AstrologyDina BhavishyaDistrictsKarnatakaLatestMain Post

ದಿನ ಭವಿಷ್ಯ : 06-08-2022

ಶ್ರೀ ಶುಭಕೃತ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಶುಕ್ಲ ಪಕ್ಷ
ನವಮಿ, ಶನಿವಾರ
ವಿಶಾಖ ನಕ್ಷತ್ರ,
ರಾಹುಕಾಲ: 09:20 ರಿಂದ 10:55
ಗುಳಿಕಕಾಲ: 06:11 ರಿಂದ 07 :46
ಯಮಗಂಡಕಾಲ: 02:04 ರಿಂದ 03:38

ಮೇಷ : ಗುರು ಮತ್ತು ದೈವ ದರ್ಶನ, ಮಾನಸಿಕ ಆಘಾತ ಮತ್ತು ಚಿಂತೆ, ಕೆಲಸ ಕಾರ್ಯಗಳಿಗೆ ತೊಂದರೆ

ವೃಷಭ : ಸ್ವಯಂ ತಪ್ಪಿನಿಂದ ತೊಂದರೆ, ಗೃಹ ಮತ್ತು ಉದ್ಯೋಗ ಬದಲಾವಣೆ, ಹತ್ತಿರದ ಪ್ರಯಾಣದಿಂದ ತೊಂದರೆ

ಮಿಥುನ : ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಮಸ್ಯೆ, ಮಾತಿನಿಂದ ಶತ್ರುಗಳು ಅಧಿಕ

ಕಟಕ : ಆರೋಗ್ಯದಲ್ಲಿ ಏರುಪೇರು, ಮಕ್ಕಳ ಭವಿಷ್ಯದ ಚಿಂತೆ, ಪ್ರೀತಿ ಪ್ರೇಮ ವಿಚಾರದಿಂದ ತೊಂದರೆ

ಸಿಂಹ : ಸಾಲ ಮಾಡುವ ಸಂಭವ, ಜಿಪುಣತನ ಪ್ರದರ್ಶಿಸುವಿರಿ, ಮನೆಯ ವಾತಾವರಣದಲ್ಲಿ ಕಲುಷಿತ

ಕನ್ಯಾ : ಸಹೋದರಿಯರಿಂದ ಸಹಕಾರ, ಸಾಲದ ಪ್ರಮಾಣ ಅಧಿಕ, ಆರೋಗ್ಯ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಯ ಭೀತಿ

ತುಲಾ : ಆರ್ಥಿಕ ಪರಿಸ್ಥಿತಿ ಉತ್ತಮ, ಹಣಕಾಸಿನ ವಿಚಾರದಲ್ಲಿ ಗೊಂದಲ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ

ವೃಶ್ಚಿಕ : ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ, ಮಕ್ಕಳಿಂದ ನೋವು, ಆಸ್ತಿ ವಹಿವಾಟಿನಿಂದ ನಷ್ಟ

ಧನಸ್ಸು : ಪಾಲುದಾರಿಕೆಯಲ್ಲಿ ನಷ್ಟ, ಕೊಟ್ಟ ಸಾಲ ಮರುಪಾವತಿಯಾಗುವುದಿಲ್ಲ, ಆತ್ಮೀಯರು ದೂರಾಗುವರು

ಮಕರ : ಮಕ್ಕಳಿಂದ ಅನುಕೂಲ ಮತ್ತು ಲಾಭ, ಮುಖ್ಯ ತೀರ್ಮಾನಗಳಲ್ಲಿ ಗೊಂದಲ, ಕುಟುಂಬದ ವಾತಾವರಣ ಕಲುಷಿತ

ಕುಂಭ : ಉದ್ಯೋಗ ಕಳೆದುಕೊಳ್ಳುವ ಆತಂಕ, ನಿರಾಸೆ ಮಂದತ್ವ ಆಲಸ್ಯ ಕಾಡುವುದು, ಆತುರದ ಸ್ವಭಾವ

ಮೀನ : ಕೆಲಸ ಕಾರ್ಯಗಳಲ್ಲಿ ನೆಮ್ಮದಿ, ಹೆಣ್ಣುಮಕ್ಕಳು ದೂರಾಗುವ ತಂದೆ, ಆರೋಗ್ಯದಲ್ಲಿ ವ್ಯತ್ಯಾಸ

Live Tv

Leave a Reply

Your email address will not be published. Required fields are marked *

Back to top button