ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಸೋಮವಾರ, ಹಸ್ತ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:15 ರಿಂದ 9:42
ಗುಳಿಕಕಾಲ: ಮಧ್ಯಾಹ್ನ 2:04 ರಿಂದ 3:31
ಯಮಗಂಡಕಾಲ: ಬೆಳಗ್ಗೆ 11:09 ರಿಂದ 12:37
Advertisement
ಮೇಷ: ಆದಾಯಕ್ಕಿಂತ ಖರ್ಚು ಹೆಚ್ಚು, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಶತ್ರುಗಳ ನಾಶ, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರ ಭೇಟಿ.
Advertisement
ವೃಷಭ: ಸ್ತ್ರೀಯರಿಗೆ ಉತ್ತಮ ಅವಕಾಶ, ವಿವಾಹ ಯೋಗ, ವಿಪರೀತ ಖರ್ಚು, ಅಪವಾದ ನಿಂದನೆ, ಮನಃಕ್ಲೇಷ.
Advertisement
ಮಿಥುನ: ಆತ್ಮೀಯರಿಂದ ಸಹಾಯ, ಸ್ಥಳ ಬದಲಾವಣೆ, ನೂತನ ಕೆಲಸ ಆರಂಭ, ತೀರ್ಥಕ್ಷೇತ್ರ ದರ್ಶನ, ಚೋರ ಭಯ.
Advertisement
ಕಟಕ: ಗುರುಗಳಿಂದ ಹಿತನುಡಿ, ವಾಹನದಿಂದ ತೊಂದರೆ, ಹಣಕಾಸು ವ್ಯಯ, ಹಿತ ಶತ್ರುಗಳಿಂದ ದೂರವಿರಿ,
ಸಿಂಹ: ಕುತಂತ್ರದಿಂದ ಹಣ ಸಂಪಾದನೆ, ಮೂಗಿನ ಮೇಲೆ ಕೋಪ ಜಾಸ್ತಿ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು.
ಕನ್ಯಾ: ಅನಿರೀಕ್ಷಿತ ಧನ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಸ್ತ್ರೀಯರಿಗೆ ಲಾಭ, ರಾಜ ವಿರೋಧ, ಸಣ್ಣ ಮಾತಿನಿಂದ ಕಲಹ.
ತುಲಾ: ಮಾನಸಿಕ ನೆಮ್ಮದಿ, ವ್ಯಾಪಾರದಲ್ಲಿ ಅಧಿಕ ಲಾಭ, ಶತ್ರುಗಳ ಬಾಧೆ, ಉತ್ತಮ ಬುದ್ಧಿಶಕ್ತಿ, ಅಧಿಕಾರ ಪ್ರಾಪ್ತಿ.
ವೃಶ್ಚಿಕ: ಹೊಸ ಪ್ರಯತ್ನದಿಂದ ಯಶಸ್ಸು, ವಾದ-ವಿವಾದಗಳಲ್ಲಿ ಎಚ್ಚರ, ಮಕ್ಕಳ ಬಗ್ಗೆ ಕಾಳಜಿವಹಿಸಿ, ಶ್ರಮಕ್ಕೆ ತಕ್ಕ ಫಲ.
ಧನಸ್ಸು: ಕಾರ್ಯ ಸಾಧನೆಗಾಗಿ ತಿರುಗಾಟ, ಭೂಮಿಯಿಂದ ಲಾಭ, ದಾಂಪತ್ಯದಲ್ಲಿ ಪ್ರೀತಿ, ತಾಳ್ಮೆ ಅತ್ಯಗತ್ಯ, ನಾನಾ ವಿಚಾರಗಳಲ್ಲಿ ಆಸಕ್ತಿ.
ಮಕರ: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ಪುಣ್ಯಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ಆಂತರಿಕ ಕಲಹ, ರೋಗ ಬಾಧೆ,
ಕುಂಭ: ಪರರ ಧನ ಪ್ರಾಪ್ತಿ, ಮನಸ್ಸಿನಲ್ಲಿ ಭಯ ನಿವಾರಣೆ, ಶತ್ರುಗಳ ಧ್ವಂಸ, ದುಶ್ಚಟಗಳಿಗೆ ಖರ್ಚು, ಷೇರು ವ್ಯವಹಾರಗಳಿಗೆ ನಷ್ಟ.
ಮೀನ: ವ್ಯಾಪಾರಿಗಳಿಗೆ ಲಾಭ, ನೀವಾಡುವ ಮಾತಿನಿಂದ ಅನರ್ಥ, ಆಲಸ್ಯ ಮನೋಭಾವ, ಪರರ ಧನ ಪ್ರಾಪ್ತಿ.