನಿಂದನೆ, ಕಲ್ಪನೆ-ಭಾವನೆಗಳಲ್ಲಿ ವಿಹಾರ, ಹಣಕಾಸು ಸಮಸ್ಯೆಗಳು, ಕುಟುಂಬದಲ್ಲಿ ಮನಃಸ್ತಾಪ, ಭವಿಷ್ಯದ ಬಗ್ಗೆ ಆತಂಕ.
Advertisement
ಮಿಥುನ: ಸ್ವಂತ ನಿರ್ಧಾರದಲ್ಲಿ ಹಿನ್ನಡೆ, ಕೆಲಸ ಕಾರ್ಯಗಳಲ್ಲಿ ನಿಧಾನ, ಸ್ಥಿರಾಸ್ತಿ ಸಾಲದಲ್ಲಿ ವಿಳಂಬ, ಜೂಜಾಟಗಳಲ್ಲಿ ತೊಡಗುವಿರಿ, ಮಾನಸಿಕ ಅಸ್ಥಿರತೆ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಲ್ಲಿ ಆತಂಕ.
Advertisement
ಕಟಕ: ಬಂಧುಗಳಿಂದ ಖರ್ಚು, ಮಕ್ಕಳಿಗಾಗಿ ಪ್ರಯಾಣ, ಗೃಹ ಬದಲಾವಣೆ, ಉದ್ಯೋಗದಲ್ಲಿ ಬದಲಾವಣೆಗೆ ಮನಸ್ಸು, ವಾಹನ-ಯಂತ್ರೋಪಕರಣಗಳಿಂದ ತೊಂದರೆ, ತೆರಿಗೆ ಇಲಾಖೆಯವರಿಂದ ಸಂಕಷ್ಟ.
ಸಿಂಹ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸರ್ಕಾರಿ ಟೆಂಡರ್‍ಗಳಿಂದ ಲಾಭ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು, ವ್ಯಾಪಾರಸ್ಥರಿಗೆ ಅನಾನುಕೂಲ, ಉದ್ಯೋಗದಲ್ಲಿ ನಷ್ಟ.
ಕನ್ಯಾ: ಅತಿಯಾದ ಬುದ್ಧಿವಂತಿಕೆ, ವ್ಯವಹಾರಗಳಲ್ಲಿ ಸಮಸ್ಯೆ, ಅಧಿಕ ಸಂಬಳದ ಆಸೆ, ಉದ್ಯೋಗದಲ್ಲಿ ವ್ಯತ್ಯಾಸ, ಮೇಲಾಧಿಕಾರಿಗಳಿಂದ ಕಿರಿಕಿರಿ, ಅಹಂಭಾವದ ವ್ಯಕ್ತಿಗಳಿಂದ ನಿಂದನೆ.
ತುಲಾ: ಮಿತ್ರರಿಗಾಗಿ ಅಧಿಕ ಖರ್ಚು, ತಂದೆಯಿಂದ ಧನಾಗಮನ, ಕುಟುಂಬ ಸಮೇತ ದೂರ ಪ್ರಯಾಣ, ಮಾನಸಿಕ ಆಲೋಚನೆ.
ವೃಶ್ಚಿಕ: ಆಕಸ್ಮಿಕ ತೊಂದರೆ, ಪೆಟ್ಟಾಗುವ ಸಾಧ್ಯತೆ, ಅನಿರೀಕ್ಷಿತ ಸನ್ಮಾನ, ಆಕಸ್ಮಿಕ ಧನಾಗಮನ, ಮಿತ್ರರೊಂದಿಗೆ ಅಸಭ್ಯ ವರ್ತನೆ.
ಧನಸ್ಸು: ತಂದೆಯಿಂದ ಕಿರಿಕಿರಿ, ಮೇಲಾಧಿಕಾರಿಗಳಿಂದ ಸಮಸ್ಯೆ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಅಧಿಕ ನಷ್ಟವಾಗುವ ಸಾಧ್ಯತೆ.
ಮಕರ: ಮಿತ್ರರೊಂದಿಗೆ ಸಾಲ ಕೇಳುವಿರಿ, ತಂದೆ ಮಾಡಿದ ಸಾಲ ಬಾಧೆ, ನಷ್ಟಗಳು ಹೆಚ್ಚು, ಕಾರ್ಮಿಕರು ಶತ್ರುವಾಗುವರು, ಜೀವನದಲ್ಲಿ ಜಿಗುಪ್ಸೆ, ದೈವ ನಿಂದನೆ ಮಾಡುವಿರಿ.
ಕುಂಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಕ್ಕೆ ರಜೆ ಹಾಕುವಿರಿ, ಸ್ಪರ್ಧಾತ್ಮಕ ವಿಚಾರಗಳಲ್ಲಿ ಸೋಲು, ಆಯುಷ್ಯ-ಆರೋಗ್ಯದ ಚಿಂತೆ.
ಮೀನ: ಸಂತಾನ ವಿಚಾರವಾಗಿ ಕಲಹ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಕ್ಕಳ ಭವಿಷ್ಯದ ಚಿಂತೆ, ಸಂಗಾತಿ ಶತ್ರುವಾಗುವರು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಸೊಸೆಯಿಂದ ಆತಂಕ.