ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಕೃಷ್ಣ
ತಿಥಿ – ಪಾಡ್ಯ
ನಕ್ಷತ್ರ – ಆಶ್ಲೇಷ
ರಾಹುಕಾಲ: 08:12 AM – 09: 39 AM
ಗುಳಿಕಕಾಲ: 02:00 PM – 03 : 28 PM
ಯಮಗಂಡಕಾಲ: 11:06 AM – 12 : 33 PM
Advertisement
ಮೇಷ: ಮಕ್ಕಳಲ್ಲಿ ಚುರುಕುತನ, ಅಧಿಕ ಬೇಜವಾಬ್ದಾರಿಯಿಂದ ಸಮಸ್ಯೆ, ಭವಿಷ್ಯದ ಮೇಲೆ ದುಷ್ಪರಿಣಾಮ.
Advertisement
ವೃಷಭ: ದೀರ್ಘಕಾಲದ ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆಕಸ್ಮಿಕ ಅವಘಡ.
Advertisement
ಮಿಥುನ: ಅನಿರೀಕ್ಷಿತ ಧನಾಗಮನ, ತಂತ್ರಜ್ಞಾನ ಕ್ಷೇತ್ರದವರಿಗೆ ಅನುಕೂಲ, ಆರೋಗ್ಯ ವಿಚಾರದಲ್ಲಿ ಆತಂಕ.
Advertisement
ಕರ್ಕಾಟಕ: ಮಕ್ಕಳಿಗಾಗಿ ಸಾಲ ಮಾಡುವಿರಿ, ನೆರೆಹೊರೆಯವರಿಂದ ಕಿರಿಕಿರಿ ನಿದ್ರಾಭಂಗ.
ಸಿಂಹ: ಮಕ್ಕಳಿಂದ ಮನೆಯಲ್ಲಿ ಸಹಾಯ, ಸಹೋದರರಲ್ಲಿ ಕೊಂಚ ಭಿನ್ನಾಭಿಪ್ರಾಯ, ಹಣಕಾಸಿನ ಪರಿಸ್ಥಿತಿಯಲ್ಲಿ ವ್ಯತ್ಯಾಸ.
ಕನ್ಯಾ: ಗೃಹಸೌಖ್ಯ, ಕ್ಲಿಷ್ಟ ಕೆಲಸಗಳು ಸುಲಭ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ.
ತುಲಾ: ಹಣಕ್ಕೆ ಕೊರತೆಯಾಗುವುದಿಲ್ಲ, ಕೆಲಸದಲ್ಲಿ ಕಿರಿಕಿರಿ, ಸ್ತ್ರೀಯರಿಗೆ ಕಾರ್ಯದೊತ್ತಡ.
ವೃಶ್ಚಿಕ: ಹಿರಿಯರ ಸಲಹೆ ತೆಗೆದುಕೊಳ್ಳಿ, ಅತಿಯಾದ ಆಲಸ್ಯ, ಬೆಂಕಿಯಿಂದ ದೂರವಿರಿ.
ಧನಸ್ಸು: ದುಶ್ಚಚಟಗಳು ಕಾಡುತ್ತವೆ, ದೈವಾನುಕೂಲ, ಹೊಟ್ಟೆ ಸಂಬಂಧಿ ತೊಂದರೆ.
ಮಕರ: ಆಸೆಗಳು ಈಡೇರುವುದು, ತಂದೆಯ ಬಂಧುಗಳಿಂದ ನಷ್ಟ, ಪ್ರಯಾಣ ಮಾಡುವ ಸಂಭವ.
ಕುಂಭ: ನಷ್ಟದ ಪ್ರಮಾಣ ಅಧಿಕ, ಬಡ್ತಿ ಮತ್ತು ಪ್ರಶಂಸೆಯಿಂದ ಸಂತಸ, ದಾಂಪತ್ಯ ಸಮಸ್ಯೆ.
ಮೀನ: ಉದ್ಯೋಗ ಲಾಭ ಶತ್ರುದಮನ, ರೋಗ ಭಾದೆಗಳಿಂದ ಮುಕ್ತಿ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k