ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು, ಪಾಲ್ಗುಣ ಮಾಸ, ಕೃಷ್ಣ ಪಕ್ಷ,
ಏಕಾದಶಿ, ಶುಕ್ರವಾರ, ಧನಿಷ್ಠ ನಕ್ಷತ್ರ
ರಾಹುಕಾಲ – 10:54 ರಿಂದ 12:26
ಗುಳಿಕಕಾಲ – 07:50 ರಿಂದ 09:22
ಯಮಗಂಡಕಾಲ – 03:30 ರಿಂದ 05:02
Advertisement
ಮೇಷ: ಆರ್ಥಿಕ ಅನುಕೂಲ, ಉತ್ತಮ ಪ್ರಶಂಸೆ, ತಾಯಿಯಿಂದ ಸಹಕಾರ, ಕೃಷಿಕರಿಗೆ ಅನುಕೂಲ.
Advertisement
ವೃಷಭ: ದಾಂಪತ್ಯದಲ್ಲಿ ಕಿರಿಕಿರಿ, ಅಧಿಕ ಕೋಪ ತಾಪಗಳು, ಉದ್ಯೋಗ ಬದಲಾವಣೆಯಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಉತ್ತಮ ಅವಕಾಶ.
Advertisement
ಮಿಥುನ: ಶತ್ರು ಕಾಟ, ಸಾಲಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಿಂದ ದೂರ, ಪ್ರಯಾಣದಲ್ಲಿ ಒತ್ತಡ.
Advertisement
ಕಟಕ: ಅನಿರೀಕ್ಷಿತ ಲಾಭ, ಪ್ರಯಾಣದಲ್ಲಿ ಅವಘಡ, ಮಾನಸಿಕ ಒತ್ತಡ, ವ್ಯವಹಾರದಲ್ಲಿ ಸಮಸ್ಯೆ.
ಸಿಂಹ: ಭೂಮಿ ವ್ಯವಹಾರದಲ್ಲಿ ಅನುಕೂಲ, ದೂರ ಪ್ರದೇಶದಲ್ಲಿ ಅನುಕೂಲ, ಪಾಲುದಾರಿಕೆಯಿಂದ ಯೋಗ ಫಲಗಳು, ತಂದೆಯಿಂದ ಸಹಕಾರ.
ಕನ್ಯಾ: ಮಿತ್ರರಿಂದ ಸಹಕಾರ, ಆರೋಗ್ಯದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಕಿರಿಕಿರಿ, ಭವಿಷ್ಯದ ಚಿಂತೆ.
ತುಲಾ: ದಾಂಪತ್ಯ ಕಲಹ, ಅನಿರೀಕ್ಷಿತ ಧನಾಗಮನ, ಕುಟುಂಬದಿಂದ ಸಹಕಾರ, ಉದ್ಯೋಗದಲ್ಲಿ ಪ್ರಗತಿ.
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಪಾಲುದಾರಿಕೆಯಲ್ಲಿ ಉತ್ತಮ ಅವಕಾಶ, ಸಾಲ ತೀರಿಸುವ ಯೋಚನೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಧನಸ್ಸು: ಸಾಲ ಸಿಗುವುದು ಕಷ್ಟ ಸಾಧ್ಯ, ಸೇವಾ ವೃತ್ತಿ ಉದ್ಯೋಗ ಪ್ರಾಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಬಾಲಗ್ರಹ ದೋಷ.
ಮಕರ: ಪ್ರೀತಿ ಪ್ರೇಮದಿಂದ ನೋವು, ಅನಿರೀಕ್ಷಿತ ಲಾಭ, ಮಕ್ಕಳಿಂದ ಯೋಗ ಫಲ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.
ಕುಂಭ: ಅಧಿಕ ಒತ್ತಡ, ವಾಹನದ ಮೇಲೆ ಸಾಲದ ಆಲೋಚನೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಅವಕಾಶ.
ಮೀನ: ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆಗಳು, ನೆರೆಹೊರೆಯವರಿಂದ ಸಮಸ್ಯೆ, ದೂರ ಪ್ರಯಾಣದಲ್ಲಿ ಅನುಕೂಲ.