ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ಶರತ್
ಮಾಸ : ಆಶ್ವಯುಜ, ಪಕ್ಷ : ಕೃಷ್ಣ, ತಿಥಿ : ಏಕಾದಶಿ, ನಕ್ಷತ್ರ : ಉತ್ತರಾಫಾಲ್ಗುಣಿ
ರಾಹುಕಾಲ – 01:35 -03:02
ಗುಳಿಕಕಾಲ – 09:12 – 10:40
ಯಮಗಂಡಕಾಲ -06:17 – 07:45
ಮೇಷ: ಸೈನಿಕರಿಗೆ ಅನುಕೂಲ, ಸಂಗಾತಿಗೆ ಅನಾರೋಗ್ಯ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ
ವೃಷಭ: ವಿದ್ಯಾರ್ಥಿಗಳಿಗೆ ಶುಭ, ಗುರುಹಿರಿಯರಿಂದ ಸಹಾಯ, ಸಂಗಾತಿಯ ಆರೋಗ್ಯ ಸುಧಾರಿಸಬಹುದು
ಮಿಥುನ: ತಾಯಿಯಿಂದ ಆದಾಯದಲ್ಲಿ ಹೆಚ್ಚಳ, ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ
ಕಟಕ: ಶೀಮಂತಿಕೆಯ ಪ್ರದರ್ಶನ, ಗರ್ವದಿಂದ ಮುಖಭಂಗ, ಎಲೆಕ್ಟ್ರಾನಿಕ್ಸ್ ಉದ್ದಿಮೆದಾರರಿಗೆ ಲಾಭ
ಸಿಂಹ: ಹೈನುಗಾರಿಕೆಯಲ್ಲಿ ಆದಾಯ, ಆಗದ ಕೆಲಸಕ್ಕೆ ವ್ಯರ್ಥ ಪ್ರಯತ್ನ ಬೇಡ, ಮಾತಿನ ಮೇಲೆ ಹಿಡಿತವಿರಲಿ
ಕನ್ಯಾ: ಸ್ಥಿರಾಸ್ಥಿ ಖರೀದಿಗೆ ದಾರಿ ಸಿಗುತ್ತದೆ, ಸರ್ಕಾರಿ ನೌಕರರಿಗೆ ಶುಭ, ವಾಹನಗಳಿಗೆ ಅಧಿಕ ಖರ್ಚು
ತುಲಾ: ಹೈನುಗಾರಿಕೆ ಕೋರ್ಸ್ ಕಲಿಕೆಯಲ್ಲಿ ಶುಭ, ವ್ಯವಹಾರಗಳಲ್ಲಿ ಎಚ್ಚರವಿರಲಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ
ವೃಶ್ಚಿಕ: ಬಂಧುಗಳಿಂದ ವ್ಯಂಗ್ಯ ಮಾತುಗಳು, ರಾಜಕೀಯ ವ್ಯಕ್ತಿಗಳಿಂದ ಭರವಸೆ , ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ
ಧನಸ್ಸು: ಬಂಧುಗಳು ಸಹಾಯ ಬೇಡಿಬರುವರು, ಸರ್ಕಾರಿ ಕೆಲಸಗಳು ಚುರುಕಾಗುತ್ತದೆ, ತಂದೆಯೊಂದಿಗೆ ಮನಸ್ತಾಪ
ಮಕರ: ಸಮಾಧಾನದಿಂದ ಇರುವಿರಿ, ಆರಕ್ಷಕರಿಗೆ ಶುಭ, ಶತ್ರುಗಳ ಕಾಟ ತಪ್ಪುತ್ತದೆ
ಕುಂಭ: ಗಣಿಗಾರಿಕೆಯಲ್ಲಿ ಆದಾಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಿತ್ರರಿಂದ ಕೆಡಕು
ಮೀನ: ಸಂಗಾತಿಯು ಸಂಸಾರಕ್ಕಾಗಿ ಶ್ರಮಿಸುವರು, ಗೊಂದಲಮಯ ವಾತಾವರಣ, ನಿಮ್ಮ ಸಾಧನೆಯನ್ನು ಕೊಂಡಾಡುವರು
