ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ
ವಾರ: ಬುಧವಾರ, ತಿಥಿ: ಪೌರ್ಣಮಿ
ನಕ್ಷತ್ರ: ಅಶ್ವಿನಿ
ರಾಹುಕಾಲ: 12.07 ರಿಂದ 1.35
ಗುಳಿಕಕಾಲ: 10.40 ರಿಂದ 12.07
ಯಮಗಂಡಕಾಲ: 7.45 ರಿಂದ 9.12
ಮೇಷ: ಈ ದಿನ ಗೌರವ ಪ್ರಾಪ್ತಿ, ಕುಟುಂಬದಲ್ಲಿ ನೆಮ್ಮದಿ, ವಾಹನದಿಂದ ತೊಂದರೆ, ಮಾಡುವ ಕೆಲಸದಲ್ಲಿ ಶ್ರದ್ಧೆ.
ವೃಷಭ: ವಾದ ವಿವಾದದಿಂದ ದೂರವಿರಿ, ದೇವತಾ ಕಾರ್ಯ, ಮನಶಾಂತಿ, ಸ್ವಂತ ಉದ್ಯಮಿಗಳಿಗೆ ಅಲ್ಪ ಆದಾಯ.
ಮಿಥುನ: ನಾನಾ ವಿಚಾರಗಳಲ್ಲಿ ಆಸಕ್ತಿ, ಮಾತಿನಲ್ಲಿ ಹಿಡಿತವಿರಲಿ, ಸದಾ ತಿರುಗಾಟ, ಅಧಿಕ ಖರ್ಚು.
ಕಟಕ: ಅನಾವಶ್ಯಕ ಖರ್ಚು, ವೈವಾಹಿಕ ಜೀವನದಲ್ಲಿ ತೊಂದರೆ, ಕೃಷಿಯಲ್ಲಿ ಲಾಭ, ಮನಸ್ಸಿಗೆ ನೆಮ್ಮದಿ, ಉತ್ತಮ ಬುದ್ಧಿಶಕ್ತಿ.
ಸಿಂಹ: ಕೆಲಸಕ್ಕಾಗಿ ತಿರುಗಾಟ, ವಿಪರೀತ ಖರ್ಚು, ಮಂಗಳ ಕಾರ್ಯಗಳಲ್ಲಿ ಭಾಗಿ, ಗೆಳೆಯರಿಂದ ಅನರ್ಥ.
ಕನ್ಯಾ: ದ್ರವರೂಪದ ವಸ್ತುಗಳಿಂದ ಲಾಭ, ಮನಸ್ಸಿನಲ್ಲಿ ಭಯಭೀತಿ, ವಿರೋಧಿಗಳ ಮೇಲೆ ಒಂದು ಕಣ್ಣಿರಲಿ.
ತುಲಾ: ನೂತನ ವ್ಯವಹಾರ, ರಾಜ ವಿರೋಧ, ಮಾತಿನಿಂದ ಅನರ್ಥ, ನೆಮ್ಮದಿ ಇಲ್ಲದ ಜೀವನ.
ವೃಶ್ಚಿಕ: ಮೂಗಿನ ಮೇಲೆ ಕೋಪ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಕ್ಲೇಶ, ಹಿರಿಯರಲ್ಲಿ.
ಧನಸ್ಸು: ಸ್ಥಿರಸ್ತಿ ಖರೀದಿ, ಆಕಸ್ಮಿಕ ಖರ್ಚು, ಮನಸ್ಸಿನಲ್ಲಿ ದುಗುಡ, ಪರರ ಧನುಪ್ರಾಪ್ತಿ, ಭೂ ಲಾಭ.
ಮಕರ: ಖಾಸಗಿ ಕಂಪನಿಯಲ್ಲಿ ಉದ್ಯೋಗ ಲಭ್ಯ, ಕ್ರಯ ವಿಕ್ರಯಗಳಲ್ಲಿ ಅಲ್ಪ ಲಾಭ, ಸ್ವಯಂಕೃತ ಅಪರಾಧ.
ಕುಂಭ: ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮಿತ್ರರಿಂದ ತೊಂದರೆ, ಕೆಟ್ಟ ಆಲೋಚನೆ, ಸುಳ್ಳು ಮಾತನಾಡುವುದು.
ಮೀನ: ಕಾರ್ಯ ಬದಲಾವಣೆ, ಪರದಿಂದ ಮೋಸ, ಪ್ರಯತ್ನದಿಂದ ಕಾರ್ಯ ಸಫಲ, ವಿವಾದಾತ್ಮಕ ವಿಷಯಗಳಿಂದ ದೂರವಿರಿ.

