ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರ.
Advertisement
ಮೇಷ: ವ್ಯಾಪಾರ-ವ್ಯವಹಾರದಲ್ಲಿ ಎಚ್ಚರಿಕೆ, ವಿಪರೀತ ಸಾಲ ಬಾಧೆ, ತೀಥಕ್ಷೇತ್ರ ದರ್ಶನ, ಆರೋಗ್ಯದಲ್ಲಿ ಏರುಪೇರು, ಆದಾಯಕ್ಕಿಂತ ಅಧಿಕ ಖರ್ಚು.
Advertisement
ವೃಷಭ: ನೌಕರಿಯಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಗೃಹ ಬದಲಾವಣೆ, ದುಷ್ಟರಿಂದ ದೂರವಿರಿ, ನಾನಾ ಮೂಲಗಳಿಂದ ಲಾಭ.
Advertisement
ಮಿಥುನ: ಉತ್ತಮ ಬುದ್ಧಿಶಕ್ತಿ, ಅಲ್ಪ ಪ್ರಗತಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.
Advertisement
ಕಟಕ: ನಾನಾ ರೀತಿಯ ತೊಂದರೆ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಗುರು ಹಿರಿಯರ ನಿಂದನೆ, ಆಕಸ್ಮಿಕ ಸಂಕಷ್ಟ ಎದುರಾಗುವುದು.
ಸಿಂಹ: ಮಹಿಳೆಯರಿಗೆ ಶುಭ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಶತ್ರುಗಳ ಬಾಧೆ, ಕೆಲಸದ ಬಗ್ಗೆ ಆಸಕ್ತಿವಹಿಸಿ.
ಕನ್ಯಾ: ಆತ್ಮೀಯರಿಂದ ಸಲಹೆ, ಅನ್ಯರ ಮನಸ್ಸು ಗೆಲ್ಲುವಿರಿ, ಮಾನಸಿಕ ನೆಮ್ಮದಿ, ಶ್ರಮಕ್ಕೆ ತಕ್ಕ ಫಲ, ಪ್ರೀತಿ ಸಮಾಗಮ.
ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಮಾನಸಿಕ ಚಿಂತೆ, ಇಲ್ಲ ಸಲ್ಲದ ಅಪವಾದ, ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ.
ವೃಶ್ಚಿಕ: ಮಾತೃವಿನಿಂದ ನಿಂದನೆ, ಸ್ಥಳ ಬದಲಾವಣೆ, ಕೃಷಿಯಲ್ಲಿ ನಷ್ಟ, ಕುಟುಂಬ ಸೌಖ್ಯ, ಅಧಿಕ ಖರ್ಚು.
ಧನಸ್ಸು: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಇಷ್ಟಾರ್ಥ ಸಿದ್ಧಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.
ಮಕರ: ಹಿರಿಯರಿಂದ ಮಾರ್ಗದರ್ಶನ, ವ್ಯವಹಾರಗಳಲ್ಲಿ ಸುಗಮ, ಮಾನಸಿಕ ನೆಮ್ಮದಿ, ವಾಹನ ರಿಪೇರಿ, ವಾಗ್ವಾದಗಳಲ್ಲಿ ಜಯ.
ಕುಂಭ: ತೀರ್ಥಯಾತ್ರೆ ದರ್ಶನ, ದೃಷ್ಟಿದೋಷದಿಂದ ತೊಂದರೆ, ಆಕಸ್ಮಿಕ ಧನ ಲಾಭ, ಸುಖ ಭೋಜನ.
ಮೀನ: ಇಷ್ಟವಾದ ವಸ್ತುಗಳ ಖರೀದಿ, ವ್ಯರ್ಥ ಧನಹಾನಿ, ದೂರ ಪ್ರಯಾಣ, ವಿಪರೀತ ದುಶ್ಚಟ, ರೋಗ ಬಾಧೆ, ಶತ್ರುಗಳ ಕಾಟ.